ಜಪಾನ್ ಕ್ವೀನ್ 'ಹಿಮಿಕೊ' ರಿವರ್ ಬಸ್ಸಲ್ಲಿ ಒಂದು ರೌಂಡ್!

ಆಧುನಿಕ ಜಗತ್ತಿನ ಸಂಚಾರ ವ್ಯವಸ್ಥೆ ಅಭಿವೃಧಿ ಸಾಧಿಸುತ್ತಿರುವಂತೆಯೇ ಸಮುದ್ರ ಹಾಗೂ ನದಿಗಳನ್ನು ಪ್ರಮುಖ ಸಂಚಾರ ಮಾರ್ಗವಾಗಿ ಬಳಕೆ ಮಾಡಲು ಆರಂಭಿಸಲಾಯಿತು. ಇದು ಚಿತ್ರ ವಿಚಿತ್ರ ಗರಿಷ್ಠ ಸೌಲಭ್ಯಗಳುಳ್ಳ ವಾಹನಗಳ ಅವಿಷ್ಕಾರಕ್ಕೆ ಎಡೆಮಾಡಿಕೊಟ್ಟಿತ್ತು.

ತಂತ್ರಜ್ಞಾನದಲ್ಲಿ ಅಭಿವೃದ್ಧಿ ಸಾಧಿಸಿರುವ ಜಪಾನ್‌ನಲ್ಲೂ ಇಂತಹ ರಿವರ್ ಬಸ್‌ಗಳು ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಇದು ವಾಸ್ತವವಾಗಿ ರಿವರ್ ಬಸ್ ಆಗಿದ್ದರೂ ಸಂಚಾರದ ವಿಷಯದಲ್ಲಿ ಗಗನನೌಕೆಯನ್ನು ಹೋಲುತ್ತಿದೆ. ವ್ಯೋಮನೌಕೆಯನ್ನು ಹೋಲುವ ಈ ಹಡಗಿನಲ್ಲಿ ವಿಸ್ತಾರವಾದ ಸ್ಥಳಾವಕಾಶವಿದ್ದು, ಯಾತ್ರಿಕರಿಗೆ ಶ್ರೇಷ್ಠ ಅನುಭವ ನೀಡುತ್ತಿದೆ.

ಕಲಾವಿದ ರೆಯ್ಡ್‌ಜಿ ಮಾಟ್‌ಸುಮಟೊ (Reydzi Matsumoto) ಎಂಬವರು ವಿನ್ಯಾಸಗೊಳಿಸಿದ್ದು, ಜಪಾನ್‌ನ ಪ್ರಾಚೀನ ರಾಣಿ 'ಹಿಮಿಕೊ' (Himiko) ಗೌರವಾರ್ಥ ಈ ರಿವರ್ ಬಸ್ಸಿಗೆ ಅದೇ ಹೆಸರನ್ನಿಡಲಾಗಿದೆ. ಇದು ಸುಮಿಡಾ ನದಿಯ ಅಸಕುಸಾದಿಂದ ಓಬೈಡಾ ದ್ವೀಪದ ವರೆಗೆ ಪಯಣಿಸುತ್ತಿದೆ.

ಜಪಾನ್ ಕ್ವೀನ್ 'ಹಿಮಿಕೊ' ರಿವರ್ ಬಸ್ಸಲ್ಲಿ ಒಂದು ರೌಂಡ್!

114 ಟನ್ ಭಾರದ ಹಿಮಿಕೊ ರಿವರ್ ಬಸ್ 33x8 ವ್ಯಾಪ್ತಿಯನ್ನು ಹೊಂದಿದೆ. ಪ್ರಸ್ತುತ ಹಡಗು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.

ಜಪಾನ್ ಕ್ವೀನ್ 'ಹಿಮಿಕೊ' ರಿವರ್ ಬಸ್ಸಲ್ಲಿ ಒಂದು ರೌಂಡ್!

