ಲಗ್ಷುರಿ ಲೈಫ್‌ಸ್ಟೈಲ್‌ಗೆ ಬೇಕು ಗೋಲ್ಡ್ ರಶ್ Rally

ಪಾಶ್ಚಾತ್ಯ ಜನರ ಐಷಾರಾಮಿ ಜೀವನ ಶೈಲಿಯಲ್ಲಿ ಗೋಲ್ಡ್ ರಶ್ Rally ಅತ್ಯಂತ ಹೆಚ್ಚು ಪ್ರಭಾವ ಬೀರಿದೆ. ಪ್ರೀಮಿಯರ್ ಆಟೋಮೊಬೈಲ್ ಲೈಫ್ ಸ್ಟೈಲ್ ಎಂದೇ ವರ್ಣಿಸಬಹುದಾದ ಈ ಗೋಲ್ಡ್ ರಶ್ rally ಇಂದಿನಿಂದ (ಜೂನ್ 8) ಆರಂಭವಾಗುತ್ತಿದ್ದು, ಆಟೋ ಜಗತ್ತಿನ ಹಲವರ ಕನಸನ್ನು ನನಸು ಮಾಡಲಿದೆ.

ಅಮೆರಿದಲ್ಲಿ ಸಾಗುತ್ತಿರುವ ಪ್ರಸ್ತುತ ರೇಸ್ ಪೂರ್ವದಿಂದ ಪಶ್ಚಿಮ ಕರಾವಳಿಯನ್ನು ಬಂಧಿಸಲಿದೆ. ಎಂಟು ದಿನಗಳ ಪರ್ಯಂತ ಸಾಗುವ ಈ ರೋಮಾಂಚಕ ರೇಸ್‌ನಲ್ಲಿ ಜಿಆರ್‌ವಿ ರೇಸರುಗಳ ಜತೆ ಮಾಡೆಲ್‌ಗಳು ಸಹ ಮಿನುಗು ತಾರೆಯಾಗಲಿದ್ದಾರೆ.

ಫೈವ್ ಸ್ಟಾರ್ ವಸತಿ ಸೌಲಭ್ಯ ಹಾಗೂ ವಿಐಪಿ ಉಪಚಾರಗಳ ಜತೆಗೆ ಮನರಂಜನೆ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಆಯೋಜಕರು ಕೋಟಿಗಟ್ಟಲೆ ದುಡ್ಡು ಖರ್ಚು ಮಾಡಿದ್ದಾರೆ. ಜೂನ್ 8ರಿಂದ 15ರ ವರೆಗೆ ಸಾಗಲಿರುವ ಗೋಲ್ಡ್ ರಶ್ ರೇಸ್‌ನ ವೇಳಾಪಟ್ಟಿ ಇಂತಿದೆ.

ದಿನಾಂಕ ಹಾಗೂ ರೂಟ್:
ಜೂ. 8-9: ಸ್ಯಾನ್ ಫ್ರಾನ್ಸಿಸ್ಕೊ, ಕ್ಯಾಲಿಫೋರ್ನಿಯಾ
ಜೂ. 9: ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ
ಜೂ. 10-12: ಲಾಸ್ ವೇಗಾಸ್, ನೆವೆಡಾ
ಜೂ. 12-13: ಡ್ಯಾಲಸ್, ಟೆಕ್ಸಾಸ್
ಜೂ. 13-14: ಮೆಂಪಿಸ್, ಟೆನ್ನೆಸ್ಸೆ
ಜೂ. 14-15: ಸೈಂಟ್ ಲೂಯಿಸ್, ಮಿಸ್ಸೊರಿ
ಜೂ.15: ಚಿಕಾಗೊ, ಇಲ್ಲಿನೈಸ್

ಗೋಲ್ಡ್ ರಶ್ Rally ಸ್ಪರ್ಧಿಸುವ ಕಾರುಗಳ ಪಟ್ಟಿಗಾಗಿ ಫೋಟೊ ಫೀಚರ್ ಕ್ಕಿಕ್ಕಿಸಿರಿ....ಪ್ರತಿ ಸ್ಲೈಡರ್‌ನಲ್ಲೂ ಐದು ಕಾರುಗಳ ಪಟ್ಟಿ ಕೊಡಲಾಗಿದೆ.

