ಇನ್ನೋವಾಗಿಂತ ಭಾರ ಇರುವ ಟಾಟಾ ಕಾರು 100 ಕಿ.ಮೀ ವೇಗದಲ್ಲಿ ಹೋಗುವಾಗ ಆಕ್ಸಿಡೆಂಟ್ !! ಮುಂದೇನಾಯ್ತು..?

ಕಳೆದ ತಿಂಗಳು ಬಿಡುಗಡೆಗೊಂಡ ಟಾಟಾ ಮೋಟರ್ಸ್ ನ ಹೆಕ್ಸಾ ಕಾರು 100 ಕಿಲೋಮೀಟರ್ ವೇಗದಲ್ಲಿ ಹೋಗುವಾಗ ಕೊಯಂಬತ್ತೂರ್ ನಲ್ಲಿ ಅಪಘಾತಕ್ಕೀಡಾಗಿದೆ.

By Girish

ಟಾಟಾ ಮೋಟರ್ಸ್ ನ ಹೆಕ್ಸಾ ಕಾರಿಗೆ ಅಪಘಾತ ಆದ್ರೆ ಅದ್ರಲ್ಲಿ ವಿಶೇಷತೆ ಏನು ಎಂದು ನೀವು ಕೇಳಬಹುದು. ಆದರೆ ಕೇಳುವುದಕ್ಕೂ ಮುನ್ನ ಈ ಘಟನೆಯ ವಿವರವನೊಮ್ಮೆ ಓದಿಬಿಡಿ.

ಇನ್ನೋವಾಗಿಂತ ಭಾರ ಇರುವ ಟಾಟಾ ಕಾರು 100 ಕಿ.ಮೀ ವೇಗದಲ್ಲಿ ಹೋಗುವಾಗ ಆಕ್ಸಿಡೆಂಟ್ ಆಯ್ತು !! ಮುಂದೇನಾಯಿತು ?

ಭಾರತದ ಆಟೋ ದಿಗ್ಗಜ ಟಾಟಾ ಕಂಪನಿಯ ಹೊಸ ಕಾರು ಹೆಕ್ಸಾ ಕಳೆದ ತಿಂಗಳಷ್ಟೇ ಬಿಡುಗಡೆಗೊಂಡಿತ್ತು. ಈ ಕಾರು ಎಷ್ಟು ಜನರನ್ನು ಆಕರ್ಷಿಸಿತ್ತು ಎಂದರೆ ಒಂದೇ ತಿಂಗಳಲ್ಲಿ 1500 ಹೆಚ್ಚು ಕಾರುಗಳು ಮಾರಾಟವಾಗಿದ್ದವು, ಅಲ್ಲದೆ ಅತಿ ಹೆಚ್ಚು ಜನರು ಟೆಸ್ಟ್ ಡ್ರೈವ್ ಮಾಡಿದ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಇನ್ನೋವಾಗಿಂತ ಭಾರ ಇರುವ ಟಾಟಾ ಕಾರು 100 ಕಿ.ಮೀ ವೇಗದಲ್ಲಿ ಹೋಗುವಾಗ ಆಕ್ಸಿಡೆಂಟ್ ಆಯ್ತು !! ಮುಂದೇನಾಯಿತು ?

ಈ ಕಾರಣಕ್ಕೆ ಕಂಪನಿಯು ಜನರ ಇಚ್ಛೆಯಂತೆ ಹೆಕ್ಸಾ ಟೆಸ್ಟ್ ಡ್ರೈವ್ ಕಾರುಗಳನ್ನೂ ಸಹ ಹೆಚ್ಚಳ ಮಾಡಿತ್ತು, ಆದ್ರೆ ದುರದೃಷ್ಟವಶಾತ್ ತಮಿಳುನಾಡಿನ ಕೊಯಂಬತ್ತೂರ್ ಎಂಬಲ್ಲಿ ಟೆಸ್ಟ್ ಡ್ರೈವ್ ಮಾಡುತಿದ್ದ ಸಂದರ್ಭದಲ್ಲಿ ಹೆಕ್ಸಾ ಅಪಘಾತಕ್ಕೀಡಾಗಿದೆ.

ಇನ್ನೋವಾಗಿಂತ ಭಾರ ಇರುವ ಟಾಟಾ ಕಾರು 100 ಕಿ.ಮೀ ವೇಗದಲ್ಲಿ ಹೋಗುವಾಗ ಆಕ್ಸಿಡೆಂಟ್ ಆಯ್ತು !! ಮುಂದೇನಾಯಿತು ?

ಬಲ್ಲ ಮೂಲಗಳ ಪ್ರಕಾರ ವಾಹನ 100 ಕಿಲೋಮೀಟರ್ಗಿಂತ ಹೆಚ್ಚು ವೇಗವಾಗಿ ಹೋಗುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.

ಇನ್ನೋವಾಗಿಂತ ಭಾರ ಇರುವ ಟಾಟಾ ಕಾರು 100 ಕಿ.ಮೀ ವೇಗದಲ್ಲಿ ಹೋಗುವಾಗ ಆಕ್ಸಿಡೆಂಟ್ ಆಯ್ತು !! ಮುಂದೇನಾಯಿತು ?

