ದಿನದಲ್ಲಿ ಎರಡು ಬಾರಿ ನೀರಿನಡಿಯಲ್ಲಿ ಅಪ್ರತ್ಯಕ್ಷವಾಗುವ ಮಾಯದ ರಸ್ತೆ

By Nagaraja

ಹಾಗೊಂದು ವೇಳೆ ನೀವು ಕೂಡಾ ನಿಕಟ ಭವಿಷ್ಯದಲ್ಲೇ ಫ್ರಾನ್ಸ್ ಗೆ ಪ್ರವಾಸ ಕೈಗೊಳ್ಳುವ ಯೋಜನೆಯಲ್ಲಿದ್ದರೆ ನಾವಿಂದು ಹೇಳಿಕೊಡುವ ವಿಚಾರವನ್ನು ಕಿವಿಗೊಟ್ಟ ಕೇಳಬೇಕು. ಯಾಕೆಂದರೆ ಫ್ರಾನ್ಸ್ ನಲ್ಲೊಂದು ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಯಿದ್ದು, ದಿನದಲ್ಲಿ ಎರಡು ಬಾರಿ ನೀರಿನಡಿಯಲ್ಲಿ ಅಪ್ರತ್ಯಕ್ಷವಾಗುತ್ತಿದೆ.

ಫ್ರಾನ್ಸ್‌ನ ಗಲ್ಫ್ ಆಫ್ ಬರ್ನೆಫ್ ನಿಂದ ನೊಯರ್ ಮೌಂಟೀಯರ್ ಸಂಪರ್ಕಿಸುವ ಪ್ಯಾಸಜ್ ಡು ಗೊಯಸ್ ರಸ್ತೆ ದಿನದಲ್ಲಿ ಎರಡು ಬಾರಿ ಅಪ್ರತ್ಯಕ್ಷವಾಗುತ್ತಿರುವುದು ವೈಜ್ಞಾನಿಕತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. [ರೋಚಕ ವಿಡಿಯೋವನ್ನು ಲೇಖನದ ಕೊನೆಯಲ್ಲಿ ಕೊಡಲಾಗಿದೆ.]

ದಿನದಲ್ಲಿ ಎರಡು ಬಾರಿ ನೀರಿನಡಿಯಲ್ಲಿ ಅಪ್ರತ್ಯಕ್ಷವಾಗುವ ಮಾಯಾದ ರಸ್ತೆ

4.125 ಕೀ.ಮೀ. (2.58 ಮೈಲು) ಉದ್ದದ ಈ ರಸ್ತೆ ದಿನದಲ್ಲಿ ಎರಡು ಬಾರಿ ನೀರಿನಿಂದ ಆವರಿಸ್ಪಡುತ್ತಿದ್ದು, 13 ಅಡಿ ವರೆಗೂ ನೀರಿನಡಿಯಲ್ಲಿ ಮುಳುಗಿ ಹೋಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ದಿನದಲ್ಲಿ ಎರಡು ಬಾರಿ ನೀರಿನಡಿಯಲ್ಲಿ ಅಪ್ರತ್ಯಕ್ಷವಾಗುವ ಮಾಯಾದ ರಸ್ತೆ

ಈ ವಿಸ್ಮಯಕಾರಿ ಸನ್ನಿವೇಶವನ್ನು ನೋಡಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಅಂದರೆ ದಿನದಲ್ಲಿ ಎರಡು ಬಾರಿ ಮಾತ್ರ ಈ ಮಾಯಾದ ರಸ್ತೆಯನ್ನು ಸವಾರರು ಬಳಕೆ ಮಾಡಬಹುದಾಗಿದೆ.

ದಿನದಲ್ಲಿ ಎರಡು ಬಾರಿ ನೀರಿನಡಿಯಲ್ಲಿ ಅಪ್ರತ್ಯಕ್ಷವಾಗುವ ಮಾಯಾದ ರಸ್ತೆ

ವೈಜ್ಞಾನಿಕತೆಯ ಬಗ್ಗೆ ಆಳವಾಗಿ ಪಠಿಸಿದಾಗ ಇದು ನೈಸರ್ಗಿಕವಾಗಿ ಕಂಡುಬರುವ ಪ್ರಕ್ರಿಯೆ ಎಂಬುದು ತಿಳಿದು ಬಂದಿದೆ. ಇದರಿಂದಾಗಿ ರಸ್ತೆ ಜಲಾವೃತಗೊಳ್ಳುತ್ತದೆ.

