ಸಿವಿಎಸ್ ಮೋಟಾರ್ಸ್‌ ಜತೆ ತಿರುಪತಿಗೆ ರಾಯಲ್ ಪಯಣ

By Nagaraja

ಮೂಲತ: ಬೆಂಗಳೂರು ನಿವಾಸಿಗಳಿಗೆ ಸಿವಿಎಸ್ ಮೋಟಾರ್ಸ್ ಬಗ್ಗೆ ಹೆಚ್ಚು ಹೇಳಿ ಕೊಡುವ ಅಗತ್ಯವಿಲ್ಲ. ಬೆಂಗಳೂರು ತಲಹದಿಯ ಸಿವಿಎಸ್ ಮೋಟಾರ್ಸ್, ನಗರದಲ್ಲಿ ಐಕಾನಿಕ್ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ವಿತರಕರ ಹಕ್ಕನ್ನು ಹೊಂದಿದೆ.

ಅಂತೆಯೇ ಸಿವಿಎಸ್ ಮೋಟಾರ್ಸ್, ತಮ್ಮ ವಿಶೇಷ ವಾರ್ಷಿಕ ಚಾಲನಾ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗಷ್ಟೇ ವಿಶೇಷ ಯಾತ್ರೆಯೊಂದನ್ನು ಏರ್ಪಡಿಸಿತ್ತು. ಇದಕ್ಕಾಗಿ ಸಿವಿಎಸ್ ಮೋಟಾರ್ಸ್ ಮಾಲಕರಾದ ಮಯೂರು ಚಂದ್ರಶೇಕರ್ ಎಂಬವರು ನಮ್ಮ ಪ್ರದಾನ ಸಂಪಾದಕರಾದ ಜೊಬೊ ಕುರುವಿಲ್ಲಾ ಅವರನ್ನು ಆಹ್ವಾನಿಸಿದ್ದರು.

ಅಷ್ಟಕ್ಕೂ ಈ ರಸ್ತೆ ಪಯಣ ಎಲ್ಲಿಗೆ ಅಂತೀರಾ? ಜಗತ್ತಿನ ಅತಿ ಶ್ರೀಮಂತ ವೆಂಕೇಟೇಶ್ವರ ದೇವಾಲಯ ತಿರುಪತಿ ತಿರುಮಲದ ಸಪ್ತಗಿರಿ ಬೆಟ್ಟಕ್ಕೆ ರಾಯಲ್ ಪಯಣವನ್ನು ಹಮ್ಮಿಕೊಂಡಿತ್ತು. ಈ ಪಯಣಕ್ಕೆ ಸಿವಿಎಸ್ ಮೋಟಾರ್ಸ್‌ನಿಂದ ಬೈಕ್ ಖರೀದಿಸಿದ್ದ ಮಾಲಿಕರ ಜತೆಗೆ ಬೆಂಗಳೂರು ಕೇಂದ್ರಿತ ರಾಯಲ್ ಎನ್‌ಫೀಲ್ಡ್ ಮಾಲಿಕರ ಸಂಘ ಥಂಪರ್ಸ್ ಯುನೈಟೆಡ್ ಕ್ಲಬ್ ಸದಸ್ಯರು ಭಾಗವಹಿಸಿದ್ದರು.

ರಾಯಲ್ ಎನ್‌ಫೀಲ್ಡ್ ಬುಕ್ಕಿಂಗ್/ಸರ್ವೀಸ್‌ಗಾಗಿ ಸಂಪರ್ಕಿಸಿ:

ಸಿವಿಎಸ್ ಮೋಟಾರ್ಸ್ ಸೇಲ್ಸ್
ದೂರವಾಣಿ ಸಂಖ್ಯೆ: 080 23618282
ವಿಳಾಸ: 209/1 ಅಪ್ಪರ್ ಪ್ಯಾಲೇಸ್ ಓರ್ಕಾಡ್, ಬಳ್ಳಾರಿ ರಸ್ತೆ, ಬೆಂಗಳೂರು, 5600080

ಸಿವಿಎಸ್ ಮೋಟಾರ್ ಸರ್ವೀಸ್
ದೂರವಾಣಿ ಸಂಖ್ಯೆ: 080 2346 2266
ವಿಳಾಸ: 14, ಸ್ಯಾಂಕಿ ರಸ್ತೆ, ಹೋಟೆಲ್ ನಂದಿನಿ ಸಮೀಪ, ಬೆಂಗಳೂರು, 560020

ಸಿವಿಸಿ ಮೋಟಾರ್ಸ್‌ ಜತೆ ತಿರುಪತಿಗೆ ರಾಯಲ್ ಪಯಣ

ನೀವು ನಂಬ್ತೀರೋ ಬಿಡ್ತೀರೋ ಒಂದೇ ಪರದೆಯಡಿಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಉತ್ಸಾಹಿಗಳನ್ನು ಒಟ್ಟು ಸೇರಿಸುವಲ್ಲಿ ಹಾಗೆಯೇ ಉತ್ತಮ ಚಾಲನಾ ಅನುಭವ ಹಂಚಿಕೊಳ್ಳಲು ಆಯೋಜಕರಾದ ಸಿವಿಎಸ್ ಮೋಟಾರ್ಸ್ ಹಾಗೂ ಥಂಪರ್ಸ್ ಯುನೈಟೆಡ್ ಯಶಸ್ವಿಯಾಗಿತ್ತು.