Gold Rush Rally 2013

ಬೆಂಟ್ಲಿ ಆರ್ನಜ್ ಲಿಮೊಸಿನ್ (Bentley Arnage Limousine)

ಮೆಕ್‌ಲ್ಯಾರೆನ್ ಎಸ್‌ಎಲ್‌ಆರ್ 722 ಎಡಿಷನ್ (McLaren SLR 722 Edition)

ಬುಕಾಟಿ ವೆರೊನ್ (Bugatti Veyron)

ಫೆರಾರಿ 599 ಫಿರಾನೊ ಎಚ್‌ಜಿಟಿಇ ( Ferrari 599 Fiorano HGTE)

ಷೆವರ್ಲೆ ಕಾರ್ವೆಟ್ಟೆ ಝಡ್06 (Chevrolet Corvette Z06)

Gold Rush Rally 2013

ಮರ್ಸಿಡಿಸ್ ಎಸ್‌ಎಲ್ 63 ಎಎಂಜಿ ( Mercedes SL 63 AMG)

ಆಡಿ ಆರ್8 ವಿ10 ( Audi R8 V10)

ಆಲ್ಫಾ ನಿಸ್ಸಾನ್ ಜಿಟಿಆರ್ ( Alpha Nissan GTR)

ಫೆರಾರಿ 430 ಸ್ಕೂಡೆರಿಯಾ ( Ferrari 430 Scuderia)

ಫೋರ್ಡ್ ರಾಪ್ಟರ್ ( Ford Raptor)

Gold Rush Rally 2013

ಮರ್ಸಿಡಿಸ್ ಎಸ್‌ಎಸ್ 63 ಎಎಂಜಿ ( Mercedes SL 63 AMG)

ಲೋಟಸ್ ಇವೋರಾ ಎಸ್ ( Lotus Evora S)

ಫೆರಾರಿ 458 ಇಟಲಿಯಾ ( Ferrari 458 Italia)

ಮೆಕ್‌ಲ್ಯಾರೆನ್ ಎಂಪಿ4-12ಸಿ ( McLaren MP4-12C)

ಫೋರ್ಡ್ ವೆಲೊಸಿರಾಪ್ಟರ್ ( Ford Velociraptor)

Gold Rush Rally 2013

ಪೋರ್ಶೆ ಪನಮೆರ ಟರ್ಬೊ ( Porsche Panamera Turbo)

ಆಡಿ ಆರ್8 ಸ್ಪೈಡರ್ ( Audi R8 Spyder)

ಮೆಕ್‌ಲ್ಯಾರೆನ್ ಎಂಪಿ4-12ಸಿ ( McLaren MP4-12C)

ಮರ್ಸಿಡಿಸ್ ಸಿಎಲ್ಎಸ್ 63 ಎಎಂಜಿ ( Mercedes CLS 63 AMG)

ಷೆವರ್ಲೆ ಸಬರ್ಬನ್ ( Chevrolet Suburban)

Gold Rush Rally 2013

ರೋಲ್ಸ್ ರಾಯ್ಸ್ ಫಾಟಂ ಕೂಪೆ (Rolls Royce Phantom Coupe)

ರೋಲ್ಸ್ ರಾಯ್ಸ್ ಗೋಸ್ಟ್ ( Vorsteiner Rolls Royce Ghost)

ಲಂಬೋರ್ಗಿನಿ ಅವೆಂಟಡೊರ್ ( Lamborghini Aventador)

ಷೆವರ್ಲೆ ಕೊರ್ವೆಟ್ಟೆ ( Chevrolet Corvette ZR1)

ಮರ್ಸಿಡಿಸ್ ಎಸ್‌ಎಲ್‌ಎಸ್ 63 ಎಎಂಜಿ

Gold Rush Rally 2013

ಆಡಿ ಆರ್‌ಎಸ್5 (Audi RS5)

ಆಸ್ಟನ್ ಮಾರ್ಟಿನ್ ವ್ಯಾಂಟೇಜ್ ವಿ12 ( Aston Martin Vantage V12)

