ಕಿಂಗ್ ಆಫ್ ಯುರೋಪ್ ಢ್ರಿಫ್ಟ್ ಸಿರೀಸ್

By Nagaraja

ಕಾರು ಡ್ರಿಫ್ಟಿಂಗ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಕೇವಲ ನುರಿತ ತಜ್ಞರಿಂದ ಮಾತ್ರ ಇದನ್ನು ಅನುಸರಿಸಲು ಸಾಧ್ಯ. ಅಷ್ಟೇ ಅಲ್ಲದೆ ಕೇವಲ ವೃತ್ತಿ ನಿರತ ಚಾಲಕರು ಮಾತ್ರ ಕಾರು ಡ್ರಿಫ್ಟಿಂಗನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗುತ್ತಾರೆ.

ಕಳೆದ ವಾರವಷ್ಟೇ ಕಿಂಗ್ ಆಫ್ ಯುರೋಪ್ ಡ್ರಿಫ್ಟ್ ಸಿರೀಸ್ ಆರಂಭವಾಗಿದ್ದು, ನೋಡುಗರನ್ನು ಮಂತ್ರ ಮುಗ್ಧಗೊಳಿಸಿದೆ. ಹಾಗೆಯೇ ಕಳೆದ ಬಾರಿಯ ಚಾಂಪಿಯನ್ ಆಗಿರುವ ಬಲ್ಗೇರಿಯಾದ ಅಲೆಕ್ಸಾಂಡರ್ ಯಝೋವ್ ಮತ್ತು ಐರ್ಲೆಂಡ್‌ನ ಡ್ಯಾನಿಯಲ್ ಮುರ್ಫಿ ವಿಜಯ ಪತಾಕೆ ಹಾರಿಸಿದ್ದರೆ.

ಅಷ್ಟಕ್ಕೂ ಡ್ರಿಫ್ಟಿಂಗ್ ಎಂದರೇನು? ಇಂದೊಂದು ಚಾಲನಾ ತಂತ್ರಗಾರಿಕೆಯಾಗಿದ್ದು, ವಿಶೇಷವಾಗಿ ಸಜ್ಜೀಕರಿಸಲಾದ ಟ್ರ್ಯಾಕ್‌ನಲ್ಲಿ ಶಕ್ತಿಶಾಲಿ ಕಾರಿನಲ್ಲಿ ಶರವೇಗದಲ್ಲಿ ಚಲಿಸುವುದು ಮಾತ್ರವಲ್ಲದೆ ಕಡಿದಾದ ತಿರುವುಗಳನ್ನು ಪಡೆದುಕೊಳ್ಳಲಾಗುತ್ತದೆ. ಇದು ಸಾಮಾನ್ಯ ರೇಸ್‌ಗಿಂತಲೂ ಅತ್ಯಂತ ಅಪಾಯಕಾರಿಯೆನಿಸಿದೆ.

ಹಾಗಿದ್ದರೆ ಬನ್ನಿ ಆಕರ್ಷಕ ವೀಡಿಯೋ ನೋಡಲು ನೀವು ಮರೆಯದಿರಿ.

Most Read Articles

Kannada
English summary
Drifting a car requires immense skill and finesse. After all, cars are designed to drive in a straight line, but professional drifters make it seem like the cars they drive were meant to be driven sideways, and sideways only.
Story first published: Wednesday, April 23, 2014, 14:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X