ರೈಲು ಹಾಗೂ ಬಸ್‌ಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ಹಿಮಿಕೊ ರಿವರ್ ಬಸ್‌ಗಳನ್ನು ಬಳಸಲಾಗುತ್ತಿದೆ. ಇದರಿಂದ ವಿಪರೀತ ವಾಹನ ದಟ್ಟಣೆಯನ್ನು ತಡೆಗಟ್ಟಬಹುದು.

ಜಪಾನ್ ಕ್ವೀನ್ 'ಹಿಮಿಕೊ' ರಿವರ್ ಬಸ್ಸಲ್ಲಿ ಒಂದು ರೌಂಡ್!

ಹೆಸರಾಂತ ಸುಮಿಡಾ ನದಿಯಲ್ಲಿ ಕಾರ್ಯಾಚರಿಸುವ ಎಲ್ಲ ರಿವರ್ ಬಸ್‌ಗಳನ್ನು ಟೊಕಿಯೋ ಕ್ರೂಸ್ ಶಿಪ್ ಕಂಪನಿ ಕಾರ್ಯನಿರ್ವಹಿಸುತ್ತಿದೆ.

ಜಪಾನ್ ಕ್ವೀನ್ 'ಹಿಮಿಕೊ' ರಿವರ್ ಬಸ್ಸಲ್ಲಿ ಒಂದು ರೌಂಡ್!

ಸಾಧಾರಣ ಬೋಟ್‌ಗಳಿಗಿಂತ ಭಿನ್ನವಾಗಿ ವ್ಯೋಮನೌಕೆ ತರಹನೇ ಕಾಣಿಸುತ್ತಿರುವ ಹಿಮಿಕೊ ರಿವರ್ ಬಸ್ ಯಾತ್ರಿಕರಿಗೆ ಉತ್ತಮ ಅನುಭವ ನೀಡುವಲ್ಲಿ ಯಶಸ್ವಿಯಾಗಿದೆ.

ಜಪಾನ್ ಕ್ವೀನ್ 'ಹಿಮಿಕೊ' ರಿವರ್ ಬಸ್ಸಲ್ಲಿ ಒಂದು ರೌಂಡ್!

ಪ್ರವಾಸಿಗರಿಗೆ ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಹಿಮಿಕೊ ಹೊರ ಕವಚಕ್ಕೆ ಯೂನಿಕ್ ವಿನ್ಯಾಸ ಕೊಡಲಾಗಿದ್ದು, ಇದರಿಂದ ಹೊರಗಿನ ಪ್ರದೇಶದ ವಿಹಾಂಗಣ ನೋಟ ಸವಿಯಬಹುದಾಗಿದೆ.

ಹಿಮಿಕೊ ರಿವರ್ ಬಸ್

ಹಿಮಿಕೊ ರಿವರ್ ಬಸ್

ಹಿಮಿಕೊ ರಿವರ್ ಬಸ್

ಹಿಮಿಕೊ ರಿವರ್ ಬಸ್

ಹಿಮಿಕೊ ರಿವರ್ ಬಸ್

ಹಿಮಿಕೊ ರಿವರ್ ಬಸ್

ಹಿಮಿಕೊ ರಿವರ್ ಬಸ್

ಹಿಮಿಕೊ ರಿವರ್ ಬಸ್

ಹಿಮಿಕೊ ರಿವರ್ ಬಸ್

ಹಿಮಿಕೊ ರಿವರ್ ಬಸ್

ಹಿಮಿಕೊ ರಿವರ್ ಬಸ್

ಹಿಮಿಕೊ ರಿವರ್ ಬಸ್

ಹಿಮಿಕೊ ರಿವರ್ ಬಸ್

ಹಿಮಿಕೊ ರಿವರ್ ಬಸ್

Most Read Articles

Kannada
English summary
A Himiko river bus does not look like a typical boat, but is instead designed like a futuristic looking spacecraft. Himiko is the name of a fleet of river buses operated by Tokyo Cruise Ship Company. The name "Himiko" belongs to a famous ancient Japanese queen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X