ಸಿವಿಸಿ ಮೋಟಾರ್ಸ್‌ ಜತೆಗೆ ತಿರುಪತಿ ರಾಯಲ್ ಪಯಣ

ನಿಮಗೆ ತಿಳಿದಿರುವಂತೆಯೇ ದೇಶದ ಅತ್ಯಂತ ಬೇಡಿಕೆಯ ಬೈಕ್‌ಗಳಲ್ಲಿ ರಾಯಲ್ ಎನ್‌ಫೀಲ್ಡ್ ಅಗ್ರಸ್ಥಾನದಲ್ಲಿದೆ. ಇದು ಬಹುತೇಕರ ಕನಸಿನ ಬೈಕ್ ಕೂಡಾ ಹೌದು. ಇದರಂತೆ ಇತರೆಲ್ಲ ವಿತರಕರು, ಗ್ರಾಹಕರನ್ನು ನಿಭಾಯಿಸುವುದರಲ್ಲಿಯೇ ತಲ್ಲೀನರಾಗಿರುತ್ತಾರೆ. ಆದರೆ ಇವೆಲ್ಲಕ್ಕಿಂತಲೂ ವಿಭಿನ್ನವಾಗಿ ಚಿಂತನೆ ಮಾಡಿರುವ ಮಯೂರ್, ರಾಯಲ್ ಪಯಣವನ್ನು ಹಮ್ಮಿಕೊಂಡಿದ್ದಾರೆ.

ಚಿತ್ರದಲ್ಲಿ ರಾಯಲ್ ಎನ್‌ಫೀಲ್ಡ್ 500ಸಿಸಿ ಬೈಕ್.

ಸಿವಿಸಿ ಮೋಟಾರ್ಸ್‌ ಜತೆಗೆ ತಿರುಪತಿ ರಾಯಲ್ ಪಯಣ

ರಾಯಲ್ ಪಯಣ

ದರ ಮಾಹಿತಿ: ರಾಯಲ್ ಎನ್‌ಫೀಲ್ಡ್ 500ಸಿಸಿ 1.5 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಸಿವಿಸಿ ಮೋಟಾರ್ಸ್‌ ಜತೆಗೆ ತಿರುಪತಿ ರಾಯಲ್ ಪಯಣ

ಈ ಸಂದರ್ಭದಲ್ಲಿ ನಮ್ಮ ಪ್ರದಾನ ಸಂಪಾದಕರಾದ ಜೊಬೊ ಕುರುವಿಲ್ಲಾ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿಸಿ ಬೈಕ್ ಚಾಲನೆ ಮಾಡಿದ್ದರು.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿಸಿ ಬೈಕ್ ಬೆಲೆ: 1.17 ಲಕ್ಷ ರು. (ಬೆಂಗಳೂರು ಎಕ್ಸ್‌ ಶೋ ರೂಂ)

ಹಾದಿ: ಸಿವಿಎಸ್ ಮೋಟಾರ್ಸ್ - ಎಂ.ಜಿ ರೋಡ್ - ಹಳೆ ಮದ್ರಾಸ್ ರಸ್ತೆ - ಕೆಆರ್ ಪುರಂ ತೂಗು ಸೇತುವೆ - ಹೋಸಕೋಟೆ - ಕೋಲಾರ - ಮುಲ್‌ಬಾಗಲ್ - ಪಲಮನೇರ್ - ಚಿತ್ತೂರ್ - ಕಡಪ ಬೈಪಾಸ್ - ತಿರುಪತಿ - ತಿರುಮಲ

ಒಟ್ಟು ಕೀ.ಮೀ. - 550 ಕೀ.ಮೀ.

ಸಿವಿಸಿ ಮೋಟಾರ್ಸ್‌ ಜತೆಗೆ ತಿರುಪತಿ ರಾಯಲ್ ಪಯಣ

ಒಟ್ಟಾರೆಯಾಗಿ ತಿರುಪತಿ ಬೆಟ್ಟ ಪಯಣವನ್ನು ಸಂಘಟಿತ ಹಾಗೂ ಸುರಕ್ಷಿತವಾಗಿ ಆಯೋಜಿಸುವಲ್ಲಿ ಆಯೋಜಕರು ಯಶ ಕಂಡಿದ್ದಾರೆ. ಇಲ್ಲೊಬ್ಬ ದಕ್ಷಿಣ ಭಾರತದ ಲುಂಗಿ ಉಡುಗೆಯನ್ನು ಪ್ರತಿನಿಧಿಸಿರುವುದು ನೀವು ಚಿತ್ರದ ಮುಖಾಂತರ ನೋಡಬಹುದು.

ಅಷ್ಟಕ್ಕೂ ಮುಂದಿನ ಬಾರಿಯ ಸಿವಿಎಸ್ ಮೋಟಾರ್ಸ್ ರಾಯಲ್ ಪಯಣ ಎಲ್ಲಿಗಿರಬಹುದು? ಲೇಹ್ ಲಡಾಕ್ ? ನೀವು ಪ್ರತಿಕ್ರಿಯಿಸಿರಿ...

Most Read Articles

Kannada
English summary
I recently had the privilege of being invited by Mayur Chandrashekhar, Owner of CVS Motors, to be a part of a special anniversary ride. CVS Motors is an authorised Royal Enfield showroom located in Sankey road, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X