ಮರ್ಸಿಡಿಸ್ ಇ55 ಎಎಂಜಿ

ಫೆರಾರಿ 458 ಇಟಲಿಯಾ (Ferrari 458 Italia)

ಬುಕಾಟಿ ವೆರೊನ್ ಸೂಪರ್ ಸ್ಪೋರ್ಟ್ ( Bugatti Veyron Supersport)

Gold Rush Rally 2013

ಮಸೆರಟಿ ಎಂಸಿ ಕೋರ್ಸಾ ( Maserati MC Corsa)

ರೇಂಜ್ ರೋವಾರ್ ಸ್ಟ್ರುಟ್ ಎಡಿಷನ್ ( Range Rover Strut Edition)

ಕ್ರೈಸ್ಲರ್ 300ಸಿ ( Chrysler 300 C)

ಲಂಬೋರ್ಗಿನಿ ಗಲರ್ಡೊ ( Lamborghini Gallardo Performante)

ಲೋಟಸ್ ಎಲಿಸೆ ( Lotus Elise)

Gold Rush Rally 2013

ಮೆಕ್‌ಲ್ಯಾರೆನ್ ಎಂಪಿ4-12ಸಿ (Mclaren MP4-12C)

ಟೆಸ್ಲಾ ಮಾಡೆಲ್ ಎಸ್ (Tesla Model S)

ಪೋರ್ಶೆ ಪನಮೆರ ಎಸ್ (Porsche Panamera S)

ಪೋರ್ಶೆ ಪನಮೆರ 4 ಎಸ್ (Porsche Panamera 4S)

ಸ್ಪೋರ್ಟ್ ಚಾಸೀಸ್ (Sportchassis P4XL)

Gold Rush Rally 2013

ಲಂಬೋರ್ಗಿನಿ ಗಲರ್ಡೊ ಎಲ್‌ಪಿ 560 (Lamborghini Gallardo LP 560)

ಮರ್ಸಿಡಿಸ್ ಎಸ್ 550 ( Mercedes S 550)

ಷೆವರ್ಲೆ ಕ್ಯಾಮರೊ ( Chevrolet Camaro)

ಫೆರಾರಿ ಎಫ್‌ಎಫ್ ( Ferrari FF)

ಮೆಕ್‌ಲ್ಯಾರೆನ್ ಎಂಪಿ4-12ಸಿ ( Mclaren MP4-12C)

Gold Rush Rally 2013

ಫೆರಾರಿ ಎಫ್ 355 ( Ferrari F 355)

ಆಸ್ಟನ್ ಮಾರ್ಟಿನ್ ರಾಪಿಡ್ ( Aston Martin Rapide)

ಬೆಂಟ್ಲಿ ಕಾಂಟಿನೆಂಟಲ್ ಜಿಟಿ ( Bentley Continental GT)

ಫೆರಾರಿ 599 ( Ferrari 599)

ರೆನ್‌ಟೆಕ್ ಮರ್ಸಿಡಿಸ್ ಸಿಎಲ್‌ಎಸ್ 63 ಎಎಂಜಿ ( RENNtech Mercedes CLS 63 AMG)

Gold Rush Rally 2013

ಲಂಬೋರ್ಗಿನಿ ಮರ್ಸಿಲ್ಯಾಗೊ ಎಲ್‌ಪಿ 640 ( Lamborghini Murciélago LP 640)

ಆಡಿ ಆರ್8 (Audi R8)

ಆಡಿ ಆರ್8 ವಿ10 (Audi R8 V10)

ರೋಲ್ಸ್ ರಾಯ್ಸ್ ಗೋಸ್ಟ್ (Rolls Royce Ghost)

ಮರ್ಡಿಡಿಸ್ ಎಸ್ ಕ್ಲಾಸ್ (Mercedes C Class)

ಬಿಎಂಡಬ್ಲ್ಯು ಎಫ್10 ಎಂ5 (BMW F10 M5)

Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013
Gold Rush Rally 2013

Most Read Articles

Kannada
English summary
In just four years goldRush Rally has not only established itself as the premiere automotive lifestyle Rally, but as an international public event for the prominent guests it attracts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X