ಜೀಪ್ ಸಾಮರ್ಥ್ಯದ ಬಗ್ಗೆ ಸಂದೇಹವಿದ್ದಲ್ಲಿ ಈ ಅಮೋಘ ವಿಡಿಯೋ ವೀಕ್ಷಿಸಿ

By Nagaraja

ಐಕಾನಿಕ್ ಜೀಪ್ ಗಳು ಭಾರತ ಕಾಲಿಡಲು ಸಜ್ಜಾಗಿ ನಿಂತಿದೆ. 2016 ಆಟೋ ಎಕ್ಸ್ ಪೋದಲ್ಲಿ ಜೀಪ್ ಗಳ ಸರಣಿ ವಾಹನಗಳೇ ಅನಾವರಣಗೊಂಡಿದ್ದವು. ಈ ನಡುವೆ ಸ್ಪೈಡರ್ ಮ್ಯಾನ್ ರೀತಿಯಲ್ಲಿ ಜೀಪ್ ಗಳು ಬೃಹತ್ ಬಂಡೆಕಲ್ಲನ್ನು ಏರಿ ಗಮನ ಸೆಳೆದಿದೆ.

ಕಡಿದಾಗಿ ಬಾಗಿದ ಪರ್ವತಗಳಿಗೆ ಹತ್ತುವುದು ಮಾನವರಿಗೆ ಸವಾಲಾದ ವಿಷಯ. ಇದಕ್ಕಾಗಿ ವಿಶೇಷ ಪರಿಣತಿಯೂ ಅಗತ್ಯ. ಹಾಗಿರುವಾಗ ಅಮೆರಿಕದ ಸುಪ್ರಸಿದ್ಧ ಜೀಪ್ ಈ ಮಹತ್ತರ ಸಾಧನೆ ಮಾಡಿ ದಾಖಲೆ ಬರೆದಿದೆ.

ಜೀಪ್ ಸಾಮರ್ಥ್ಯದ ಬಗ್ಗೆ ಸಂದೇಹವಿದ್ದಲ್ಲಿ ಈ ಅಮೋಘ ವಿಡಿಯೋ ವೀಕ್ಷಿಸಿ

ಅಮೆರಿಕದ ಪಶ್ಚಿಮ ರಾಜ್ಯ ಉಟಾದಲ್ಲಿರುವ ಬಂಡೆಕಲ್ಲಿನಿಂದ ಆವೃತ್ತವಾಗಿರುವ ಪ್ರದೇಶವು ಜೀಪ್ ಸಾಮರ್ಥ್ಯವನ್ನು ಪ್ರದರ್ಶಿಸಲು ಸ್ಪಷ್ಟ ವೇದಿಕೆಯನ್ನೊದಗಿಸಿತ್ತು.

ಜೀಪ್ ಸಾಮರ್ಥ್ಯದ ಬಗ್ಗೆ ಸಂದೇಹವಿದ್ದಲ್ಲಿ ಈ ಅಮೋಘ ವಿಡಿಯೋ ವೀಕ್ಷಿಸಿ

65 ಡಿಗ್ರಿಯಷ್ಟು ವಾಲಿದ 350 ಅಡಿ ಎತ್ತರಕ್ಕೆ ಮೂರು ಜೀಪ್ ವಾಹನಗಳು ಸಾಹಸಮಯ ರೀತಿಯಲ್ಲಿ ಸಂಚರಿಸುವ ಮೂಲಕ ದಾಖಲೆ ಸ್ಥಾಪಿಸಿದೆ. ಬಳಿಕ ಅದೇ ರೀತಿ ಕೆಳಕ್ಕಿಳಿದಿದೆ.

ಜೀಪ್ ಸಾಮರ್ಥ್ಯದ ಬಗ್ಗೆ ಸಂದೇಹವಿದ್ದಲ್ಲಿ ಈ ಅಮೋಘ ವಿಡಿಯೋ ವೀಕ್ಷಿಸಿ

ಇದಕ್ಕಾಗಿ ಎರಡು ಡೋರ್ ಗಳ ಜೆಕೆ ವ್ರ್ಯಾಂಗ್ಲರ್, ನಾಲ್ಕು ಬಾಗಿಲುಗಳ ಜೆಕೆ ವ್ರ್ಯಾಂಗ್ಲರ್ ಅನ್ ಲಿಮಿಟೆಡ್ ಮತ್ತು ಡಬ್ಲ್ಯು ಗ್ರ್ಯಾಂಡ್ ಚೆರೊಕೀ ವಾಹನಗಳನ್ನು ಬಳಕೆ ಮಾಡಲಾಗಿತ್ತು.

ಜೀಪ್ ಸಾಮರ್ಥ್ಯದ ಬಗ್ಗೆ ಸಂದೇಹವಿದ್ದಲ್ಲಿ ಈ ಅಮೋಘ ವಿಡಿಯೋ ವೀಕ್ಷಿಸಿ

ಉಟಾದ ಮೋವಾಬಿನಲ್ಲಿ ಸ್ಥಿತಗೊಂಡಿರುವ 'ಲಯನ್ಸ್ ಬ್ಯಾಕ್' ಅತ್ಯಂತ ಪ್ರಸಿದ್ಧ ಪರ್ವತ ಅಡೆತಡೆಗಳಲ್ಲಿ ಒಂದಾಗಿದೆ.

ಕಳೆದ 70 ವರ್ಷಗಳಿಂದ ಸ್ವಾತಂತ್ರ್ಯ, ಪ್ರಾಮಾಣಿಕತೆ, ಸಾಹಸ ಮತ್ತು ಉತ್ಸಾಹಗಳಿಗೆ ಹೆಸರುವಾಸಿಯಾಗಿರುವ ಜೀಪ್, ವಾಹನ ಪ್ರೇಮಿಗಳಿಗೆ ಏನನ್ನೇ ಬೇಕಾದರೂ ಮಾಡಲು ಪ್ರೋತ್ಸಾಹಿಸುತ್ತಿದೆ.

ಜೀಪ್ ಸಾಹಸ ವಿಡಿಯೋ ವೀಕ್ಷಿಸಿ

Most Read Articles

Kannada
Read more on ಜೀಪ್ jeep
English summary
Watch 3 Jeeps Climb An Insanely Steep 350 Foot Incline
Story first published: Tuesday, May 3, 2016, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X