ಕಾರಿನ ಮೇಲೆ ಆಫ್ರಿಕನ್ ಗಜಪಡೆಯ ಸವಾರಿ

ಭೂಮಿಯಲ್ಲಿ ಮೂರು ತಳಿಗಳ ಆನೆಗಳಿವೆ. ಅವುಗಳೆಂದರೆ ಆಫ್ರಿಕನ್ ಪೊದೆಗಳ ಆನೆ, ಆಫ್ರಿಕದ ಅರಣ್ಯದ ಆನೆ ಹಾಗೂ ಏಷ್ಯಾದ ಆನೆ. ಇವುಗಳಲ್ಲಿ ಮೊದಲರೆರಡನ್ನು ಒಟ್ಟಾಗಿ ಆಫ್ರಿಕನ್ ಆನೆ ಎಂದು ಕರೆಯಲಾಗುತ್ತದೆ. ಇನ್ನೊಂದೆಡೆ ಏಷ್ಯಾದ ಆನೆಗಳನ್ನು ಭಾರತೀಯ ಆನೆಗಳೆಂದು ಕರೆಯಲಾಗುತ್ತದೆ.

ಆನೆಗಳು ನೆಲದ ಮೇಲೆ ವಾಸಿಸುವ ಪ್ರಾಣಿಗಳ ಪೈಕಿ ಅತಿದೊಡ್ಡದಾಗಿದೆ. ಈ ಪೈಕಿ ಆಫ್ರಿಕನ್ ಆನೆಗಳು ಅತಿ ದೊಡ್ಡ ಗಾತ್ರವನ್ನು ಹೊಂದಿರುತ್ತದೆ. ಇಂದಿನ ಈ ಲೇಖನವು ಆಫ್ರಿಕನ್ ಆನೆಗೆ ಸಂಬಂಧಪಟ್ಟಿದ್ದು.

ಅತಿ ಅಪಾಯಕಾರಿ ಪ್ರಾಣಿ ಎಂದೆನಿಸಿಕೊಂಡಿರುವ ಆಫ್ರಿಕನ್ ಆನೆಗಳು ಪ್ರತಿ ವರ್ಷವೂ ಅನೇಕ ಜನರ ಸಾವಿಗೆ ಕಾರಣವಾಗುತ್ತಿದೆ. ಇನ್ನು ದಕ್ಷಿಣ ಆಫ್ರಿಕಾಗೆ ಆನೆ ಸವಾರಿಗೆ ತೆರಳುವ ಪ್ರವಾಸಿಗರಿಗೂ ಇದರ ತೊಂದರೆ ಎದುರಿಸಬೇಕಾಗುತ್ತದೆ.

ಹಾಗಾಗಿ ಕಾರಿನಲ್ಲಿ ಕಾಡಿಗೆ ಪ್ರವಾಸಕ್ಕೆ ತೆರಳುವವರು ಯಾವ ರೀತಿ ಎಚ್ಚರಿಕೆ ಕ್ರಮಗಳನ್ನು ಅನುಸರಿಬೇಕು ಎಂಬುದನ್ನು ಫೋಟೊ ಫೀಚರ್ ಮೂಲಕ ತಿಳಿದುಕೊಳ್ಳಿರಿ.

ಕಾರಿನ ಮೇಲೆ ಆಫ್ರಿಕನ್ ಗಜಪಡೆಯ ಸವಾರಿ

ಜರ್ಮನಿಯ ಪ್ರವಾಸಿಗರು ತಮ್ಮ ಕಾರಿನೊಂದಿಗೆ ಕಾಡುಪ್ರಾಣಿಗಳನ್ನು ನೋಡಲು ವಿಶೇಷ ಪ್ರಯಾಣ ಹಮ್ಮಿಕೊಂಡಿದ್ದರು.

