ಭಾರತಕ್ಕೆ ಎಂಟ್ರಿ ಕೊಡಲ್ಲ ಹರ್ಲಿ ಡೇವಿಡ್ಸನ್ ಸ್ಟ್ರೀಟ್ 500?

By Nagaraja

ಐಕಾನಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹರ್ಲಿ ಡೇವಿಡ್ಸನ್, ಕ್ರೂಸರ್ 750 ದೇಶಕ್ಕೆ ಪರಿಚಯಿಸಿತ್ತು. ಈ ನಡುವೆ ಬಹುನಿರೀಕ್ಷಿತ ಹರ್ಲಿ ಸ್ಟ್ರೀಟ್ 500 ಭಾರತಕ್ಕೆ ಆಗಮನವಾಗುವ ಬಗ್ಗೆ ವರದಿಗಳು ಎದ್ದಿದ್ದವು.

ಆದರೆ ಇದೀಗ ಲಭಿಸಿರುವ ಮಾಹತಿಗಳ ಪ್ರಕಾರ ಅಮೆರಿಕದ ಈ ವಾಹನ ತಯಾರಕ ಸಂಸ್ಥೆಯು ತನ್ನ ಯೋಜನೆಯನ್ನು ಹಿಂಪಡೆಯುವ ಸಾಧ್ಯತೆಯಿದೆ.

Harley Davidson

ಖಂಡಿತ ಹರ್ಲಿ ಡೇವಿಡ್ಸನ್ 500 ಕ್ರೂಸರ್ ಬೈಕ್ ಭಾರತದಲ್ಲಿ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳಲಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಬೇಡ. 4.1 ಲಕ್ಷ ರು.ಗಳ ದರಗಳಲ್ಲಿ ಲಾಂಚ್ ಆಗಿದ್ದ ಸ್ಟ್ರೀಟ್ 750 ಹೊಸ ಅಲೆಯೆಬ್ಬಿಸಿತ್ತು.

ಸದ್ಯ ಸ್ಟ್ರೀಟ್ 500 ತವರೂರಾದ ಅಮೆರಿಕ ಹಾಗೂ ಯುರೋಪ್ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿರಲಿದೆ. ಇದು 494 ಸಿಸಿ ಲಿಕ್ವಿಡ್ ಕೂಲ್ಡ್ ವಿ ಟ್ವಿನ್ ಎಂಜಿನ್ ಪಡೆದುಕೊಳ್ಳಲಿದ್ದು, 32 ಬಿಎಚ್‌ಪಿ ಉತ್ಪಾದಿಸಲಿದೆ.

ಸದ್ಯ ಭಾರತದ ಯೋಜನೆಯನ್ನು ಯಾತಕ್ಕಾಗಿ ಮುಂದೂಡಲಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ಉತ್ತರಕ್ಕೆ ಲಭಿಸಿಲ್ಲ. ಸಂಸ್ಥೆಯು ತಮ್ಮ ನಿರ್ಧಾರವನ್ನು ಮರು ಚಿಂತನೆಗೊಳಪಡಿಸಬೇಕಾಗಿದೆ ಎಂಬುದು ವಾಹನ ಪ್ರೇಮಿಗಳ ಬಳಕೆಯಾಗಿದೆ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

Most Read Articles

Kannada
English summary
Harley Davidson has launched their affordable cruiser the Street 750. They were also building a more tame cruiser the Street 500, which would fit perfectly in Indian markets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X