Just In
- 6 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 7 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 9 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 10 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಸಕ್ತಿದಾಯಕ ಅಂದ ಚೆಂದದ ಗಾಡಿಗಳು
ವಾಹನ ಪ್ರಿಯರಿಗಾಗಿ ಮಗದೊಂದು ಅಂದ ಚೆಂದದ ಗಾಡಿಗಳ ಚಿತ್ರಗಳನ್ನು ನಿಮ್ಮ ಮುಂಡಿಡುತ್ತಿದ್ದೇವೆ. ವಾಹನ ಜಗತ್ತಿನಲ್ಲಿ ಹೊಸ ಹೊಸ ಪರಿಕಲ್ಪನೆಗಳು ಹುಟ್ಟಿಕೊಳ್ಳುವಾಗ ಇಂತಹ ಚಿತ್ರಗಳು ನಿಮ್ಮಲ್ಲಿ ಮೋಜಿಗೆ ಕಾರಣವಾಗಬಹುದು.
ಇವನ್ನೂ ಆನಂದಿಸಿ: ವಾಹನ ಜಗತ್ತಿನ ಸ್ವಾರಸ್ಯಕರ ಚಿತ್ರ
ದಣಿದ ದೇಹಕ್ಕೆ ಸ್ವಲ್ಪ ವಿಶ್ರಾಂತಿ ಎಂಬ ರೀತಿಯಲ್ಲಿ ಕಚೇರಿ ಕಲಾಪಗಳ ಒತ್ತಡದಿಂದಾಗಿ ಸುಸ್ತಾಗಿ ಹೋಗಿರುವ ನಿಮ್ಮ ಮನಸ್ಸಿಗೆ ಇಂತಹ ಚಿತ್ರಗಳು ಉಲ್ಲಾಸ ನೀಡಲಿದೆ. ಅಂತೆಯೇ ನಿಮ್ಮ ಮುಖದಲ್ಲಿ ಸ್ವಲ್ಪ ಮಂದಹಾಸ ಮೂಡಿಸಲು ಸಾಧ್ಯವಾದರೆ ಈ ಲೇಖನದ ಉದ್ದೇಶ ಈಡೇರಿದಂತೆ!
ವೇದ
ಸುಳ್ಳಾದರೂ
ಗಾದೆ
ಸುಳ್ಳಾಗಲಾರದು
ನಗು
ನಿಮ್ಮ
ಆಯುಷ್ಯವನ್ನು
ವೃದ್ಧಿಸುತ್ತೇ
ನಿಮಗೆ ಬೈಕ್ ಸ್ಟಂಟ್ ಅಂದ್ರೆ ಇಷ್ಟನಾ?
ವಿದ್ಯಾರ್ಥಿ ಜೀವನದಲ್ಲಿ ಇವೆಲ್ಲ ಸಹಜ
ಚಾಲನೆ ವೇಳೆ ಹೆಲ್ಮೆಟ್ ಧರಿಸಿ
ವಾಹನಲಂಕಾರ ಹೀಗಿರಬೇಕು
ರಸ್ತೆಯಲ್ಲಿ ಆಟೋ ಚಾಲಕರ ಕಸರತ್ತು
ಗೆಟ್ ಐಡಿಯಾ
ಹ್ಙ.ಹ್ಹ.ಹ್ಹ..ಇದನ್ನೊಮ್ಮೆ ಓದಿ ನೋಡಿ
ಟ್ರ್ಯಾಕ್ಟರ್ ಚಕ್ರಗಳನ್ನು ಕಾರಿಗೆ ಜೋಡಿಸಿದರೆ ಹೇಗೆ?
ಹೊಸ ತಂತ್ರಜ್ಞಾನವಿದು
ಇರೋದೇ ಒಂದು ಬಸ್, ಹೇಗೋ ಅಡ್ಜಸ್ಟ್ ಮಾಡ್ಕೊಂಡು ಹೋಗ್ತೀವಿ ಅಷ್ಟೇ
ಯಾಕೋ ನಮಗೇನು ಅರ್ಥವಾಗಿಲ್ಲ ನಿಮಗೆ?
ಹೈಟೆಕ್ ರಿಯರ್ ವ್ಯೂ ಮಿರರ್
ಸ್ಕೂಟರ್ ಮೋಡಿಫೈ
ಭಲೇ ಭೇಷ್
ಡಾಂಟ್ ವರಿ ಎಲ್ಲವೂ ಸರಿ ಹೋಗುತ್ತೆ
ಪಾಕಿಸ್ತಾನದಿಂದ ಹೊಸ ಮಿಸೈಲ್ ಅವಿಷ್ಕಾರ
ಇದು ಬುಲೆಟ್ ಅಥವಾ ಸ್ಕೂಟರ್ ?
ಹಸಿರು ತೋರಣ
ರೈಲ್ವೆ ಕ್ರಾಸಿಂಗ್ - ಜಪಾನ್ ಹಾಗೂ ಭಾರತ ನಡುವಣ ವ್ಯತ್ಯಾಸ
ಶವ ಸಾಗಣೆ ವಾಹನಗಳಿಗೆ ನಿರ್ಬಂಧಿತ ರಸ್ತೆಗಳು
ಛೆ, ಸ್ಪೈಡರ್ ಮ್ಯಾನ್‌ಗೆ ಈ ಗತಿ ಬರಬಾರದಿತ್ತು
ಭಾರತದಲ್ಲಿರುವ ಸ್ಪೈಡರ್‌ಮ್ಯಾನ್‌ಗಳು
ಸ್ಕೂಟರ್ ಮೋಡಿ
ಫರ್ಫೆಕ್ಟ್ ಕ್ಲಿಕ್
ಇನ್ನು ವಾಹನ ಚಾಲನೆ ಸುಲಭ
ಲವ್ವಿ ಡವ್ವಿ
ಕೆಎಸ್‌ಆರ್‌ಟಿಸಿ ಮಹಿಮೆ
ಇದು ಯಾವ ಕೆಟಗರಿಯಲ್ಲಿ ಬರುತ್ತೇ? ಫೋರ್ ವೀಲರ್ ಅಥವಾ ಟು ವೀಲರ್?
ಬೆಂಝ್ ಪ್ರೇಮಿಯೊಬ್ಬರ ಆಫೀಸ್
ಕತ್ತೆಗೆ ಕತ್ತೆ ಸಾಥ್
ಎಲ್ಲ ಓಕೆ ಮೊಬೈಲ್ ಫೋನ್ ಏಕೆ?
ಯಾವ ದೇಶದ ರಿಜಿಸ್ಟ್ರೇಶನ್ ಗಾಡಿಯಿದು?
ಇವೆಲ್ಲ ಮಾಮೂಲಿ ಬಿಡಿ
ಅವಳಿ ಮಕ್ಕಳಾದ್ರೆ ಇದೇ ತೊಂದರೆ
ಇದು ಫ್ಯಾಮಿಲಿ ಪ್ಯಾಕ್