ಕಾರು ಪೂಲಿಂಗ್ ಈಗ ಬಹು ಲಕ್ಷ ಕೋಟಿಯ ಬ್ಯುಸಿನೆಸ್

By Nagaraja

ಕಾರು ಪೂಲಿಂಗ್ ಬೆಂಗಳೂರಿಗರಿಗೆ ಹೆಚ್ಚು ಪರಿಚಿತ. ಅತ್ತ ಯುರೋಪ್‌ನಲ್ಲಂತೂ ಇದು ಉನ್ನತ ಹಂತಕ್ಕೆ ತಲುಪಿದ್ದು, ಬಹು ಲಕ್ಷ ಕೋಟಿ ರು.ಗಳ ವ್ಯಾಪಾರವಾಗಿ ಪರಿಣಮಿಸಿದೆ.

ಬ್ಲಾಬ್ಲಾಕಾರ್ ಎಂಬ ಸಂಸ್ಥೆಯು ಇಂತಹದೊಂದು ಸೇವೆಯನ್ನು ಆರಂಭಿಸಿತ್ತು. ಈ ಮೂಲಕ ಒಂದೇ ದಿಕ್ಕಿಗೆ ಪ್ರಯಾಣಿಸುವ ಮಂದಿಯ ವೆಚ್ಚದಲ್ಲಿ ಭಾರಿ ಇಳಿಕೆ ಕಂಡುಬಂದಿದೆ.

Car Pooling

2006ನೇ ಇಸವಿಯಲ್ಲಿ ಆರಂಭಿಸಿರುವ ಈ ಸೇವೆಯು ಇದು ಬಹು ಲಕ್ಷ ಕೋಟಿ ರು.ಗಳ ವ್ಯಾಪಾರವಾಗಿ ಬೆಳೆದು ಬಂದಿದೆ. ಮುಂದೊಂದು ದಿನ ಬೆಂಗಳೂರು ನಗರವೂ ಇದೇ ಹಂತವನ್ನು ತಲುಪಿದರೂ ಅಚ್ಚರಿಯೇನಿಲ್ಲ.

ಬ್ಲಾಬ್ಲಾಕಾರ್ ಸೇವೆಯಂತೆಯೇ ಚಾಲಕರು ಹಾಗೂ ಪ್ರಯಾಣಿಕರು ತಮ್ಮ ನೈಜ ಹೆಸರಿನಲ್ಲೇ ದಾಖಲಾತಿ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಸೇವೆಯನ್ನು ಒದಗಿಸಲಾಗಿದೆ.

ಒಮ್ಮೆ ಪ್ರಯಾಣಿಕರು ಹಾಗೂ ಚಾಲಕರ ಹೆಸರು ನಿಗದಿಯಾದ ಮೇಲೆ ಸಂಪೂರ್ಣ ಸಂಚಾರ ವೆಚ್ಚ ಹಂಚಿಕೊಳ್ಳಲಾಗುವುದು. ಇದಕ್ಕಾಗಿ ಸಂಸ್ಥೆಯು ಸಣ್ಣ ಪ್ರಮಾಣದ ಶುಲ್ಕವನ್ನು ಹೇರಲಾಗುತ್ತದೆ. ಪ್ಯಾರಿಸ್ ತಲಹದಿಯ ಸಂಸ್ಥೆಯು ಯುರೋಪ್‌ನಲ್ಲಿ ಈಗಾಗಲೇ ದಶಲಕ್ಷ ಪಯಣವನ್ನು ಹಮ್ಮಿಕೊಂಡಿದೆ.

Most Read Articles

Kannada
English summary
Ride sharing or car pooling in Europe has reached a whole new level. A company called BlaBlaCar has introduced this facility and has built it to a million dollar business. This company has made long distance travel a pleasure, and not to mention, drastically reduced costs.
Story first published: Wednesday, July 9, 2014, 15:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X