ಕಾನೂನು ತೊಡಕಿಗೆ ಸಿಲುಕಿದ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಮೂಲೆಗುಂಪು?

ವಾಯು ಮಾಲಿನ್ಯ ತಡೆ ಉದ್ದೇಶದಿಂದ ದೆಹಲಿಯಲ್ಲಿ 15 ವರ್ಷ ಮೇಲ್ಪಟ್ಟ ಕಾರುಗಳಿಗೆ ನಿರ್ಬಂಧ ಹೇರಿರುವ ಹಿನ್ನೆಲೆ ಐಷಾರಾಮಿ ಕಾರು ಮಾಲೀಕನೊಬ್ಬ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

By Praveen

ದೆಹಲಿ ಸೇರಿದಂತೆ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ 15 ವರ್ಷ ಮೇಲ್ಪಟ್ಟ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ ನಿಷೇಧ ಹೇರಲಾಗಿದ್ದು, ಈ ಹಿನ್ನೆಲೆ ಲಕ್ಷಾಂತರ ಕಾರುಗಳು ಮೂಲೆಗುಂಪಾಗಿವೆ.

ಕಾನೂನು ತೊಡಕಿಗೆ ಸಿಲುಕಿದ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಮೂಲೆಗುಂಪು?

ಆದ್ರೆ 1996ರಲ್ಲಿ 1 ಕೋಟಿಗೂ ಅಧಿಕ ಮೊತ್ತ ಪಾವತಿಸಿ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದ ದೆಹಲಿ ಮೂಲದ ಅಶೋಕ್ ಕುಮಾರ್ ಜೈನ್ ಎಂಬುವರು, ರಾಷ್ಟ್ರೀಯ ಹಸಿರು ಪೀಠದ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೇಟ್ಟಿಲೇರಿದ್ದಾರೆ.

ಕಾನೂನು ತೊಡಕಿಗೆ ಸಿಲುಕಿದ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಮೂಲೆಗುಂಪು?

ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಅಶೋಕ್ ಕುಮಾರ್ ಜೈನ್, ರಾಷ್ಟ್ರೀಯ ಹಸಿರು ಪೀಠದ(ಎನ್‌ಜಿಟಿ) ಆದೇಶವನ್ನು ಮರುಪರಿಶೀಲನೆ ಮಾಡಿ ತಮ್ಮ ಐಷಾರಾಮಿ ರೋಲ್ಸ್ ರಾಯ್ಸ್ ಬಳಕೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದರು.

ಕಾನೂನು ತೊಡಕಿಗೆ ಸಿಲುಕಿದ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಮೂಲೆಗುಂಪು?

ಅಶೋಕ್ ಜೈನ್ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಯಾವುದೇ ಕಾರಣಕ್ಕೂ 15 ವರ್ಷ ಮೇಲ್ಪಟ್ಟ ಕಾರುಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲವೆಂದು ಅರ್ಜಿ ತಿರಸ್ಕಾರ ಮಾಡಿತ್ತು.

ಕಾನೂನು ತೊಡಕಿಗೆ ಸಿಲುಕಿದ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಮೂಲೆಗುಂಪು?

ಈ ಹಿನ್ನೆಲೆ ರೋಲ್ಸ್ ರಾಯ್ ಸಂಸ್ಥೆಯನ್ನು ಸಂಪರ್ಕಿಸಿದ್ದ ಅಶೋಕ್ ಕುಮಾರ್ ಜೈನ್, 1995ರ ರೋಲ್ಸ್ ರಾಯ್ಸ್ ಮಾದರಿಯನ್ನು ಪ್ರಸ್ತುತ ನಿಯಮಗಳಿಗೆ ಅನ್ವಯವಾಗುವಂತೆ ಮರು ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ್ದರು.

ಕಾನೂನು ತೊಡಕಿಗೆ ಸಿಲುಕಿದ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಮೂಲೆಗುಂಪು?

ಇದಕ್ಕೆ ಸ್ಪಂದಿಸಿದ್ದ ರೋಲ್ಸ್ ರಾಯ್ಸ್ ಕೂಡಾ ಹಳೆಯ ಕಾರನ್ನು ಪ್ರಸ್ತುತ ಮಾದರಿಗಳಿಗೆ ಅನ್ವಯವಾಗುವಂತೆ ಮರುನಿರ್ಮಾಣಕ್ಕೂ ಒಪ್ಪಿಗೆ ಸೂಚಿಸಿತ್ತು.

ಕಾನೂನು ತೊಡಕಿಗೆ ಸಿಲುಕಿದ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಮೂಲೆಗುಂಪು?

ಆದ್ರೆ ಕಾನೂನು ತೊಡಕು ಇರುವುದೇ ಈ ಹಂತದಲ್ಲಿ. ಇದಕ್ಕೆ ಕಾರಣ ರೋಲ್ಸ್ ರಾಯ್ಸ್ ಆಮದು ಮಾಡಿಕೊಂಡ ಕಾರು ಮಾದರಿ ಆಗಿರುವುದಿಂದ ಇದೀಗ ಲಂಡನ್‌ಗೆ ಕಳುಹಿಸಿಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.

ಕಾನೂನು ತೊಡಕಿಗೆ ಸಿಲುಕಿದ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಮೂಲೆಗುಂಪು?

ಇನ್ನು ಕಾರನ್ನು ಮರುನಿರ್ಮಾಣಕ್ಕಾಗಿ ವಿದೇಶಿಗಳಿಗೆ ಕಳುಹಿಸಿಕೊಡುವ ಮುನ್ನ ಇಲ್ಲಿನ ಕಾನೂನುಗಳಿಗೆ ಅದು ಬದ್ದವಾಗಿರಬೇಕಿದ್ದು, ಅಶೋಕ್ ಕುಮಾರ್ ಜೈನ್ ಅವರಿಗೆ ಸೇರಿದ ರೋಲ್ಸ್ ರಾಯ್ಸ್ ನಿಷೇಧಿತ ವಾಹನವೆಂದು ಪರಿಗಣಿಸಲಾಗುತ್ತದೆ.

ಕಾನೂನು ತೊಡಕಿಗೆ ಸಿಲುಕಿದ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಮೂಲೆಗುಂಪು?

ಹೀಗಾಗಿ ನಿಷೇಧಿತ ವಾಹನವನ್ನು ವಿದೇಶಿಗಳಿಗೆ ರಫ್ತು ಮಾಡುವುದು ಕೂಡಾ ಕಾನೂನು ಬಾಹಿರವಾಗಿದ್ದು, ಅಶೋಕ್ ಕುಮಾರ್ ಜೈನ್ ಕಾನೂನು ಕಟ್ಟಳೆಯಲ್ಲಿ ಸಿಲುಕಿದ್ದಾರೆ.

ಕಾನೂನು ತೊಡಕಿಗೆ ಸಿಲುಕಿದ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಮೂಲೆಗುಂಪು?

ಇದರಿಂದಾಗಿ ಸುಪ್ರೀಂಕೋರ್ಟ್‌ಗೆ ಮತ್ತೊಮ್ಮೆ ಮರು ಅರ್ಜಿ ಸಲ್ಲಿಸಿರುವ ಅಶೋಕ್ ಕುಮಾರ್ ಜೈನ್, ವಿಶೇಷ ಕಾನೂನು ಪ್ರಕ್ರಿಯೆ ಅಡಿ ಹಳೆಯ ಐಷಾರಾಮಿ ವಾಹನಗಳಿಗೆ ವಿನಾಯ್ತಿ ನೀಡುವಂತೆ ಬೇಡಿಕೆ ಸಲ್ಲಿಸಿದ್ದಾರೆ.

Most Read Articles

Kannada
English summary
Read in Kannada about the national green tribunal has denied permission to run a petrol powered 1996 Rolls-Royce on Delhi and NCR roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X