ಕಾರಿನ ಮೇಲೆ ಆಫ್ರಿಕನ್ ಗಜಪಡೆಯ ಸವಾರಿ

ಆದರೆ ರಸ್ತೆ ಮಧ್ಯದಲ್ಲಿ ಎರಡು ದೈತ್ಯಕಾರದ ಆನೆಗಳು ಅವರ ಕಾರಿನ ಮೇಲೆ ದಾಳಿಯನ್ನಿಟ್ಟಿತ್ತು. ಕ್ಷಣಾರ್ಧದಲ್ಲಿ ಪ್ರವಾಸಿಗರ ಕಾರು ಪುಡಿಪುಡಿಯಾಗಿದ್ದವು. ಆದೃಷ್ಟವಶಾತ್ ಪ್ರಯಾಣಿಕರು ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ.

ಕಾರಿನ ಮೇಲೆ ಆಫ್ರಿಕನ್ ಗಜಪಡೆಯ ಸವಾರಿ

ಕಾಡಿಗೆ ಬೇಟೆಯಾಡಲು ಅಥವಾ ಪ್ರಾಣಿ ವೀಕ್ಷಣೆಗೆ ತಮ್ಮ ವಾಹನಗಳೊಂದಿಗೆ ತೆರಳುವ ಅನೇಕರಿಗೆ ಇಂತಹ ಅನುಭವ ಎದುರಿಸಬೇಕಾಗುತ್ತದೆ. ಈ ಸಂಬಂಧ ಕೆಲವೊಂದು ರೋಚಕ ಚಿತ್ರಗಳನ್ನು ನಿಮ್ಮ ಜತೆ ಹಂಚಿಕೊಳ್ಳಲಾಗುತ್ತಿದೆ.

ಚಿರತೆ ದಾಳಿ

ಚಿರತೆ ದಾಳಿ

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಇಂದೊಂದು ಭಯಾನಕ ಚಿರತೆ ದಾಳಿ.

ಕಾಡಿನ ರಾಜ ಸಿಂಹ

ಕಾಡಿನ ರಾಜ ಸಿಂಹ

ಇನ್ನು ಕಾಡಿಗೆ ತಾನೇ ರಾಜ ಎಂಬುದನ್ನು ಸಾಬೀತುಪಡಿಸಲು ಹೊರಟಿರುವ ಸಿಂಹ ವಾಹನವೊಂದಕ್ಕೆ ತಕ್ಕ ಶಾಸ್ತಿ ಮಾಡುತ್ತಿದೆ.

ಮಂಗಗಳ ಹಾವಳಿ

ಮಂಗಗಳ ಹಾವಳಿ

ನಾಡಿನಲ್ಲೂ ಕಾಡಿನಲ್ಲೂ ಮಂಗಳಳ ಹಾವಳಿ ತಪ್ಪಿದ್ದಲ್ಲ. ಈ ಚಿತ್ರವನ್ನು ನೋಡುವ ಮೂಲಕ ನೀವೇ ಇದಕ್ಕೆ ಕಾಮೆಂಟ್ ಹಾಕಿ

ಗಜ ಸವಾರಿ

ಗಜ ಸವಾರಿ

ಇನ್ನೊಂದು ಆನೆಯ ರೌದ್ರವತಾರ.

ಬೌ ಬೌ ನಾಯಿ

ಬೌ ಬೌ ನಾಯಿ

ಇದು ಸಾಮಾನ್ಯವಾಗಿ ನಮ್ಮ ನಗರದಲ್ಲಿ ಕಂಡುಬರುತ್ತಿರುವ ದೃಶ್ಯವಾಗಿದೆ. ಬೀದಿ ನಾಯಿಗಳು ಹಠಾತಾಗಿ ದಾಳಿ ಮಾಡುವ ಇಂತಹ ಪ್ರಸಂಗ ನಿಮಗೂ ಅನೇಕ ಬಾರಿ ಎದುರಾಗಿರಬಹುದು.

ಕಾರಿನ ಮೇಲೆ ವನ್ಯಜೀವಿಗಳ ದಾಳಿ

ಒಟ್ಟಾರೆಯಾಗಿ ಕಾಡುಗಳ ಪ್ರಾಣಿಗಳನ್ನು ನೋಡಲು ಅರಣ್ಯಕ್ಕೆ ತೆರಳುವ ಸಂದರ್ಭದಲ್ಲೂ ನೀವು ತುಂಬಾನೇ ಜಾಗರೂಕರಾಗಿರುವುದು ಅತಿ ಅಗತ್ಯ.

