ಬೈಕ್‌ಗಳ 'ಫೆರಾರಿ' ಖ್ಯಾತಿಯ ಡುಕಾಟಿ ಭಾರತ ಪ್ರವೇಶ ಖಚಿತ

By Nagaraja

ಯಾವ ರೀತಿಯಲ್ಲಿ ಕಾರು ಮಾಡೆಲ್‌ಗಳ ಪೈಕಿ ಫೆರಾರಿ ಬ್ರಾಂಡ್‌ ಅತ್ಯುನ್ನತ್ತ ಸ್ಥಾನ ಪಡೆದಿದೆಯೋ ಅದೇ ರೀತಿ ಬೈಕುಗಳ 'ಫೆರಾರಿ' ಎಂಬ ಖ್ಯಾತಿಗೆ ಪಾತ್ರವಾಗಿರುವ ಡುಕಾಟಿ ಭಾರತ ಪ್ರವೇಶಿಸುವುದು ಖಚಿತವಾಗಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

2008ರಲ್ಲಿ ಪ್ರೆಸಿಶನ್ ಮೋಟಾರ್ಸ್ ಜತೆಸೇರಿಕೊಂಡು ಭಾರತದಲ್ಲಿ ಸಾನಿಧ್ಯ ಪರಿಚಯಿಸಿದ್ದ ಡುಕಾಟಿ ಹಿನ್ನಡೆ ಅನುಭವಿಸಿತ್ತು. ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಹಿನ್ನಡೆ ಅನುಭವಿಸಿತ್ತು.

Ducati India Official Entry Announced

ಇದೀಗ ಭಾರತಕ್ಕೆ ರಿ ಎಂಟ್ರಿ ಕೊಡುವುದಾಗಿ ಡುಕಾಟಿ ಘೋಷಿಸಿದೆ. ಈ ಬಾರಿ ಹಿಂದೆನೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಹಾಗಿದ್ದರೂ ಮಗದೊಮ್ಮೆ ಪ್ರೆಸಿಶನ್ ಮೋಟಾರ್ಸ್ ಸಾನಿಧ್ಯವಿರಲಿದೆ.

ಭವಿಷ್ಯದ ಜಾಗತಿಕ ಯೋಜನೆಯಡಿಯಲ್ಲಿ ಭಾರತವನ್ನು ಪ್ರಮುಖವಾಗಿ ಗುರುತಿಸಿಕೊಂಡಿರುವ ಡುಕಾಟಿ, ಪ್ರೀಮಿಯಂ ಬೈಕ್ ವಿಭಾಗದಲ್ಲಿ ಭಾರತವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡಲಿದೆ.

ದೇಶದಲ್ಲಿ ಡುಕಾಟಿ ಡೀಲರ್‌ಶಿಪ್ ಸ್ಥಾಪನೆಗೆ ಮಾತೃಸಂಸ್ಥೆಯಾದ ಫೋಕ್ಸ್‌ವ್ಯಾಗನ್ ಸಂಸ್ಥೆ ಮುಂದೆ ಬರಲಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ದೇಶದ ಆಡಿ ಶೋ ರೂಂ ಡುಕಾಟಿ ಜತೆಯೂ ಹಸ್ತ ಚಾಚಲಿದೆ.

Most Read Articles

Kannada
English summary
Ducati, considered the Ferrari among motorcycles, was among the first international premium two wheeler brands to enter India, in 2008. However, Ducati did not have a direct presence and instead relied on a local third party importer & distributor, Precision Motors.
Story first published: Wednesday, December 11, 2013, 14:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X