ಮಾಲಿನ್ಯ ತಡೆಗಟ್ಟುವ 'ಕಾಲಿಂಕ್ ಕ್ಯಾಪ್' ಬಗ್ಗೆ ತಿಳಿದುಕೊಳ್ಳಿ...

ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕಾಲಿಂಕ್ ಎಂಬ ಸಣ್ಣ ಸಾಧನ ಅಥವಾ ಮುಚ್ಚಳವನ್ನು ಗ್ರ್ಯಾವಿಕಿ ಲ್ಯಾಬ್ಸ್ ಕಂಡು ಹಿಡಿದಿದೆ.

By Girish

ಮಾಲಿನ್ಯ ಉಗುಳುವ ವಾಹನಗಳ ಹೊರ ಸೂಸುವ ಹೊಗೆಯನ್ನು ತಡೆಗಟ್ಟುವ ದೃಷ್ಟಿ ಇಂದ ಕಾಲಿಂಕ್ ಎಂಬ ಕ್ಯಾಪ್ ಇತ್ತೀಚಿಗೆ ಬೆಳಕಿಗೆ ಬಂದಿದ್ದು ಗ್ರ್ಯಾವಿಕಿ ಲ್ಯಾಬ್ಸ್ ಇದನ್ನು ಆವಿಷ್ಕರಿಸಿದೆ.

ಮಾಲಿನ್ಯ ತಡೆಗಟ್ಟುವ 'ಕಾಲಿಂಕ್ ಕ್ಯಾಪ್' ಬಗ್ಗೆ ತಿಳಿದುಕೊಳ್ಳಿ...

ಗ್ರ್ಯಾವಿಕಿ ಲ್ಯಾಬ್ಸ್ ಈ ಅತ್ಯದ್ಭುತ ಸಾಧನ ಹೊರತಂದಿದ್ದು, ಈ ಸಾಧನದಿಂದ ಅತಿ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ಮಾತ್ರವಲ್ಲದೆ ಪ್ರತಿಯೊಂದು ವಾಹನಕ್ಕೂ ಅಳವಡಿಸಬಹುದಾಗಿದ್ದು, ಅಳವಡಿಸಿದ ಕ್ಯಾಪ್ ಕೆಟ್ಟ ಹೊಗೆಯನ್ನು ಪರಿಸರಕ್ಕೆ ಬಿಟ್ಟುಕೊಡದೆ ಮಾಲಿನ್ಯ ತಡೆಗಟ್ಟುವಲ್ಲಿ ಯಶಸ್ವಿಯಾಗುತ್ತದೆ. ಇದರಿಂದ ಹೆಚ್ಚು ಮಾಲಿನ್ಯ ತಡೆಗಟ್ಟಬಹುದು ಎಂಬುದು ಲ್ಯಾಬಿನ ಮುಖ್ಯಸ್ಥರ ಅಭಿಪ್ರಾಯವಾಗಿದೆ.

ಮಾಲಿನ್ಯ ತಡೆಗಟ್ಟುವ 'ಕಾಲಿಂಕ್ ಕ್ಯಾಪ್' ಬಗ್ಗೆ ತಿಳಿದುಕೊಳ್ಳಿ...

ಈ ವಿಶೇಷ ಸಾಧನಕ್ಕೆ ಕಾಲಿಂಕ್ ಎಂದು ಹೆಸರಿಸಲಾಗಿದ್ದು, ಕಾರಿನ ಹೋಗೆ ಉಗುಳುವ ಕೊಳವೆಯಲ್ಲಿ ಈ ಚಿಕ್ಕ ಸಾಧನವನ್ನು ಇರಿಸಿದರೆ ಸಾಕು ಕೆಲಸ ಮುಗಿದಂತೆಯೇ ಸರಿ.

ಮಾಲಿನ್ಯ ತಡೆಗಟ್ಟುವ 'ಕಾಲಿಂಕ್ ಕ್ಯಾಪ್' ಬಗ್ಗೆ ತಿಳಿದುಕೊಳ್ಳಿ...

ವಾಹನದ ಎಂಜಿನ್ ಕಾರ್ಯ ನಿರ್ವಹಿಸಲು ಶುರು ಮಾಡಿದ ತಕ್ಷಣ ಕೊಳವೆಯಲ್ಲಿ ಈ ಚಿಕ್ಕ ಕಾಲಿಂಕ್ ಇರಿಸಿದ ಕೂಡಲೇ ಕಾರಿನಿಂದ ಹೊರಬರುವ ಕಾರ್ಬನ್ ಶೇಖರಿಸಿಟ್ಟುಕೊಳ್ಳುತ್ತದೆ.

ಮಾಲಿನ್ಯ ತಡೆಗಟ್ಟುವ 'ಕಾಲಿಂಕ್ ಕ್ಯಾಪ್' ಬಗ್ಗೆ ತಿಳಿದುಕೊಳ್ಳಿ...

