ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

By Nagaraja

ವಿಹಾರ ನೌಕೆ ಅಥವಾ ಹಡಗುಗಳ ಬಗ್ಗೆ ನೀವು ಕೇಳಿರುವೀರಾ. ಈ ಬಗ್ಗೆ ನಾವು ಈಗಾಗಲೇ ಅನೇಕ ಲೇಖನಗಳನ್ನು ಪ್ರಕಟಿಸಿರುತ್ತೇವೆ. ಆದರೆ ಬಾನೆತ್ತರದಲ್ಲಿ ತೇಲಾಡುವ ವಿಹಾರ ಹಡಗಿನ ಬಗ್ಗೆ ಎಂದಾದರೂ ಕೇಳಿರುವೀರಾ? ಹೌದು, ನಾವಿಂದು ಮಾತನಾಡುತ್ತಿರುವುದು 'ಗ್ರೀನ್ ಪಾಯಿಂಟ್' ಬೋಯಿಂಗ್ ವಿಮಾನದ ಕುರಿತಾಗಿದೆ.

ಬರೋಬ್ಬರಿ 400 ಮಿಲಿಯನ್ ಬ್ರಿಟಿಷ್ ಪೌಂಡ್‌ಗಳಷ್ಟು (ಅಂದಾಜು 3795 ಕೋಟಿ ರು.) ಬೆಲೆಬಾಳುವ ಗ್ರೀನ್ ಪಾಯಿಂಟ್ ಖಾಸಗಿ ವಿಮಾನದಲ್ಲಿ ವಿಹಾರ ನೌಕಯೊಂದರಲ್ಲಿರುವ ಎಲ್ಲಾ ಐಷಾರಾಮಿ ಹಾಗೂ ಆಧುನಿಕ ಸೌಲಭ್ಯಗಳು ಲಭ್ಯವಾಗಲಿದೆ. ವರದಿಗಳ ಪ್ರಕಾರ ಈ ದುಬಾರಿ ಬೋಯಿಂಗ್ ವಿಮಾನವನ್ನು ಉದ್ಯಮಿಯೊಬ್ಬರು ಖರೀದಿಸಿದ್ದಾರೆ.

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಗ್ರೀನ್ ಪಾಯಿಂಟ್ ಟೆಕ್ನಾಲಜೀಸ್ ಸಂಸ್ಥೆಯು ಬೋಯಿಂಗ್ 747-8 ಎಂಬ ವಿಮಾನವನ್ನು ಈ ರೀತಿಯಾಗಿ ಪರಿವರ್ತಿಸಿದೆ.

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಸಾಮಾನ್ಯವಾಗಿ 450ರಷ್ಟು ಪ್ರಯಾಣಿಕರನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿರುವ ಈ ಬೋಯಿಂಗ್ ವಿಮಾನವನ್ನು ಸಂಪೂರ್ಣವಾಗಿ ತಮ್ಮ ಅಭಿರುಚಿಗೆ ತಕ್ಕಂತೆ ಮಾರ್ಪಾಡುಗೊಳಿಸಲಾಗಿದೆ.

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಅಷ್ಟೇ ಅಲ್ಲದೆ ಜಗತ್ತಿನ ಉದ್ದವಾದ ಪ್ರಯಾಣಿಕ ಜೆಟ್ ಎನಿಸಿಕೊಳ್ಳಲಿದೆ. ಇದರಲ್ಲಿ ಮಾಸ್ಟರ್ ಬೆಡ್ ರೂಂ, ದೊಡ್ಡದಾದ ಲೀವಿಂಗ್ ಏರಿಯಾ ಮುಂತಾದ ಸೌಲಭ್ಯಗಳನ್ನು ನೋಡಬಹುದಾಗಿದೆ.

