ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

ಅರವದ್ದು ವೃತ್ತಿಯಲ್ಲಿ ಕ್ಷೌರಿಕ ಕಾಯಕ. ಆದ್ರೆ ಇದೀಗ ಅವರು ಕೋಟ್ಯಾಧಿಪತಿಗಳ ಪಟ್ಟಿಯಲ್ಲಿದ್ದಾರೆ ಎಂದರೇ ನೀವು ನಂಬಲೇಬೇಕು. ಇದಷ್ಟೇ ಅಲ್ಲಾ ಮೊನ್ನೆಯಷ್ಟೇ ಅವರು ಖರೀದಿ ಮಾಡಿರುವ 3 ಕೋಟಿ ರೂಪಾಯಿ ದುಬಾರಿ ಕಾರು ಇದೀಗ ಸುದ್ಧಿಯಾಗುತ್ತಿದೆ.

By Praveen

ಕಷ್ಟ ಪಟ್ಟು ದುಡಿಮೆ ಮಾಡಿದ್ರೆ ಯಾರೇ ಆಗಲಿ ಜೀನದಲ್ಲಿ ಯಶಸ್ಸು ಕಾಣಬಹುದು ಎನ್ನುವುದಕ್ಕೆ ನಮ್ಮ ಬೆಂಗಳೂರಿನ ರಮೇಶ್ ಬಾಬು ಅವರೇ ಸಾಕ್ಷಿ. ಯಾಕೇಂದ್ರೆ ಸದ್ಯ ಕೋಟ್ಯಾಧಿಪತಿ ಪಟ್ಟಿಯಲ್ಲಿರುವ ಇವರು ಬಳಿ ನೂರಾರು ದುಬಾರಿ ಕಾರುಗಳ ಸಂಗ್ರಹವೇ ತುಂಬಿಕೊಂಡಿದ್ದು, ಅವರ ಜೀವನ ಶೈಲಿ ಎಂತವರಿಗೂ ಸ್ಪೂರ್ತಿ ನೀಡದೇ ಇರಲಾರದು.

ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

ಮೊದಮೊದಲು ಬೆಂಗಳೂರಿನಲ್ಲಿ ಕ್ಷೌರಿಕ ವೃತ್ತಿಯೊಂದಿಗೆ ಅಲ್ಪ ಸ್ವಲ್ಪ ಪ್ರಮಾಣದ ಉಳಿತಾಯ ಆರಂಭಿಸಿದ್ದ ರಮೇಶ್ ಬಾಬು, ಸಣ್ಣದಾಗಿ ಕಾರುಗಳನ್ನು ಬಾಡಿಗೆ ನೀಡುತ್ತಿದ್ದರು. ನಂತರ ಅದರಲ್ಲಿ ಯಶಸ್ಸು ಕಂಡುಕೊಳ್ಳುವ ಮೂಲಕ ಕಾರುಗಳ ಸಂಖ್ಯೆಯನ್ನು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳಿಸಿ ಹತ್ತಾರು ಜನಕ್ಕೆ ಉದ್ಯೋಗ ನೀಡಿದ್ದಾರೆ.

ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

ನೀವು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲಾ, ರಮೇಶ್ ಬಾಬು ಬಳಿ ಇಂದು ನೂರಾರು ವಿವಿಧ ರೀತಿಯ ಬ್ರ್ಯಾಂಡೆಡ್ ಕಾರುಗಳಿವೆ. ಜೊತೆಗೆ ಕುಳಿತಲ್ಲೇ ಲಕ್ಷ ಲಕ್ಷ ಸಂಪಾದನೆ ಮಾಡುವಷ್ಟು ಜಾಣ್ಮೆಯಿದೆ. ಆದ್ರೆ ಇಷ್ಟೇಲ್ಲಾ ಆಸ್ತಿ ಇದ್ದರು ರಮೇಶ್ ಮಾತ್ರ ತಮ್ಮ ಮೂಲ ವೃತ್ತಿಯನ್ನು ಇನ್ನೂ ಕೈಬಿಟ್ಟಿಲ್ಲ ಅಂದ್ರೆ ಅದು ಅವರ ಕಾಯಕ ನಿಷ್ಠೆಗೆ ಹಿಡಿದ ಕೈಗನ್ನಡಿ.

ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

ಇನ್ನೊಂದು ಪ್ರಮುಖ ವಿಚಾರವೇನೆಂದರೇ ರಮೇಶ್ ಕೇವಲ ಶೋಕಿಗಾಗಿ ಈ ರೀತಿ ದುಬಾರಿ ಕಾರು ಖರೀದಿ ಮಾಡುವ ಮನುಷ್ಯ ಅಲ್ವೇ ಅಲ್ಲಾ. ಎಷ್ಟೇ ದುಬಾರಿ ಕಾರು ಖರೀದಿ ಮಾಡಿದ್ರು, ಅದರಿಂದ ಬರುವ ಲಾಭ ಪ್ರಮಾಣವನ್ನು ಲೆಕ್ಕಾಚಾರ ಹಾಕಿಯೇ ಖರೀದಿ ಮಾಡುತ್ತಾರೆ.

ಚಿತ್ರ ಕೃಪೆ-ಕೆಂಪೋಲಿಯೋಸ್

ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

ರಮೇಶ್ ಅವರ ನೂರಾರು ಕಾರುಗಳ ಸಂಗ್ರಹದಲ್ಲಿ ಹತ್ತಾರು ವಿಶ್ವ ದರ್ಜೆಯ ಐಷಾರಾಮಿ ಕಾರುಗಳಿವೆ. ಮೊನ್ನೆಯಷ್ಟೇ 3.2 ಕೋಟಿ ರೂಪಾಯಿ ಖರ್ಚು ಮಾಡಿ ಮತ್ತೊಂದು ಐಷಾರಾಮಿ ಕಾರು ಖರೀದಿಸಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮಿ ವಿಜಯ್ ಮಲ್ಯ ನಂತರ ಮೇಬ್ಯಾಚ್ ಕಾರು ಖರೀದಿಸಿದ ಹೆಗ್ಗಳಿಕೆ ರಮೇಶ್ ಅವರದ್ದು.

ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

ಕೇವಲ SSLC ಪಾಸ್ ಮಾಡಿರುವ 45 ವರ್ಷದ ರಮೇಶ್ ಅವರ ಬಾಲ್ಯದ ಜೀವನವೇನು ಸುಖಕರವಾಗಿರಲಿಲ್ಲ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಳ್ಳುವ ಮೂಲಕ ಇಡೀ ಕುಟುಂಬದ ನಿರ್ವಹಣೆಯನ್ನು ತಾವೇ ನಿಭಾಯಿಸಿದ್ದರು. ಆಗ ತಮ್ಮ ತಂದೆಯ ವೃತ್ತಿಯನ್ನೇ ಮುಂದುವರಿಸಿಕೊಂಡು ಕಾರು ಬಾಡಿಗೆ ಕೊಡುವುದನ್ನು ಆರಂಭಿಸಿದ್ದರು.

ಚಿತ್ರ ಕೃಪೆ- ಡೆಕ್ಕನ್ ಕ್ರಾನಿಕಲ್

ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

ಹೀಗೆ ಸಣ್ಣಪ್ರಮಾಣದಲ್ಲಿ ಲಾಭ ಕಂಡುಕೊಂಡಿದ್ದ ರಮೇಶ್ ಮೊದಲ ಬಾರಿಗೆ 1979ರಲ್ಲಿ ಒಂದು ಟ್ರಸ್ಟ್ ಆರಂಭಿಸಿದ್ದರು. ಈ ಮೂಲಕ ಆಸಕ್ತರಿಗೆ ದುಬಾರಿ ಕಾರುಗಳನ್ನು ಬಾಡಿಗೆ ನೀಡುವ ಮೂಲಕ ಇಂದು ಬೃಹತ್ ಟ್ರಸ್ಟ್ ಹುಟ್ಟುಹಾಕಿದ್ದಾರೆ.

ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

ಪ್ರತಿದಿನ ದೇವರ ಹೆಸರಿನಲ್ಲೇ ತಮ್ಮ ಕಾಯಕ ಆರಂಭಿಸುವ ರಮೇಶ್, ತಾವು ಅನುಭವಿಸಿದ ಬಡತನದ ದಿನಗಳನ್ನು ಇಂದಿಗೂ ಮರೆತಿಲ್ಲ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಳ್ಳುವ ಮೂಲಕ ಕುಟುಂಬದ ಬೆನ್ನೆಲುಬಾಗಿ ನಿಂತ ಆ ಧೈರ್ಯವೇ ಇಂದಿಗೆ ಅವರನ್ನು ಈ ಮಟ್ಟಕ್ಕೆ ತಂದಿದೆ.

ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುವ ರಮೇಶ್ ಬಾಬು ಪ್ರತಿಬಾರಿಯೂ ಹೊಸದೊಂದು ಐಷಾರಾಮಿ ಕಾರು ಖರೀದಿ ಮಾಡುತ್ತಾರೆ. ಸದ್ಯ ಅವರ ಕಾರುಗಳ ಸಂಗ್ರಹದಲ್ಲಿ 1 ರೋಲ್ಸ್ ರಾಯ್, 11 ಮೆರ್ಸಿಡಿಸ್ ಬೆಂಝ್, 10 ಬಿಎಂಡಬ್ಲ್ಯು ಮತ್ತು 2 ಜಾಗ್ವಾರ್ ಕಾರುಗಳವೆ. ಇದಲ್ಲದೇ 3.2 ಕೋಟಿ ರೂ. ಮೌಲ್ಯದ ಮೇಬ್ಯಾಚ್ ಸದ್ಯದ ಹೊಸ ಸೇರ್ಪಡೆ.

ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

ಆದ್ರೆ ನಮ್ಮ ಸಮಾಜ ಕ್ಷೌರಿಕ ವೃತ್ತಿಯನ್ನು ಕಳಪೆ ಮಟ್ಟದ ವೃತ್ತಿಯಾಗಿ ಕಾಣುತ್ತೆ. ಆದ್ರೆ ಅದುವೇ ನಮಗೆ ಶ್ರೇಷ್ಠ ವೃತ್ತಿ ಎಂದು ನಂಬಿಕೊಂಡ ಬಂದ ರಮೇಶ್ ಬದುಕು ಇಂದು ಬಂಗಾರವಾಗಿದೆ. ಜೊತೆಗೆ ತಮ್ಮ ದುಡಿಮೆಯಲ್ಲಿ ನೂರಾರು ಜನರಿಗೆ ಉದ್ಯೋಗ ನೀಡಿ ಅನ್ನದಾತ ಎನ್ನಿಸಿಕೊಂಡಿದ್ದಾರೆ.

ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

ಸದ್ಯ 150 ಐಷಾರಾಮಿ ಕಾರುಗಳನ್ನು ಹೊಂದಿರುವ ರಮೇಶ್ ಇಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ಧಿಯಾಗುತ್ತಿದ್ದಾರೆ. ಜೊತೆಗೆ ಅವರು ತಮ್ಮ ಮೂಲ ವೃತ್ತಿಯಲ್ಲಿ ಶ್ರೇಷ್ಠತೆ ಕಾಣುವ ಅವರ ಗುಣಕ್ಕೆ ಜನಕ್ಕೆ ಕೂಡಾ ಬೆನ್ನೆಲುಬಾಗಿ ನಿಂತಿದ್ದಾರೆ.

ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

ಅದಕ್ಕಾಗಿಯೇ ಮನುಷ್ಯನಿಗೆ ತಮ್ಮ ವೃತ್ತಿಯಲ್ಲೇ ಶ್ರೇಷ್ಠತೆ ಕಾಣುವ ಮನೋಧರ್ಮ ಬೆಳೆಯಬೇಕು ಎನ್ನುವುದು. ಜೊತೆಗೆ ಯಾವುತ್ತು ಬೇರೆಯವರನ್ನು ನೋಡಿ ನಾವು ಆ ರೀತಿಯಾಗಿ ಇರಬೇಕಿತ್ತು ಎಂದು ಕನಸು ಕಾಣುವುದುಕ್ಕಿಂತ ಇದ್ದ ಕಾಯಕವನ್ನೇ ನಿಷ್ಠೆಯಿಂದ ಮಾಡಿದ್ರೆ ಯಶಸ್ಸು ನಮ್ಮ ಹಿಂದಿಯೇ ಎನ್ನುವುದನ್ನು ಎಂದಿಗೂ ಅಲ್ಲಗಳೆಯುವಂತಿಲ್ಲ. ಅದಕ್ಕೆ ಬೆಂಗಳೂರಿನ ರಮೇಶ್ ಅವರ ಜೀವನಶೈಲಿಯೇ ನಿದರ್ಶನ.

ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

ಬಿಡುಗಡೆಗೆ ಸಜ್ಜುಗೊಂಡಿರುವ ಟಾಟಾ ಟಿಗೋರ್ ಕಾರಿನ ಚಿತ್ರಗಳಿಗಾಗಿ ಕೆಳಗಿನ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Most Read Articles

Kannada
English summary
At Aero India here last month, German delegates had hired a swanky new Mercedes-Maybach S600 sedan, a car that costs Rs 3.2 crore and is not available in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X