ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

By Nagaraja

ಹೊಸ ವರ್ಷಕ್ಕೆ ಕೊಡುಗೆಯಾಗಿ ಆಗಮಿಸಿರುವ ಮಹೀಂದ್ರ ಟು ವಿಲ್ಹರ್ಸ್ ಅತಿ ನೂತನ ಪ್ಯಾಂಥರೊ ಹಾಗೂ ಸೆಂಚುರೊ ಬೈಕ್‌ಗಳನ್ನು ಅನಾವರಣಗೊಳಿಸಿದೆ.

ಕಳೆದ ಕೆಲವು ವರ್ಷಗಳಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ನಿರೀಕ್ಷಿತ ಯಶ ಸಾಧಿಸುವಲ್ಲಿ ವಿಫಲಗೊಂಡಿದ್ದ ಮಹೀಂದ್ರ ಟು ವಿಲ್ಹರ್ಸ್ ನೂತನ 110ಸಿಸಿ ಬೈಕ್‌ಗಳೊಂದಿಗೆ ಮತ್ತೆ ಗಮನ ಸೆಳೆಯುವ ನಿರೀಕ್ಷೆಯಲ್ಲಿದೆ. ಸ್ಟಾಲಿಯೊ ವೈಫಲ್ಯದ ಬಳಿಕವೀಗ ಮಹೀಂದ್ರ ಮಾರುಕಟ್ಟೆಗೆ ಮರು ಪ್ರವೇಶಿಸಿದೆ.

ಪ್ಯಾಂಥರೊ ಹಾಗೂ ಸೆಂಚುರೊಗಳೆಂಬ ಎರಡು ಬೈಕ್‌ಗಳನ್ನು ಮಹೀಂದ್ರದ ಪುಣೆ ಆರ್ ಆಂಡ್ ಡಿ ಕೇಂದ್ರದಲ್ಲಿ ವಿನ್ಯಾಸಗೊಳಿಸಲಾಗಿದೆ. ಇನ್ನು ಗಮನಾರ್ಹ ಸಂಗತಿಯೆಂದರೆ ಕೇವಲ 18 ತಿಂಗಳ ಅವಧಿಯಲ್ಲಿ ಕಂಪನಿಯು ಈ ನೂತನ ಬೈಕ್‌ಗಳಿಗೆ ರೂಪುರೇಷೆ ನೀಡಿದೆ.

ಸಂಪೂರ್ಣವಾಗಿ ದೇಶಿಯವಾಗಿ ನಿರ್ಮಿಸಲ್ಪಟ್ಟ ಬೈಕ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ಪ್ಯಾಂಥರೊ ಹಾಗೂ ಸೆಂಚುರೊ ಎಂಸಿಐ-5 (Micro Chip Ignited 5-Curve) ಎಂಜಿನ್‍‌ನಿಂದ ನಿಯಂತ್ರಿಸಲ್ಪಟ್ಟಿದೆ.

ಹಾಗಿದ್ದರೆ ಬನ್ನಿ ಪ್ಯಾಂಥರೊ ಹಾಗೂ ಸೆಂಚುರೊ ಬಗ್ಗೆ ಹೆಚ್ಚು ತಿಳಿಯೋಣ...

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಇಕೊ-ಕಮ್ಯೂಟರ್ ಸೆಗ್ಮೆಂಟ್‌ನಲ್ಲಿ ಕಾಣಿಸಿಕೊಂಡಿರುವ ಮಹೀಂದ್ರ ಪ್ಯಾಂಥರೊ ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ. ಮಾರುಕಟ್ಟೆಗೆ ಮೊದಲು ಅಪ್ಪಳಿಸಿದ ಈ ಬೈಕ್ 110ಸಿಸಿ ಎಂಸಿಐ-5 (Micro Chip Ignited 5-Curve) ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದ್ದು, 7,500 ಆರ್‌ಪಿಎಂನಲ್ಲಿ 8.6 ಪಿಎಸ್ ಪಿಎಸ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಈ ಸಗ್ಮೆಂಟ್‌ನ ಬೈಕ್‌ಗಳಲ್ಲಿ ಅತಿ ವಿರಳವಾಗಿ ಕಾಣಸಿಗುವ ಎಲ್‌ಇಡಿ ಪೈಲಟ್, ಟೈಲ್ ಲ್ಯಾಂಪ್, ಸಂಪೂರ್ಣವಾಗಿ ಡಿಜಿಟಲ್ ಸಾಧನ ಕ್ಲಸ್ಟರ್ ಜತೆಗೆ ಹ್ಯಾಂಡಲ್‌ ಬಾರ್‌ನಲ್ಲಿ ಡಿಜಿಟಲ್ ವೇಗಮಾಪಕ ಹಾಗೂ ಚೋಕ್ ಸೌಲಭ್ಯಗಳನ್ನು ಮಹೀಂದ್ರ ಪ್ಯಾಂಥರೊ ಹೊಂದಿದೆ.

