ಬಾಸ್ ಧೋನಿ ಹಮ್ಮರ್ ಸವಾರಿ ಮುಂದೆ ಕಿವೀಸ್ ಆಟಗಾರರು ಹಿಟ್ ವಿಕೆಟ್!

ರಾಂಚಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅತಿ ದುಬಾರಿ ಹಮ್ಮರ್ ಕಾರಿನಲ್ಲಿ ಸಂಚರಿಸುವ ಮೂಲಕ ವಾಹನ ಪ್ರೇಮಿಗಳ ಗಮನ ಸೆಳೆದಿದ್ದಾರೆ.

By Nagaraja

ಭಾರತ ಮತ್ತು ನ್ಯೂಜಿಲೆಂಡ್ ನಡುವಣ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯಾಟದ ಮುಂಚಿತವಾಗಿ ಭಾರತ ನಾಯಕ ಮಹೇಂದ್ರ ಸಿಂಗ್ ಧೋನಿ ಬಾಸ್ ನಂತೆ ಅತಿ ದುಬಾರಿ ಹಮ್ಮರ್ ವಾಹನದಲ್ಲಿ ಸವಾರಿ ಹೊರಡುವ ಮೂಲಕ ನ್ಯೂಜಿಲೆಂಡ್ ಆಟಗಾರರಿಗೆ ಶಾಕ್ ನೀಡಿದ್ದಾರೆ.

ಬಾಸ್ ಧೋನಿ ಹಮ್ಮರ್ ಸವಾರಿ ಮುಂದೆ ಕಿವೀಸ್ ಆಟಗಾರರು ಹಿಟ್ ವಿಕೆಟ್!

ಧೋನಿ ತವರೂರಾದ ರಾಂಚಿಯಲ್ಲಿ ಕಿವೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯಾಟವು ನಡೆಯುತ್ತಿದೆ. ಇದರಂತೆ ರಾಂಚಿಯ ಬಿರ್ಸಾ ಮುಂಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆಟಗಾರರನ್ನು ಬಂದಿಳಿದಿದ್ದರು.

ಬಾಸ್ ಧೋನಿ ಹಮ್ಮರ್ ಸವಾರಿ ಮುಂದೆ ಕಿವೀಸ್ ಆಟಗಾರರು ಹಿಟ್ ವಿಕೆಟ್!

ವಿಮಾನ ನಿಲ್ದಾಣವನ್ನು ತಲುಪಿದ ಧೋನಿ ನೇರವಾಗಿ ಕೋಟಿ ಗಟ್ಟಲೆ ಬೆಲೆ ಬಾಳುವ ತಮ್ಮ ಹಮ್ಮರ್ ಕಾರನ್ನೇರಿದ್ದರು. ಇದನ್ನು ಕಣ್ಣಾರೆ ದರ್ಶಿಸಿದ ಕಿವೀಸ್ ಆಟಗಾರರಲ್ಲಿ ಮೈ ಜುಮ್ ಅನ್ನಿಸಿತ್ತು.

ಬಾಸ್ ಧೋನಿ ಹಮ್ಮರ್ ಸವಾರಿ ಮುಂದೆ ಕಿವೀಸ್ ಆಟಗಾರರು ಹಿಟ್ ವಿಕೆಟ್!

ಈ ಕ್ಷಣವನ್ನು ಸೆರೆ ಹಿಡಿಯುವಲ್ಲಿ ಕ್ಯಾಮೆರಾ ಮ್ಯಾನ್ ಯಶಸ್ವಿಯಾಗಿದ್ದಾರೆ. ಟಿಮ್ ಲಾಥಂ ಮತ್ತು ರಾಸ್ ಟೇಲರ್ ಮ್ಯಾಚ್ ಆರಂಭಕ್ಕೂ ಮುನ್ನ ಧೋನಿ ಸ್ಟೈಲ್ ನೋಡಿ ಹಿಟಿ ವಿಕೆಟ್ ಆಗಿಬಿಟ್ಟಿದ್ದಾರೆ.

ಬಾಸ್ ಧೋನಿ ಹಮ್ಮರ್ ಸವಾರಿ ಮುಂದೆ ಕಿವೀಸ್ ಆಟಗಾರರು ಹಿಟ್ ವಿಕೆಟ್!

ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿರುವ ಭಾರತ ನಾಲ್ಕನೇ ಏಕದಿನ ಪಂದ್ಯಕ್ಕಾಗಿ ಮೊಹಾಲಿಯಿಂದ ನೇರ ವಿಮಾನವೇರಿ ರಾಂಚಿ ತಲುಪಿತ್ತು.

ಬಾಸ್ ಧೋನಿ ಹಮ್ಮರ್ ಸವಾರಿ ಮುಂದೆ ಕಿವೀಸ್ ಆಟಗಾರರು ಹಿಟ್ ವಿಕೆಟ್!

