ನೆಲದ ಮೇಲೂ ನೀರೊಳಗೂ ಸಂಚರಿಸುವ ಅದ್ಭುತ ಕಾರು

ಓದುಗರಿಗಾಗಿ ಚಿತ್ರ ವಿಚಿತ್ರ ಆಟೋ ಮೊಬೈಲ್ ಸುದ್ದಿಗಳನ್ನು ನೀಡುತ್ತಾ ಬಂದಿರುವ ನಮ್ಮ ಕನ್ನಡ ಡ್ರೈವ್ ಸ್ಪಾರ್ಕ್ ತಂಡ ಇದೀಗ ನೀರೊಳಗೆ ತೇಲಾಡುವ ಕಾರನ್ನು ಪರಿಚಯಿಸಲಿದೆ. ಭವಿಷ್ಯದ ಕಾರಿನ ಪರಿಕಲ್ಪನೆ ಹೇಗಿರಬಹುದು ಎಂದು ಯೋಚಿಸುತ್ತಾ ಸಾಗಿದಾಗ ಎಂಜಿನಿಯರ್‌ಗಳ ಮನದಲ್ಲಿ ಇಂತಹದೊಂದು ಕಾನ್ಸೆಪ್ಟ್ ಸೃಷ್ಟಿಯಾಗಿದೆ.

ಸ್ವಿಜರ್ಲೆಂಡ್‌ನ ಆಟೋ ತಯಾರಕ ಕಂಪನಿಯಾದ ರಿನ್‌ಸ್ಪೀಡ್ ಈ ವಿನೂತನ 'ಸ್ಕೂಬಾ' ಕಾನ್ಸೆಪ್ಟ್ ಕಾರನ್ನು ರಚಿಸಿದ್ದು, ಭೂಪ್ರದೇಶ ಸೇರಿದಂತೆ ನೀರಿನಡಿಯಲ್ಲೂ ಸರಾಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಜೇಮ್ಸ್ ಬಾಂಡ್ ಸ್ಪೂರ್ತಿ...
ಅಂದ ಹಾಗೆ 1977ನೇ ಇಸವಿಯಲ್ಲಿ ಬಿಡುಗಡೆಯಾದ ಪತ್ತೇದಾರಿ ಜೇಮ್ಸ್ ಬಾಂಡ್ ಚಿತ್ರ 'ದಿ ಸ್ಪೈ ಹು ಲವ್ಡ್ ಮಿ' ಎಂಬ ಸಿನೆಮಾದಿಂದ ಪ್ರೇರಣೆ ಪಡೆದುಕೊಂಡು ಈ ಕಾರನ್ನು ರಚಿಸಲಾಗಿದೆ. ಇದು ನೆಲ ಹಾಗೂ ನೀರಿನಲ್ಲಿ ಸಂಚರಿಸುವ ಏಕಮಾತ್ರ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ನೆಲದ ಮೇಲೂ ನೀರೊಳಗೂ ಸಂಚರಿಸುವ ಕಾರು

1977ನೇ ಇಸವಿಯಲ್ಲಿ ಬಿಡುಗಡೆಯಾದ ಪತ್ತೆದಾರಿ ಸಿನೆಮಾದಲ್ಲಿ ಲೋಟಸ್ ಎಸ್ಪ್ರೀಟ್ ಸ್ಪೋರ್ಟ್ಸ್ ಕಾರು ಜೇಮ್ಸ್ ಬಾಂಡ್ ನೀರೊಳಗೆ ಡ್ರೈವ್ ಮಾಡಿದ್ದರು. ಇದರಿಂದ ಸ್ಪೂರ್ತಿ ಪಡೆದಿರುವ ಸ್ವಿಸ್ ಕಾರು ತಯಾರಕ ಸಂಸ್ಥೆಯು ಇಂತಹದೊಂದು ಕಾನ್ಸೆಪ್ಟ್ ರಚಿಸಿದೆ.

ನೆಲದ ಮೇಲೂ ನೀರೊಳಗೂ ಸಂಚರಿಸುವ ಕಾರು

2008ರ ಜಿನೆವಾ ಮೋಟಾರ್ ಶೋದಲ್ಲಿ ರಿನ್‌ಸ್ಪೀಡ್ ಸ್ಕೂಬಾ (Rinspeed sQuba) ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು. ಇದು ಕಾರು ಉತ್ಸಾಹಿಗಳಲ್ಲಿ ಹೊಸ ಕ್ರೇಜ್ ಹುಟ್ಟಿಸಲು ಕಾರಣವಾಗಿತ್ತು.

