'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಭಾರತದ ದೇಶದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ಮೇಧಾ ರೈಲನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಲೋಕಾರ್ಪಣೆ ಮಾಡಿದ್ದಾರೆ.

By Girish

ಭಾರತ ದೇಶದ ಮೊಟ್ಟ ಮೊದಲ 'ಮೇಕ್ ಇನ್ ಇಂಡಿಯಾ' ಯೋಜನೆಯ ಅಡಿಯಲ್ಲಿ ತಯಾರಿಸಿದ ಪೂರ್ಣ ಪ್ರಮಾಣದ ರೈಲು ಎಂಬ ಖ್ಯಾತಿಗೆ 'ಮೇಧಾ' ಪಾತ್ರವಾಗಿದೆ.

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಅತ್ಯದ್ಭುತ ತಂತ್ರಜ್ಞಾನ ಒಳಗೊಂಡಿರುವ ಸ್ವದೇಶಿ ನಿರ್ಮಿತ ರೈಲು ಲೋಕಾರ್ಪಣೆಗೊಳ್ಳುವ ಮೂಲಕ ಭಾರತ ದೇಶದಲ್ಲಿ ಉತ್ಪಾದನೆಯಾದ ಮೊಟ್ಟ ಮೊದಲ 'ಮೇಕ್ ಇನ್ ಇಂಡಿಯಾ' ರೈಲು ಎಂಬ ಹೆಗ್ಗಳಿಕೆಗೆ 'ಮೇಧಾ' ಪಾತ್ರವಾಗಿದೆ.

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಈ ನವೀನ ಮೇಧಾ ರೈಲು ತಮಿಳುನಾಡಿನ ರಾಜಧಾನಿಯಾದ ಚೆನ್ನೈನಲ್ಲಿ ಇರುವ ಇಂಟೆಗ್ರಾಲ್ ಕೋಚ್ ಫ್ಯಾಕ್ಟರಿ(ICF)ಯಲ್ಲಿ ನಿರ್ಮಾಣಗೊಂಡಿದೆ.

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಈ ಹೊಚ್ಚ ಹೊಸ ತಂತ್ರಜ್ಞಾನದ ರೈಲು ಮೂರು ಹಂತದ ತಳ್ಳುವಿಕೆಯ ವ್ಯವಸ್ಥೆ ಹೊಂದಿರುವ ರೈಲಾಗಿದ್ದು, ಇತ್ತೀಚೆಗೆ ನೆಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು.

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಈ ಮೊದಲು ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್(EMUs)ಗಳಲ್ಲಿ ಉಪಯೋಗಿಸುತ್ತಿದ್ದ ಬಾಂಬಾರ್ಡಿರ್ ಅಥವಾ ಸೀಮನ್ಸ್ ಬದಲು ಈ ಮೂರು ಹಂತದ ತಳ್ಳುವಿಕೆಯ ವ್ಯವಸ್ಥೆ ಅಳವಡಿಸಲಾಗಿದೆ.

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಸುಮಾರು 50 ಲಕ್ಷ ಡಾಲರ್ಗಳಷ್ಟು ವಿದೇಶಿ ವಿನಿಮಯ ಹಣವನ್ನು ಉಳಿಸುವ ನಿಟ್ಟಿನಲ್ಲಿ ಈ ರೈಲನ್ನು ಸ್ವತಃ ದೇಶಿಯ ಕಾರ್ಖಾನೆಯಲ್ಲಿ ನಿರ್ಮಿಸಲಾಗಿದ್ದು, ಇದರಿಂದಾಗಿ ಹೆಚ್ಚಿನ ಮಟ್ಟದ ಲಾಭವಾಗಲಿದೆ.

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಒಂದು ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್(EMUs)ಗಳ ಬೆಲೆ 50 ಲಕ್ಷವಿದ್ದು, ಅಮಾದು ಮಾಡಿಕೊಳ್ಳಲು ಹೆಚ್ಚುವರಿಯಾಗಿ ಶೇಕಡಾ 25ರಷ್ಟು ವ್ಯಹಿಸಲಾಗುತ್ತಿತ್ತು ಎಂಬ ವಿಚಾರ ಸಚಿವರು ತಿಳಿಸಿದ್ದಾರೆ.

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

12 ಬೋಗಿಗಳನ್ನು ಒಳಗೊಂಡ ಒಂದು ಟ್ರೈನ್ ತಯಾರಿಸಲು ಕೇಂದ್ರ ಸರ್ಕಾರ ರೂ. 43.23 ಕೋಟಿ ವೆಚ್ಚ ಮಾಡಲಾಗುತ್ತಿದೆ.

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಸುರೇಶ್ ಪ್ರಭು ಮಾತನಾಡಿ, " ದೇಶದ ಪ್ರತಿಯೊಬ್ಬ ನಾಗರಿಕನೂ ಕೂಡ ಅತಿ ಕಡಿಮೆ ಹಣದಲ್ಲಿ ಹೆಚ್ಚಿನ ಮಟ್ಟದ ಸೌಕರ್ಯ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ನಿರ್ಣಯ ಕೈಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಈ ರೈಲಿನ ನಿರ್ಮಾಣ ಮೊದಲ ಹೆಜ್ಜೆಯಾಗಿದೆ" ಎಂದರು.