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಪ್ರಯಾಣಿಕರ ಖಾಸಗಿತನಕ್ಕೆ ಇಲ್ಲಿ ಗರಿಷ್ಠ ಆದ್ಯತೆ ಕೊಡಲಾಗಿದೆ. ಅಂದರೆ ಖಾಸಗಿ ಕೊಠಡಿಯಲ್ಲಿ ನೀವು ವಿರಾಮ ಮಾಡಬಹುದಾಗಿದೆ. ಇಲ್ಲಿ ಮಲಗುವ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ.

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಗ್ರೀನ್ ಪಾಯಿಂಟ್ ಖಾಸಗಿ ಬೋಯಿಂಗ್ ವಿಮಾನದಲ್ಲಿ ಸೂಪರ್ ವಿಹಾರ ಹಡಗಿನಲ್ಲಿ ಹೆಚ್ಚು ಚಿರಪರಿಚಿತವಾಗಿರುವ ವಿನ್ಯಾಸ ರಚನೆಯನ್ನು ಅನುಸರಿಸಲಾಗಿದೆ.

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಈ ಬೋಯಿಂಗ್ ವಿಮಾನ 230 ಮಿಲಿಯನ್ ಬ್ರಿಟಿಷ್ ಪೌಂಡ್‌ಗಳಷ್ಟು (2182 ಕೋಟಿ ರು.) ದುಬಾರಿಯಾಗಿದ್ದು, ಸಂಪೂರ್ಣವಾಗಿ ಮಾರ್ಪಾಡುಗೊಳಿಸಿದ ಬಳಿಕ 400 ಮಿಲಿಯನ್ ಬ್ರಿಟಿಷ್ ಪೌಂಡ್‌ಗಳಷ್ಟು ಡಾಲರುಗಳಷ್ಟು ಬೆಲೆ ಬಾಳುತ್ತಿದೆ.

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಡೈನಿಂಗ್ ರೂಂ ಹೊರತಾಗಿ, ರೆಸ್ಟೋರೆಂಟ್, ಮಾಸ್ಟರ್ ಬೆಡ್ ರೂಂ, ಆಫೀಸ್ ಜಾಗ, ಆತಿಥಿ ಕೋಣೆ, ಕಾನ್ಫೆರನ್ಸ್ ರೂಂ, ಮುಂತಾದ ವ್ಯವಸ್ಥೆಗಳನ್ನು ಪಡೆದುಕೊಂಡಿದೆ.

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಆಫೀಸ್, ಆಥಿತಿ ಕೊಠಡಿ

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಮನರಂಜನೆಗಾಗಿ ವಿಶಾಲವಾದ ಕೊಠಡಿ

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಭೋಜನಾಲಯ

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಮೇಲಿನ ಮಾಳಿಗೆ

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಲಿವಿಂಗ್ ರೂಂ

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಖಾಸಗಿ ಕೋಣೆ

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ವಿಶ್ರಾಂತಿ ಕೋಣೆ

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಡೈನಿಂಗ್ ಟೇಬಲ್

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಕಾನ್ಪೆರನ್ಸ್ ರೂಂ

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಐಷಾರಾಮಿ ಬೋಯಿಂಗ್ ವಿಮಾನದ ರೇಖಾಚಿತ್ರ

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಅಡುಗೆ ಕೋಣೆ

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಮಗದೊಂದು ಸುಂದರ ದೃಶ್ಯ

ಗ್ರೀನ್ ಪಾಯಿಂಟ್ - ಇದೇ ಬಾನಲ್ಲಿ ತೇಲಾಡುವ ವಿಹಾರ ನೌಕೆ

ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ

Most Read Articles

Kannada
English summary
For those billionaires fed up of travelling with the great unwashed, or who just fancy a little more room than first class has to offer, there’s this $600 million (£389 million) private jumbo jet.That’s not just any old private jet – it’s a private JUMBO jet – a Boeing 747 to be exact. The aircraft, which usually carries around 450 passengers, has been converted into a personal plaything for one anonymous jet setter. 
Story first published: Thursday, March 5, 2015, 12:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X