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಸ್ಪೀಡೊಮೀಟರ್, ಫ್ಯೂಯಲ್ ಗೇಜ್, ಟ್ರಿಪ್ ಮೀಟರ್ ಹಾಗೂ ಕ್ಲಾಕ್‌ಗಳಂತಹ ಫೀಚರ್‌ಗಳನ್ನು ಡಿಜಿಟಲ್ ಸಾಧನ ಕ್ಲಸ್ಟರ್ ಹೊಂದಿರಲಿದೆ.

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

165 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹೊಂದಿರುವುದು ಪ್ಯಾಂಥರೊದ ಮತ್ತೊಂದು ವೈಶಿಷ್ಟ್ಯವಾಗಿದೆ. ಹಾಗೆಯೇ 774 ಎಂಎಂ ಉದ್ದ ಹೊಂದಿದೆ.

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮೈಲೇಜ್

ಮಹೀಂದ್ರ ಪ್ಯಾಂಥರೊ ಗ್ರಾಹಕರನ್ನು ಆಕರ್ಷಿಸುವ ಮತ್ತೊಂದು ಗಮನಾರ್ಹ ಅಂಶವೆಂದರೆ ಇದರ ಮೈಲೇಜ್. ಪ್ರಸ್ತುತ ಬೈಕ್ ಪ್ರತಿ ಲೀಟರ್‌ಗೆ ಗರಿಷ್ಠ 79.5 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಒಟ್ಟು ನಾಲ್ಕು ವೆರಿಯಂಟ್‌ಗಳಲ್ಲಿ ಮಹೀಂದ್ರ ಪ್ಯಾಂಥರೊ ಲಾಂಚ್ ಆಗಿದೆ.

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಪ್ಯಾಂಥರೊ ವೆರಿಯಂಟ್

T-1 (Self Start/ Cast Alloy Wheels/ Digital Console)

T-2 (Self Start/ Cast Alloy Wheels/ Analog Console),

T-3 (Kick Start/ Cast Alloy Wheels/ Analog Console) and

T-4 (Kick Start/ Spoke/ Analog Console)

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರದಿಂದ ಬಿಡುಗಡೆಯಾಗಿರುವ ಎರಡನೇ ಬೈಕ್ ಸೆಂಚುರೊ ಆಗಿದೆ. ಪ್ಯಾಂಥರೊಗೆ ಹೋಲಿಸಿದರೆ ಸೆಂಚರೊ ಉದ್ದವಾದ ವೀಲ್ ಬೇಸ್ ಹೊಂದಿದೆ.

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಪ್ರೀಮಿಯಂ 110ಸಿಸಿ ಸೆಗ್ಮೆಂಟ್‌ನಲ್ಲಿ ಕಾಣಿಸಿಕೊಂಡಿರುವ ಸೆಂಚುರೊ ದೇಶದ ಪ್ರೀಮಿಯಂ ಸಗ್ಮೆಂಟ್‌ ಹೊಂದಿರದ ಅನೇಕ ಫೀಚರ್‌ಗಳನ್ನು ಹೊಂದಿದೆ. ಅಂದರೆ ಸೆಂಟ್ರಲ್ ಲಾಕಿಂಗ್, ಕಳ್ಳತನ ವಿರೋಧಿ ವ್ಯವಸ್ಥೆ ( anti-theft system), engine immobiliser, remote 128-bit encrypted flip-key ಜತೆ ಎಲ್‌ಇಡಿ ಲೈಟ್‌ ಹಾಗೂ ಗೈಡ್ ಲ್ಯಾಂಪ್‌ಗಳನ್ನು ಹೊಂದಿದೆ.

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಈ ಎಲ್ಲ ಫೀಚರ್‌ಗಳು ಮಹೀಂದ್ರ ದ್ವಿಚಕ್ರ ವಾಹನಗಳ ಟ್ರೇಡ್ ಮಾರ್ಕ್ ಎಂದೆನಿಸಿವೆ. ಈ ಎಲ್ಲ ತಂತ್ರಜ್ಞಾನಗಳ ಜತೆ ಎಲ್ಇಡಿ ಟೈಲ್ ಹಾಗೂ ಪೈಲಟ್ ಲ್ಯಾಂಪ್, ಸಂಪೂರ್ಣವಾಗಿ ಡಿಜಿಟಲ್ ಸಾಧನ ಕ್ಲಸ್ಟರ್ ಹಾಗೂ ಖಾಲಿ ಇಂಧನ ಸೂಚಕವನ್ನು ಹೊಂದಿದೆ.

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ

Most Read Articles

Kannada
English summary
Mahindra 2 Wheelers has ushered in the New Year with the unveiling of two brand-new 110cc bikes, Pantero and Centuro. Mahindra's experience with Indian roads clearly shows in both these motorcycles that possess intelligent and class-defining features targeted at distinct consumer segments.
Story first published: Monday, January 7, 2013, 15:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X