ನೆಲದ ಮೇಲೂ ನೀರೊಳಗೂ ಸಂಚರಿಸುವ ಕಾರು

ಹಾಗೊಂದು ವೇಳೆ ಕಾರು ಒದ್ದೆ ಮಾಡಲು ನಿಮಗೆ ಇಷ್ಟವಿಲ್ಲದಿದ್ದರೆ ಈ ರಿನ್ ಸ್ಪೀಡ್ ಸ್ಕೂಬಾ ಕಾರು ಬೋಟ್ ತರಹ ನೀರಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ನೆಲದ ಮೇಲೂ ನೀರೊಳಗೂ ಸಂಚರಿಸುವ ಕಾರು

ರಿನ್‌ಸ್ಪೀಡ್ ಸ್ಕೂಬಾ ಸಂಪೂರ್ಣ ವಿದ್ಯುತ್ ಚಾಲಿತ ಕಾರು ಆಗಿದ್ದರಿಂದ ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ. ಇದು ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡಲಿದೆ.

ನೆಲದ ಮೇಲೂ ನೀರೊಳಗೂ ಸಂಚರಿಸುವ ಕಾರು

ಭೂಪ್ರದೇಶದಲ್ಲಿ ರಿನ್‌ಸ್ಪೀಡ್ ಸ್ಕೂಬಾ ಕಾರಿನ ಗರಿಷ್ಠ ವೇಗತೆ 125 ಕೀ.ಮೀ. ಆಗಿದ್ದು, ನೀರಿನ ಮೇಲೆ 6 ಕೀ.ಮೀ ಹಾಗೆಯೇ ನೀರೊಳಗೆ 3 ಕೀ.ಮೀ. ವೇಗತೆಯಲ್ಲಿ ಚಲಿಸಲಿದೆ.

ನೆಲದ ಮೇಲೂ ನೀರೊಳಗೂ ಸಂಚರಿಸುವ ಕಾರು

ಹಾಗೆಯೇ ಉಪ್ಪು ನೀರಿನಿಂದ ರಕ್ಷಣೆ ಪಡೆಯಲು ಕಾರಿನ ಬಾಡಿಯನ್ನು ವಿಶೇಷವಾಗಿ ರೂಪಿಸಲಾಗಿದೆ.

ನೆಲದ ಮೇಲೂ ನೀರೊಳಗೂ ಸಂಚರಿಸುವ ಕಾರು

ಅಷ್ಟಕ್ಕೂ ನೀರೊಳಗೆ ಸಂಚರಿಸುವ ಈ ದುಬಾರಿ ಕಾರಿನ ದರ 10 ಕೋಟಿಗಳಷ್ಟು ದುಬಾರಿಯಾಗಿದೆ.

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ರಿನ್‌ಸ್ಪೀಡ್ ಸ್ಕೂಬಾ (Rinspeed sQuba)

ಜೇಮ್ಸ್ ಬಾಂಡ್ ಚಿತ್ರದಲ್ಲಿನ ತೇಲಾಡುವ ಕಾರು

ಜೇಮ್ಸ್ ಬಾಂಡ್ ಚಿತ್ರದಲ್ಲಿನ ತೇಲಾಡುವ ಕಾರು

ಜೇಮ್ಸ್ ಬಾಂಡ್ ಚಿತ್ರದಲ್ಲಿನ ತೇಲಾಡುವ ಕಾರು

ಜೇಮ್ಸ್ ಬಾಂಡ್ ಚಿತ್ರದಲ್ಲಿನ ತೇಲಾಡುವ ಕಾರು

ಜೇಮ್ಸ್ ಬಾಂಡ್ ಚಿತ್ರದಲ್ಲಿನ ತೇಲಾಡುವ ಕಾರು

ಜೇಮ್ಸ್ ಬಾಂಡ್ ಚಿತ್ರದಲ್ಲಿನ ತೇಲಾಡುವ ಕಾರು

Most Read Articles

Kannada
English summary
The Rinspeed sQuba was made by a Swiss company Rinspeed, CEO Frank M. Rinderknecht. This was the first car that can be driven on land and under water. The design was given its inspiration by the 1977 James Bond film The Spy Who Loved Me.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X