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಹೈದರಾಬಾದ್ ಮೂಲದ 'ಮೇಧಾ ಸರ್ವೋ ಡ್ರೈವ್ಸ್' ಕಂಪನಿ ತಯಾರಿಸಿದ ಮೂರು ಹಂತದ ತಳ್ಳುವಿಕೆಯ ವ್ಯವಸ್ಥೆ ಹೊಂದಿರುವ ರೈಲು ಇದಾಗಿರುವ ಕಾರಣ ಈ ರೈಲಿಗೆ ಮೇಧಾ ಎಂಬ ಹೆಸರು ಇಡಲಾಗಿದೆ.

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಹೊಸದಾಗಿ ಅನಾವರಣಗೊಂಡಿರುವ ಈ ರೈಲು ಟಾಟಾನಗರ್ ಮತ್ತು ಲೋಕಮಾನ್ಯ ತಿಲಿಕ್ ನಗರಗಳ ನಡುವಣ ಈ ಅಂತ್ಯೋದಯ ಎಕ್ಸ್‌‌‌‌‌‌‌‌‌‌‌‌‌‌‌‌‌ಪ್ರೆಸ್ ಸಂಚರಿಸಲಿದೆ.

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಈ ನವೀನ ತಂತ್ರಜ್ಞಾನ ಹೊಂದಿರುವ ಈ ರೈಲು ಅತಿ ಹೆಚ್ಚಿನ ಮಟ್ಟದ ವೇಗ ಪಡೆದುಕೊಳ್ಳುವ ಎಂಜಿನ್ ಪಡೆದುಕೊಂಡಿದ್ದು, ಈ ರೈಲು ಗಂಟೆಗೆ 110 ಕಿಲೋಮೀಟರಿನಷ್ಟು ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ.

ಈ ರೈಲು ಅಂತರ್ನಿರ್ಮಿತವಾದ ತಂತ್ರಜ್ಞಾನದಿಂದ ಸಜ್ಜುಗೊಂಡಿದ್ದು, ಇದರಿಂದಾಗಿ ಪ್ರಯಾಣದ ಮಧ್ಯೆ ಕೆಟ್ಟು ಹೋಗುವಿಕೆಯನ್ನು ತಡೆಯಬಹುದಾಗಿದೆ.

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ರೈಲಿನಲ್ಲಿ ಇರುವ ಪ್ರಥಮ ದರ್ಜೆಯ ಬೋಗಿಯಲ್ಲಿ ಅತ್ಯುತ್ತಮ ಸೌಕರ್ಯಗಳನ್ನು ನೀಡಲಾಗಿದ್ದು, ಎಲ್ಲಾ ಆಸನಗಳು ಕುಶನ್ ಹೊಂದಿರಲಿವೆ ಹಾಗು ದ್ವಿತೀಯ ದರ್ಜೆಯ ಬೋಗಿಗಳಲ್ಲಿ ಸ್ಟೈನ್‌‌‌‌‌‌‌‌‌ಲೆಸ್ ಸ್ಟೀಲ್ ಆಸನ ಇರಿಸಲಾಗಿದೆ.

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಈ ಹೊಸ ರೈಲಿನಲ್ಲಿರುವ ಬಾಗಿಲು ಕಡಿಮೆ ತೂಕ ಹೊಂದಿದ್ದು, ಪ್ರಯಾಸವಿಲ್ಲದ ಕಾರ್ಯನಿರ್ವಹಿಸಲಿವೆ. ಎಲ್ಇಡಿ ದೀಪಗಳನ್ನು ಈ ನವೀನ ರೈಲು ಪಡೆದುಕೊಳ್ಳಲಿದ್ದು, ಜಿಪಿಎಸ್ ತಂತ್ರಜ್ಞಾನ ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ...

ಡ್ರೈವ್‌ಸ್ಪಾರ್ಕ್‌

ಸಾಯುವವರನ್ನು ಸೇವ್ ಮಾಡ್ತಿದೆ ಈ ಸುಪ್ರೀಂ ಕೋರ್ಟ್ ಆದೇಶ !!

ಡ್ರೈವ್‌ಸ್ಪಾರ್ಕ್‌

ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

ಡ್ರೈವ್‌ಸ್ಪಾರ್ಕ್‌

ಶಾಪಿಂಗ್ ಮಾಡೋ ಭರಾಟೆಗೆ ಟ್ಯಾಕ್ಸಿಯಲ್ಲೇ ಮಗು ಮರೆತು ಹೋದ ಮಹಿಳೆ..!!

ಡ್ರೈವ್‌ಸ್ಪಾರ್ಕ್‌

ಕ್ಯಾಶ್‌ಲೆಸ್‌ ವ್ಯವಹಾರಕ್ಕೂ ಮುನ್ನ ಎಚ್ಚರ..!! ಟೋಲ್ ಬೂತ್‌ನಲ್ಲಿ 4 ಲಕ್ಷ ಕಳೆದುಕೊಂಡ ಮೈಸೂರಿನ ವೈದ್ಯ..!!

ಡ್ರೈವ್‌ಸ್ಪಾರ್ಕ್‌ನಲ್ಲಿ ನೋಡಬೇಕಾದ ಫೋಟೋ ಗ್ಯಾಲರಿ

ಟಾಟಾ ಟಿಗೋರ್

ಅಪಾಚಿ ಆರ್.ಟಿ.ಆರ್ 200 4ವಿ

Most Read Articles

Kannada
Read more on train ರೈಲು
English summary
[Read in kannada]Indian Railway Minister, Suresh Prabhu flagged off the all new Medha train, which is the country's first 'Made In India' train on March 18, 2017 in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X