ಮರದಿಂದ ಮಾಡಲಾದ ಅದ್ಭುತ ಕಾರು-ಬೈಕ್

By Nagaraja

ಸಾಮಾನ್ಯವಾಗಿ ಮರದಿಂದ ಮಾಡಲಾದ ಗೃಹಪಯೋಗಿ ಮೇಜು, ಕುರ್ಚಿಗಳ ಬಗ್ಗೆ ನಾವು ತಿಳಿದುಕೊಂಡಿರುತ್ತೇವೆ. ಆದರೆ ಯಾವತ್ತಾದರೂ ಮರದಿಂದ ಮಾಡಲಾದ ಕಾರು, ಬೈಕ್‌ಗಳು ಹೇಗಿರಬಹುದು ಎಂಬುದನ್ನು ಯೋಚಿಸಿ ನೋಡಿದ್ದೀರಾ?

ಈ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಓದುಗರಿಗಾಗಿ ವಿಶೇಷ ಲೇಖನ ಸಿದ್ಧಪಡಿಸಿದೆ. ಇತರ ವಾಹನಗಳಂತೆ ಮರದಿಂದ ಮಾಡಲಾದ ಕಾರು ಬೈಕ್‌ಗಳನ್ನು ಸುಲಭವಾಗಿ ಚಾಲನೆ ಮಾಡಬಹುದಾಗಿದೆ. ಅಷ್ಟಕ್ಕೂ ಮರದಿಂದ ತಯಾರಿಸಲಾದ ಕಾರು ಬೈಕ್‌ಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲವೇ?

ಹಂಗೇರಿಯ ರೈತನೊಬ್ಬ ಈ ಅತ್ಯಾದ್ಭುತ ವಾಹನಗಳನ್ನು ತಯಾರಿಸಿದ್ದಾರೆ ಎಂದು ಹೇಳಿದರೆ ನಿಮ್ಮಿಂದ ನಂಬಲು ಸಾಧ್ಯವೇ? ಹೌದು, ಇಸ್ತಾವನ್ ಪುಸ್ಕಾಸ್ (Istvan Puskas) ಎಂಬ ಕೃಷಿಕನೊಬ್ಬ ಈ ಅದ್ಭುತ ಸೃಷ್ಟಿಗೆ ಕಾರಣವಾಗಿದ್ದಾರೆ.

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಚಳಿಗಾಲವನ್ನು ಪಬ್‌ಗಳಲ್ಲಿ ಕಾಲ ಕಳೆಯುವುದರ ಹೊರತಾಗಿ ಇಂತಹ ಕಲಾ ಸೃಷ್ಟಿಗಳನ್ನು ತಯಾರಿಸುವುದರಲ್ಲಿ ಈ 51ರ ಹರೆಯದ ವಾಹನ ರಸಿಕ ಗಮನ ಹರಿಸಿದ್ದಾರೆ.

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಇಸ್ತಾವನ್ ಬಯಕೆಗೆ ಧರ್ಮಪತ್ನಿ ಐರೆನ್ ಕೂಡಾ ಸಂಪೂರ್ಣ ಸಾಥ್ ನೀಡಿದ್ದಾರೆ.

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಮರದ ಕಾರಿನಲ್ಲಿ ಫಿಯೆಟ್ 126 ಎಂಜಿನ್ ಆಳವಡಿಸಲಾಗಿದ್ದು, ಹಾಗೆಯೇ ಸ್ಟೀರಿಂಗ್ ವೀಲ್‌ಗಳನ್ನು ಮರ್ಸಿಡಿಸ್ ಬೆಂಝ್‌ನಿಂದ ತೆಗೆದುಕೊಳ್ಳಲಾಗಿದೆ.

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಉಳಿದಂತೆ ಫ್ರೇಮ್, ಗೇರ್, ಆಕ್ಸೆಲ್‌ಗಳನ್ನು ಮರದಿಂದ ತಯಾರಿಸಲಾಗಿದ್ದು, ಹಾಗೆಯೇ ಬಿಯರ್ ಬ್ಯಾರೆಲ್‌ನಿಂದ ಪೆಟ್ರೋಲ್ ಟ್ಯಾಂಕ್ ನಿರ್ಮಿಸಲಾಗಿದೆ.

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಮರದ ಕೆಲಸ ಮಾಡುವುದು ನನಗಿಷ್ಟ. ಈ ವಿಶಿಷ್ಟ ವಾಹನಗಳು ಜನರನ್ನು ಆಕರ್ಷಿಕಸಲಿದೆ ಎಂದು ಪುಸ್ಕಾಸ್ ತಿಳಿಸಿದ್ದಾರೆ.

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಸಾಮಾನ್ಯವಾಗಿ ರೈತರೆಲ್ಲ ಚಳಿಗಾಲದಲ್ಲಿ ಪಬ್ ಅಥವಾ ಕಂಪ್ಯೂಟರ್‌ಗಳ ಮುಂದೆ ಸಮಯ ವ್ಯಯ ಮಾಡಲು ಇಷ್ಟಪಡುತ್ತಾರೆ. ಆದರೆ ನನ್ನ ಯೋಜನೆ ನನಸಾಗಿಸಲು ನಾಲ್ಕು ತಿಂಗಳುಗಳಷ್ಟು ಸಮಯ ಬೇಕಾಯಿತು ಎಂದಿದ್ದಾರೆ.

Ojo Obaniyi Hand Woven Car

Ojo Obaniyi Hand Woven Car

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ProtoHaus - a true home on wheels

ProtoHaus - a true home on wheels

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

Splinter - a wooden sports car

Splinter - a wooden sports car

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

Two-faced wooden car Vasily Lazarenko

Two-faced wooden car Vasily Lazarenko

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

Vespa Daniela Carlos Alberto

Vespa Daniela Carlos Alberto

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

ಮರ್ಸಿಡಿಸ್ ಬೆಂಝ್ ಸ್ಟೀರಿಂಗ್ ವೀಲ್

Wooden bike from Yojiro Oshima

Wooden bike from Yojiro Oshima

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

Wooden boat in the style of Ferrari Livio De Marchi

Wooden boat in the style of Ferrari Livio De Marchi

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

Wooden convertible retro American designer Mike Morris

Wooden convertible retro American designer Mike Morris

ಮರದಿಂದ ಮಾಡಲಾದ ಕಾರು ಹಾಗೂ ಬೈಕ್‌

Most Read Articles

Kannada
English summary
Ever wondered about some of the weirdest or wildest custom automobiles made out of wood in the world? In our thirst to figure this out, we stumbled on Istvan Puskas a wood enthusiast who has created a working car and motorcycle out of wood.
Story first published: Friday, July 26, 2013, 16:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X