ಓವರ್ ಲೋಡ್: ಕಂದಕಕ್ಕೆ ಉರುಳಿದ ಟ್ರಕ್

By Nagaraja

ಪರಿಮಿತ ಭಾರಕ್ಕಿಂತಲೂ ಹೆಚ್ಚಿನ ತೂಕವನ್ನು ಸಾಗಿಸುವ ಪ್ರಯತ್ನದಲ್ಲಿದ್ದ ಟ್ರಕ್‌ವೊಂದು ಓವರ್ ಲೋಡಿಂಗ್‌ನಿಂದಾಗಿ ಕಂದಕಕ್ಕೆ ಉರುಳಿರುವ ಘಟನೆ ವರದಿಯಾಗಿದೆ.

ರಸ್ತೆ ನಿಯಮಗಳ ಪಾಲನೆ ಆಗದಿದ್ದಲ್ಲಿ ಇಂತಹ ಅನಾಹುತಗಳು ಸಂಭವಿಸುವುದು ಸಾಮಾನ್ಯ. ಭಾರತದಲ್ಲಿ ಓವರ್ ಲೋಡಿಂಗ್ ಪ್ರಕರಣ ಅತಿ ಹೆಚ್ಚು ದಾಖಲಾಗುತ್ತಿದೆ.

ಇಲ್ಲಿ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗುತ್ತದೆ. ಆದರೆ ಅಪಘಾತದಲ್ಲಿ ಯಾವುದೇ ಗಾಯದ ಪ್ರಕರಣ ದಾಖಲಾಗಿದೆಯೇ ಎಂಬುದು ತಿಳಿದು ಬಂದಿಲ್ಲ.

ಹಳೆದ ಅನೇಕ ಸಮಯಗಳಿಂದ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವ ಈ ದೃಶ್ಯಗಳನ್ನು ಡ್ರೈವ್ ಸ್ಪಾರ್ಕ್ ನಿಮ್ಮ ಮುಂದಿಡುತ್ತಿದೆ. ಈ ಬಗೆಗಿನ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳಿರಿ.

ರೋಚಕ ವೀಡಿಯೋ ವೀಕ್ಷಿಸಿ

<iframe width="600" height="450" src="//www.youtube.com/embed/6mQMzYosO30?rel=0&showinfo=0&autoplay=0" frameborder="0" allowfullscreen></iframe>

Most Read Articles

Kannada
English summary
Overloading of trucks is a common site in several countries. Every country has a specified weight limit that a particular truck can carry. In an attempt to make more profit drivers usually agree to overloading and sometimes pay the price.&#13;
Story first published: Tuesday, November 25, 2014, 16:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X