ತಮ್ಮ ಅಭಿರುಚಿಗಳಲ್ಲಿ ವಿಶೇಷತೆಯನ್ನು ಕಾಪಾಡಿಕೊಂಡಿರುವ ಧೋನಿ ಅಮೆರಿಕ ಮೂಲದ ಹಮ್ಮರ್ ಎಚ್2 ಕಾರನ್ನು ಖರೀದಿಸಿದ್ದಾರೆ. ಇದು ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳನ್ನು ಮಾತ್ರ ಹೊಂದಿದ್ದಾರೆ.

ಬಾಸ್ ಧೋನಿ ಹಮ್ಮರ್ ಸವಾರಿ ಮುಂದೆ ಕಿವೀಸ್ ಆಟಗಾರರು ಹಿಟ್ ವಿಕೆಟ್!

ಬಿಡುವಿನ ವೇಳೆಯಲ್ಲಿ ರಾಂಚಿ ನಗರದೆಲ್ಲೆಡೆ ತಮ್ಮ ನೆಚ್ಚಿನ ಬೈಕ್ ನಲ್ಲಿ ಸುತ್ತಾಡುವ ಮಹೇಂದ್ರ ಸಿಂಗ್ ಧೋನಿ ಈ ಬಾರಿ ಹಮ್ಮರ್ ಕಾರಿನಲ್ಲಿ ಸವಾರಿ ಹೊರಟಿದ್ದರು.

ಬಾಸ್ ಧೋನಿ ಹಮ್ಮರ್ ಸವಾರಿ ಮುಂದೆ ಕಿವೀಸ್ ಆಟಗಾರರು ಹಿಟ್ ವಿಕೆಟ್!

ಪ್ರತ್ಯಕ್ಷದರ್ಶಿಗಳ ಪ್ರಕಾರ ಓರ್ವ ಬಾಸ್ ತರಹನೇ ಹಮ್ಮರ್ ಕಾರನ್ನೇರಿದ ಧೋನಿ, ಚಾಲನಾ ಸೀಟಿನಲ್ಲಿ ಕುಳಿತುಕೊಂಡು ಡ್ರೈವಿಂಗ್ ಹೊರಟಿದ್ದರು.

ಬಾಸ್ ಧೋನಿ ಹಮ್ಮರ್ ಸವಾರಿ ಮುಂದೆ ಕಿವೀಸ್ ಆಟಗಾರರು ಹಿಟ್ ವಿಕೆಟ್!

ಇದರಲ್ಲಿರುವ ಶಕ್ತಿಶಾಲಿ 6.2 ಲೀಟರ್ ವಿ8 ಪೆಟ್ರೋಲ್ ಎಂಜಿನ್ 393 ಅಶ್ವಶಕ್ತಿ ಉತ್ಪಾದಿಸುತ್ತಿದ್ದು, ಕೇವಲ 10 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.

ಬಾಸ್ ಧೋನಿ ಹಮ್ಮರ್ ಸವಾರಿ ಮುಂದೆ ಕಿವೀಸ್ ಆಟಗಾರರು ಹಿಟ್ ವಿಕೆಟ್!

ಧೋನಿ ಬಳಿಯಿರುವ ಹಮ್ಮರ್ ಎಚ್2 ಕಾರು ಸರಿ ಸುಮಾರು ಒಂದು ಕೋಟಿ ರುಪಾಯಿಗಿಂತಲೂ ಹೆಚ್ಚು ಬೆಲೆ ಬಾಳುತ್ತಿದೆ. ಇದನ್ನು 2009ರಲ್ಲಿ ಖರೀದಿಸಿದ್ದರು.

ಬಾಸ್ ಧೋನಿ ಹಮ್ಮರ್ ಸವಾರಿ ಮುಂದೆ ಕಿವೀಸ್ ಆಟಗಾರರು ಹಿಟ್ ವಿಕೆಟ್!

ಹಮ್ಮರ್ ಅಂದ್ರೆ ಟ್ರಕ್ ನಂತಹ ಕಾರು. ಆರಂಭದಲ್ಲಿ ಈ ಬ್ರಾಂಡ್ ಹೊಂದಿದ್ದು ಎಎಂ ಜನರಲ್ ಮೋಟರ್ಸ್. ನಂತರ ಇದನ್ನು ಡಿಟ್ರೈಟ್ ಮೂಲದ ಜನರಲ್ ಮೋಟರ್ಸ್ ಸ್ವಾಧೀನಪಡಿಸಿಕೊಂಡಿತ್ತು. ಜನರಲ್ ಮೋಟರ್ಸ್ ಹಮ್ಮರ್ ಬ್ರಾಂಡಿನಲ್ಲಿ ಮೂರು ಆವೃತ್ತಿಗಳನ್ನು ಹೊರತಂದಿದೆ. ಅದರ ಹೆಸರು ಹಮ್ಮರ್ ಎಚ್3, ಹಮ್ಮರ್ ಎಚ್2 ಮತ್ತು ಹಮ್ಮರ್ ಎಚ್1.

Most Read Articles

Kannada
English summary
Mahendra Singh Dhoni's Hummer Stumpped New Zealand players like a Boss
Story first published: Wednesday, October 26, 2016, 15:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X