ಜಗತ್ತಿನ ವಿವಿಧ ದೇಶಗಳ ವಿಚಿತ್ರ ರಸ್ತೆ ನಿಯಮಗಳು

By Nagaraja

ಸಾರಿಗೆ ಸಂಚಾರವನ್ನು ಸುಗಮಗೊಳಿಸುವುದರ ಜತೆಗೆ ಯಾತ್ರಿಕರ ಪಯಣವನ್ನು ಇನ್ನಷ್ಟು ಸುಲಲಿತಗೊಳಿಸುವುದಕ್ಕಾಗಿ ಸಾಮಾನ್ಯವಾಗಿ ರಸ್ತೆ ನಿಯಮಗಳನ್ನು ರೂಪಿಸಲಾಗುತ್ತದೆ. ಇಂತಹ ರಸ್ತೆ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ದಂಡ ಖಚಿತ.

ಆದರೆ ಕೆಲವೊಂದು ದೇಶಗಳಲ್ಲಿ ಕಂಡುಬರುವ ಇಂತಹ ನಿಯಮಗಳು ನಿಮ್ಮಲ್ಲಿ ಬಹಳ ಕುತೂಹಲ ಮೂಡಿಸಬಹುದು. ಇದು ಸಾಮಾನ್ಯ ರಸ್ತೆ ನಿಯಮಗಳಿಗಿಂತ ವ್ಯತಿರಿಕ್ತವಾಗಿರುತ್ತದೆ.

ಇಂದಿನ ಫೇಸ್‌ಬುಕ್ ಆಫ್ ದಿ ಡೇ ವೀಡಿಯೋ ಲೇಖನದಲ್ಲಿ ಈ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ. ಕೆಳಗೆ ಕೊಡಲಾಗಿರುವ ವೀಡಿಯೋವನ್ನು ಬಹಳ ಸೂಕ್ಷ್ಮವಾಗಿ ವೀಕ್ಷಿಸಿ. ಇದು ನಿಮಗೆ ಜಗತ್ತಿನ ವಿವಿಧ ದೇಶಗಳಲ್ಲಿ ಕಂಡುಬಂದಿರುವ ವಿಚಿತ್ರ ರಸ್ತೆ ನಿಯಮಗಳ ಬಗ್ಗೆ ಇನ್ಫೋಗ್ರಾಫಿಕ್ ಮಾಹಿತಿಯನ್ನು ಕೊಡಲಿದೆ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

Most Read Articles

Kannada
English summary
Laws set by governments can be useful, frustrating, abusive, irritating and many other things, but they sometimes also tend to be hilariously weird
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X