ದುಬೈ ಮಾಲಲ್ಲಿ ರೆನೊ ಟ್ವಿಝಿ ಕಮಾಲ್

By Nagaraja

ರೆನೊದ ಭವಿಷ್ಯತ್ತಿನ ವಾಹನಗಳ ಪೈಕಿ ಅತಿ ಹೆಚ್ಚು ಭರವಸೆ ಮೂಡಿಸಿರುವ ಟ್ವಿಝಿ ಒಂದು ಕ್ವಾಡ್ರಾಸೈಕಲ್ ವಿಭಾಗಕ್ಕೆ ಸೇರಿದ ಗಾಡಿಯಾಗಿದೆ.

ಇದೀಗಲೇ ಜಗತ್ತಿನ ಪ್ರಮುಖ ವಾಹನ ಪ್ರದರ್ಶನ ಮೇಳಗಳಲ್ಲಿ ಅನಾವರಣಗೊಂಡಿರುವ ರೆನೊ ಟ್ವಿಝಿ ಇತ್ತೀಚೆಗೆ ದುಬೈ ಮಾಲ್‌ನಲ್ಲೂ ತನ್ನ ಚಾಣಕ್ಯತೆಯನ್ನು ಮೆರೆದಿದೆ.

ಇದೀಗ ರೆನೊ ಲೋಟಸ್ ಎಫ್1 ಚಾಲಕರಾಗಿರುವ ರೋಮೈನ್ ಗ್ರಾಸ್‌ಜೀನ್ ಮತ್ತು ಪಾಸ್ಟರ್ ಮಾಲ್ಡನಾಡೊ ಎಂಬವರು ಸೇರಿ ಇಂತಹದೊಂದು ವಿನೂತನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಸುಲಭ ನಗರ ಪ್ರಯಣ ರೆನೊ ಗುರಿಯಾಗಿದ್ದು, ಭವಿಷ್ಯದ ಸಂಚಾರದ ರೂಪದಲ್ಲಿ ಟ್ವಿಝಿ ಗುರುತಿಸಿಕೊಳ್ಳಲಿದೆ.

ಸದ್ಯ ಭಾರತದಲ್ಲಿ ಕ್ವಾಡ್ರಾಸೈಕಲ್ ವಿಭಾಗಕ್ಕೆ ಗ್ರೀನ್ ಸಿಗ್ನಲ್ ದೊರಕಿರುವುದರಿಂದ ಭವಿಷ್ಯದಲ್ಲಿ ರೆನೊ ಟ್ವಿಝಿ ಮಾದರಿಯು ಭಾರತ ಪ್ರವೇಶ ಪಡೆದರೂ ಅಚ್ಚರಿಯೇನಿಲ್ಲ.

ವೀಡಿಯೋ ವೀಕ್ಷಿಸಿ

<iframe width="600" height="450" src="//www.youtube.com/embed/cNutP2xe3QQ?rel=0&showinfo=0&autoplay=0" frameborder="0" allowfullscreen></iframe>

Most Read Articles

Kannada
English summary
Today we find Renault Lotus F1 team treating their driver to a special treat. Romain Grosjean and Pastor Maldonado take Renault's Twizy for a spin. &#13;
Story first published: Friday, December 5, 2014, 14:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X