ಸಂಶೋಧಕರ ಹೇಳಿಕೆಯಂತೆ ವಾಹನ ಉಗುಳುವ ಹೊಗೆಯಿಂದ ಶೇಕಡಾ 80 ರಿಂದ 85ರಷ್ಟು ಕಾರ್ಬನ್ ಶೇಖರಿಸಲು ಶಕ್ತವಾಗಿದೆ ಮತ್ತು ಒಮ್ಮೆ ಬಳಸಿದ ಕಾಲಿಂಕ್ ಹೆಚ್ಚು ಬಾರಿ ಬಳಸಬಹುದಾಗಿದೆ.

ಮಾಲಿನ್ಯ ತಡೆಗಟ್ಟುವ 'ಕಾಲಿಂಕ್ ಕ್ಯಾಪ್' ಬಗ್ಗೆ ತಿಳಿದುಕೊಳ್ಳಿ...

ಈ ಸಾಧನ ವಾತಾವರಣಕ್ಕೆ ಹೋಗುವ ಅಷ್ಟೂ ಇಂಗಾಲದ ಡೈ ಆಕ್ಸೈಡ್ ತಡೆಗಟ್ಟಲು ಆಗದೆ ಇದ್ದರೂ ಸಹ ಹೊರ ಹೋಗುವ ಅಪಾಯಕಾರಿ ಕಾರ್ಬನ್ ಹೊಗೆಯನ್ನು ಕಡಿಮೆಗೊಳಿಸುವುದು ಸಹಾಯಕಾರಿಯಾಗಲಿದೆ.

ಮಾಲಿನ್ಯ ತಡೆಗಟ್ಟುವ 'ಕಾಲಿಂಕ್ ಕ್ಯಾಪ್' ಬಗ್ಗೆ ತಿಳಿದುಕೊಳ್ಳಿ...

ಇನ್ನು ಶೇಖರಿಸಿದ ಮಸಿಯನ್ನು ಪಿಎಂ 2.5 ಲೆಕ್ಕದಲ್ಲಿ ನಿಖರವಾದ ಮಾಹಿತಿಯನ್ನು ತೋರಿಸುವುದಲ್ಲದೆ ಚಾಲಕರಿಗೆ ಎಚ್ಚರಗೊಳಿಸುವ ಕಾರ್ಯವನ್ನು ಮಾಡುತ್ತದೆ .

ಮಾಲಿನ್ಯ ತಡೆಗಟ್ಟುವ 'ಕಾಲಿಂಕ್ ಕ್ಯಾಪ್' ಬಗ್ಗೆ ತಿಳಿದುಕೊಳ್ಳಿ...

ಈ ಕಾಲಿಂಕ್ ಕಂಡುಹಿಡಿದಿರುವ ಮುಖ್ಯ ಉದ್ದೇಶ ಹೊಗೆ ಉಗುಳುವ ಅಥವಾ ಮಸಿ ಹೊರ ಸೂಸುವ ಯಂತ್ರಗಳಿಂದ ಹೋಗುವ ಹೊಗೆಯನ್ನು ತಡಗಟ್ಟಿ ಮಾಲಿನ್ಯವನ್ನು ಕಡಿಮೆಗೊಳಿಸಬಹುದಾದಿದೆ.

ಮಾಲಿನ್ಯ ತಡೆಗಟ್ಟುವ 'ಕಾಲಿಂಕ್ ಕ್ಯಾಪ್' ಬಗ್ಗೆ ತಿಳಿದುಕೊಳ್ಳಿ...

ಕಾರಿನ ಹೊಗೆ ಉಗುಳುವ ಕೊಳವೆಗೆ ಈ ಕಾಲಿಂಕ್ ಕ್ಯಾಪ್ ಹಾಕಿ 45 ನಿಮಿಷ ಕಾರು ಚಲಾಯಿಸಿದರೆ ಈ ಕ್ಯಾಪ್ ಸರಿ ಸುಮಾರು 30 ಎಂಎಲ್ ನಷ್ಟು ಮಸಿ ಸಂಗ್ರಹಿಸುತ್ತದೆ. ಪ್ರಪಂಚವನ್ನು ಹೊಗೆ ಮುಕ್ತಗೊಳಿಸುವ ಉದ್ದೇಶ ಕಂಪನಿಯ ಮುಂದಿದ್ದು, ಸದ್ಯದಲ್ಲೇ ನಮ್ಮ ಮುಂದಿನ ಹೆಜ್ಜೆ ತಿಳಿಸಲಿದ್ದೇವೆ ಎಂದು ಗ್ರ್ಯಾವಿಕಿ ಲ್ಯಾಬ್ಸ್ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

Most Read Articles

Kannada
English summary
Kaalink is a simple, yet a clever device that can turn air pollution particles into ink, invented by Graviky Labs.
Story first published: Saturday, February 25, 2017, 18:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X