ಕಾರಿನ ಮೇಲೆ ವನ್ಯಜೀವಿಗಳ ದಾಳಿ

ನೀವು ಸ್ವಲ್ಪನೂ ಯಾಮಾರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ದೂರದಿಂದಲೇ ವನ್ಯಜೀವಿಗಳನ್ನು ವೀಕ್ಷಿಸುವುದು ಒಳಿತು.

ಕಾರಿನ ಮೇಲೆ ವನ್ಯಜೀವಿಗಳ ಜೀವಿ

ಹಾಗೊಂದು ವೇಳೆ ನೀವು ವನ್ಯಜೀವಿಗಳಿಗೆ ಕೀಟಲೆ ಮಾಡಲು ಹೊರಟರೆ ಖಂಡಿತವಾಗಿಯೂ ಅವುಗಳು ನಿಮ್ಮ ಬೆನ್ನತ್ತಿ ಬರಲಿದೆ.

ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ

ನೀವು ಕಾರಿನಲ್ಲಿ ವನ್ಯ ಜೀವಿ ವೀಕ್ಷಣೆಗೆ ಕಾಡಿಗೆ ತೆರಳಿದರೆ ಕಾಡು ಪ್ರಾಣಿಗಳು ನಿಮ್ಮ ಮುಂದಿದ್ದರೆ ಯಾವುದೇ ಕಾರಣಕ್ಕೂ ಸಾಹಸಕ್ಕೆ ಮುಂದಾಗದಿರಿ.

ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ

ಹಾಗೆಯೇ ಓಪನ್ ಟಾಪ್ ಗಾಡಿಯಲ್ಲಿ ಸಂಚರಿಸುವುದು ಸದಾ ಅಪಾಯಕಾರಿ.

ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ

ಚಿತ್ರದಲ್ಲಿ ತೋರಿಸಿರುವಂತೆಯೇ ಸಿಂಹಗಳು ನಿಮಗೆ ಎದುರಾದಾಗ ಕಾರನ್ನು ದೂರದಲ್ಲೇ ನಿಲ್ಲಿಸಿರಿ...

ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ

ನೀವು ಅಜಾಗರೂಕತೆಯಿಂದ ವರ್ತಿಸಿದ್ದಲ್ಲಿ ಅಪಾಯ ನಿಮ್ಮನ್ನು ಆಹ್ವಾನಿಸಲಿದೆ.

ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ

ಮೊದಲ ಆತ್ಮ ರಕ್ಷಣೆಗೆ ಆದ್ಯತೆ ನೀಡಿ...

ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ

ಸನ್ ರೂಫ್‌ನಿಂದ ಇಣುಕುವ ಪ್ರಯತ್ನವೂ ಬೇಡ

ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ

ಕಾರನ್ನು ನಿಲ್ಲಿಸಿ ಉಚ್ಛೆ ಹೊಯ್ದರೂ ಅಪಯಕಾರಿ

ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ

ಕಾರಿನ ಡೋರ್ ಓಪನ್ ಮಾಡದಿರಿ

ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ

ಈ ಎಲ್ಲ ವಿಚಾರಗಳನ್ನು ಅನುಸರಿಸುವ ಮೂಲಕ ನಿಮ್ಮ ಪ್ರಯಾಣವನ್ನು ಸುಖಕರವಾಗಿಸಿ...

ಕಾರಿನ ಮೇಲೆ ವನ್ಯಜೀವಿಗಳ ದಾಳಿ

ವಾಹನಗಳ ಮೇಲೆ ಕಾಡುಪ್ರಾಣಿಗಳ ದಾಳಿಯ ಸಂಪೂರ್ಣ ವೀಡಿಯೊಗಳಿಗಾಗಿ ಇಲ್ಲಿ ಭೇಟಿ ಕೊಡಿರಿ...

ಸಿಂಹ ಘರ್ಜನೆಗೆ ನಡುಗಿದ ನೈರೋಬಿ ಹೈವೇ

ಸಿಂಹ ಘರ್ಜನೆಗೆ ನಡುಗಿದ ನೈರೋಬಿ ಹೈವೇ

Most Read Articles

Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X