ದಿನದಲ್ಲಿ ಎರಡು ಬಾರಿ ನೀರಿನಡಿಯಲ್ಲಿ ಅಪ್ರತ್ಯಕ್ಷವಾಗುವ ಮಾಯಾದ ರಸ್ತೆ

ಇತಿಹಾಸದತ್ತ ಗಮನ ಹಾಯಿಸಿದಾಗ 1700 ಹಾಗೂ 1800ನೇ ಇಸವಿಯಲ್ಲೇ ಇಲ್ಲಿನ ದ್ವೀಪಕ್ಕೆ ತೆರಳಲು ಕುದುರೆಗಳ ಮೂಲಕ ಸವಾರಿ ಮಾಡಲಾಗುತ್ತಿತ್ತು.

ದಿನದಲ್ಲಿ ಎರಡು ಬಾರಿ ನೀರಿನಡಿಯಲ್ಲಿ ಅಪ್ರತ್ಯಕ್ಷವಾಗುವ ಮಾಯಾದ ರಸ್ತೆ

ನೀರಿನ ಉಬ್ಬರ ಹೆಚ್ಚಾದಂತೆ ಅನೇಕ ಮಂದಿ ಸಿಕ್ಕಿ ಹಾಕಿಕೊಂಡಿರುವ ಘಟನೆಯು ಪದೇ ಪದೇ ನಡೆಯುತ್ತಿದೆ. ಇದರಿಂದ ಜನರಿಗೆ ಪಾರಾಗಲು ಅಲ್ಲಲ್ಲಿ ಎತ್ತರದ ರಕ್ಷಣಾ ಟವರ್ ಗಳನ್ನು ಕಟ್ಟಲಾಗಿದೆ.

ದಿನದಲ್ಲಿ ಎರಡು ಬಾರಿ ನೀರಿನಡಿಯಲ್ಲಿ ಅಪ್ರತ್ಯಕ್ಷವಾಗುವ ಮಾಯಾದ ರಸ್ತೆ

ಆಕಸ್ಮತ್ ಆಗಿ ಸಿಕ್ಕಿಹಾಕಿಕೊಂಡ್ಡಲ್ಲಿ ಟವರ್ ಮೇಲೆರಿ ರಕ್ಷಣೆ ಪಡೆಯಬಹುದಾಗಿದೆ. ಬಳಿಕ ನೀರಿನ ಅಲೆ ಹಿಂದಕ್ಕೆ ಹೋಗುವ ತನಕ ಕಾಯಬೇಕಿದೆ.

ದಿನದಲ್ಲಿ ಎರಡು ಬಾರಿ ನೀರಿನಡಿಯಲ್ಲಿ ಅಪ್ರತ್ಯಕ್ಷವಾಗುವ ಮಾಯಾದ ರಸ್ತೆ

ಇನ್ನು ಪ್ರವಾಸಿಗರನ್ನು ಎಚ್ಚರಿಸುವ ಸಲುವಾಗಿ ಅಪಾಯಕಾರಿ ಪ್ರತಿಫಲಕಗಳನ್ನು ಲಗತ್ತಿಸಲಾಗಿದೆ.

ದಿನದಲ್ಲಿ ಎರಡು ಬಾರಿ ನೀರಿನಡಿಯಲ್ಲಿ ಅಪ್ರತ್ಯಕ್ಷವಾಗುವ ಮಾಯಾದ ರಸ್ತೆ

1999 ಹಾಗೂ 2011ರಲ್ಲಿ ಟೂರ್ ಡೆ ಫ್ರಾನ್ಸ್ ಸೈಕಲ್ ರೇಸ್ ಗಾಗಿಯೂ ಇಲ್ಲಿನ ರಸ್ತೆಯನ್ನು ಬಳಕೆ ಮಾಡಲಾಗಿತ್ತು.

ದಿನದಲ್ಲಿ ಎರಡು ಬಾರಿ ನೀರಿನಡಿಯಲ್ಲಿ ಅಪ್ರತ್ಯಕ್ಷವಾಗುವ ಮಾಯಾದ ರಸ್ತೆ

ಒಟ್ಟಿನಲ್ಲಿ ವಿಜ್ಞಾನಿಗಳ ಪಾಲಿಗೆ ಅತಿ ಹೆಚ್ಚು ಕುತೂಹಲವನ್ನುಂಟು ಮಾಡಿರುವ ಫ್ರಾನ್ಸ್ ನ ಈ ಅಪಾಯಕಾರಿ ಹಾಗೂ ಅಷ್ಟೇ ಕುತೂಹಲಕಾರಿ ರಸ್ತೆಯು ಹೆಚ್ಚಿನ ಸಂಭ್ರಮಕ್ಕೆ ಎಡೆ ಮಾಡಿಕೊಟ್ಟಿದೆ.

ರೋಚಕ ವಿಡಿಯೋ ವೀಕ್ಷಿಸಿ

Most Read Articles

Kannada
English summary
This crazy road in france disappears underwater twice day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X