ಆದ್ರೆ ಖುಷಿಯ ವಿಚಾರ ಏನಪ್ಪಾ ಅಂದ್ರೆ ಕಾರಿನೊಳಗಿದ್ದ ಯಾರೊಬ್ಬರಿಗೂ ಏನು ಆಗದೆ ಇರುವುದು ಮತ್ತು ವಾಹನದ ಮುಂಭಾಗದ ಎಡಗಡೆ ಮತ್ತು ವಾಹನದ ಬಲಗಡೆಯ ಹಿಂದಿನ ಬಾಗಿಲ ಹತ್ತಿರ ಕಡಿಮೆ ಪ್ರಮಾಣ ಹಾನಿ ಉಂಟಾಗಿದ್ದು ಬಿಟ್ಟರೆ ಏನು ಆಗಿಲ್ಲ ಎನ್ನುವುದು.

ಇನ್ನೋವಾಗಿಂತ ಭಾರ ಇರುವ ಟಾಟಾ ಕಾರು 100 ಕಿ.ಮೀ ವೇಗದಲ್ಲಿ ಹೋಗುವಾಗ ಆಕ್ಸಿಡೆಂಟ್ ಆಯ್ತು !! ಮುಂದೇನಾಯಿತು ?

ಅದೆಲ್ಲ ಹೇಗೆ ಸದ್ಯ ಎಂದು ನೀವು ಕೇಳಬಹುದು ಆದ್ರೆ ನಿಜ ಸಂಗತಿ ಏನು ಗೊತ್ತಾ ? ಹೆಕ್ಸಾ ಕಾರು ಅತಿ ಹೆಚ್ಚು ತೂಕ ಹೊಂದಿರುವ ವಾಹನವಾಗಿದೆ. ಟಾಟಾ ಮೋಟರ್ಸ್ ನ ಹೆಕ್ಸಾ ಕಾರು ಸದ್ಯ 2280 ಕೆಜಿ ತೂಕ ಇದೆ ಅಂದ್ರೆ ನೀವು ನಂಬಲೇ ಬೇಕು.

ಇನ್ನೋವಾಗಿಂತ ಭಾರ ಇರುವ ಟಾಟಾ ಕಾರು 100 ಕಿ.ಮೀ ವೇಗದಲ್ಲಿ ಹೋಗುವಾಗ ಆಕ್ಸಿಡೆಂಟ್ ಆಯ್ತು !! ಮುಂದೇನಾಯಿತು ?

ಇನ್ನು ಸ್ಪಷ್ಟವಾಗಿ ಹೇಳಬೇಕೆಂದರೆ ಟೊಯೋಟಾ ಇನ್ನೋವಾಗಿಂತ ಸುಮಾರು 350 ಕೆಜಿ ತೂಕ ಇರುವ ವಾಹನ ಈ ಹೆಕ್ಸಾ. ಹೌದು, ಮಹೀಂದ್ರ ಎಕ್ಸ್‌ಯುವಿ ಗಿಂತ ಸುಮಾರು 450 ಕೆಜಿ ತೂಕ ಇದೆ ಹೆಕ್ಸಾ ಕಾರು.

ಇನ್ನೋವಾಗಿಂತ ಭಾರ ಇರುವ ಟಾಟಾ ಕಾರು 100 ಕಿ.ಮೀ ವೇಗದಲ್ಲಿ ಹೋಗುವಾಗ ಆಕ್ಸಿಡೆಂಟ್ ಆಯ್ತು !! ಮುಂದೇನಾಯಿತು ?

ಕಾರಿನಲ್ಲಿರುವ ಬಲಿಷ್ಠ ಗಾಳಿ ಚೀಲಗಳು ಒಳಗಿರುವ ವ್ಯಕ್ತಿಯನ್ನು ಎಂತಹ ಕ್ಲಿಷ್ಟಕರ ಸನ್ನಿವೇಶಗಳಲ್ಲಿಯೂ ಕೂಡ ಸಂರಕ್ಷಿಸಲು ಸಹಾಯ ಮಾಡುತ್ತವೆ.

ಇನ್ನೋವಾಗಿಂತ ಭಾರ ಇರುವ ಟಾಟಾ ಕಾರು 100 ಕಿ.ಮೀ ವೇಗದಲ್ಲಿ ಹೋಗುವಾಗ ಆಕ್ಸಿಡೆಂಟ್ ಆಯ್ತು !! ಮುಂದೇನಾಯಿತು ?

ಇದೆಲ್ಲ ಏನೇ ಇರಲಿ "ಅತಿ ವೇಗ ತಿಥಿ ಬೇಗ" ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು "ನಿಧಾನವೇ ಪ್ರಧಾನ" ಎಂಬ ನೀತಿ ಅನುಸರಿಸೋಣ. ನಮ್ಮ ಸುರಕ್ಷತೆ ನಾವು ನೋಡ್ಕೋಬೇಕು ಅಲ್ವೇ...?

ಎಲೆಕ್ಟ್ರಿಕ್ ಕಾರು ಟೆಸ್ಲಾ ಮೂರನೇ ಸರಣಿಯ ಕಾರಿನ ಚಿತ್ರಗಳನ್ನು ಇಂದೇ ನೋಡಿ.

Most Read Articles

Kannada
Read more on ಟಾಟಾ
English summary
In Coimbatore, Tata heksa car met with an accident during a test drive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X