ಹೀರೊದಿಂದ ಗಂಡು, ಹೆಣ್ಣಿಗಾಗಿ ಎವಿಯಾರ್ ಎಲೆಕ್ಟ್ರಿಕ್ ಸೈಕಲ್

By Nagaraja

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ಭಾಗವಾಗಿರುವ ಹೀರೊ ಎಲೆಕ್ಟ್ರಿಕಲ್, ಎವಿಯಾರ್ ಶ್ರೇಣಿಯ ಅತ್ಯಾಕರ್ಷಕ ಸೈಕಲ್‌ಗಳನ್ನು ಬಿಡುಗಡೆ ಮಾಡಿದೆ.

ಪುರುಷರಿಗಾಗಿ - ಎವಿಯಾರ್ ಎಎಂಎಕ್ಸ್
ಮಹಿಳೆಗಾರಿಗಾಗಿ - ಎವಿಯಾರ್ ಎಎಫ್‌ಎಕ್ಸ್


ವಿಶಿಷ್ಟತೆಗಳೇನು ?

ಎವಿಯಾರ್ ಎಎಂಎಕ್ಸ್
ಈಸಿ ಪೋರ್ಟಬಲ್ ಬ್ಯಾಟರಿ,
ಎಲೆಕ್ಟ್ರಾನಿಕ್ ಹಾರ್ನ್,
ಎಲ್‌ಇಡಿ ಹೆಡ್ ಲ್ಯಾಂಪ್,
ಫ್ರಂಟ್ ಸಸ್ಪೆಷನ್ ಫಾರ್ಕ್,
ಎಲೆಕ್ಟ್ರಾನಿಕ್ ಡಿಸ್ಕ್ ಬ್ರೇಕಿಂಗ್

ತಾಂತ್ರಿಕತೆ
ವೇಗ - ಗಂಟೆಗೆ 25 ಕೀ.ಮೀ.
ವ್ಯಾಪ್ತಿ - ಒಂದು ಚಾರ್ಜ್‌ಗೆ 20 ಕೀ.ಮೀ.
ಚಾಲನಾ ಪರವಾನಗಿ/ರಿಜಿಸ್ಟ್ರೇಷನ್ - ಅಗತ್ಯವಿಲ್ಲ
ಮೋಟಾರು ಔಟ್‌ಫುಟ್ (ವಾಟ್) - 250
ವೋಲ್ಟೆಜ್ - 24 ವಿ
ಕರ್ಬ್ ಭಾರ - 33 ಕೆ.ಜಿ
ಬ್ಯಾಟರಿ ಚಾರ್ಜ್ ಸಮಯ - 9-10 ತಾಸು
ಚಕ್ರ ವಿಧ - ಅಲಾಯ್
ಬ್ರೇಕ್ (ಮುಂದು ಹಾಗೂ ಹಿಂದುಗಡೆ) - ಡ್ರಮ್, ಸೆರ್ವೊ ಬ್ರೇಕ್
ವೀಲ್ ಬೇಸ್ - 1105 ಎಂಎಂ

ಬೆಲೆ - 23,990 ರು.(ಕರ್ನಾಟಕ)


ಎವಿಯಾರ್ ಎಎಫ್‌ಎಕ್ಸ್

ಈಸಿ ಪೋರ್ಟಬಲ್ ಬ್ಯಾಟರಿ,
ಮೆಟ್ಯಾಲಿಕ್ ಫ್ರಂಟ್ ಬಾಸ್ಕೆಟ್,
ಫ್ರಂಟ್ ಸಸ್ಪೆಷನ್ ಫಾರ್ಕ್,
ಎಲ್‌ಇಡಿ ಹೆಡ್ ಲ್ಯಾಂಪ್,
ಎಲೆಕ್ಟ್ರಾನಿಕ್ ಬ್ರೇಕಿಂಗ್,
ಎಲೆಕ್ಟ್ರಾನಿಕ್ ಹಾರ್ನ್,
hero electric cycles

ತಾಂತ್ರಿಕ ವೈಶಿಷ್ಟ್ಯಗಳು
ವೇಗ - ಗಂಟೆಗೆ 25 ಕೀ.ಮೀ.
ವ್ಯಾಪ್ತಿ - ಒಂದು ಚಾರ್ಜ್‌ಗೆ 20 ಕೀ.ಮೀ.
ಚಾಲನಾ ಪರವಾನಗಿ/ರಿಜಿಸ್ಟ್ರೇಷನ್ - ಅಗತ್ಯವಿಲ್ಲ
ಮೋಟಾರು ಔಟ್‌ಫುಟ್ (ವಾಟ್) - 250
ವೋಲ್ಟೆಜ್ - 24 ವಿ
ಕರ್ಬ್ ಭಾರ - 33 ಕೆ.ಜಿ
ಬ್ಯಾಟರಿ ಚಾರ್ಜ್ ಸಮಯ - 9-10 ತಾಸು
ಚಕ್ರ ವಿಧ - ಅಲಾಯ್
ಬ್ರೇಕ್ (ಮುಂದು ಹಾಗೂ ಹಿಂದುಗಡೆ) - ಡ್ರಮ್, ಸೆರ್ವೊ ಬ್ರೇಕ್
ವೀಲ್ ಬೇಸ್ - 1040 ಎಂಎಂ

ಬಣ್ಣಗಳು - ಮರೂನ್

ಬೆಲೆ - 23,590 ರು. (ಕರ್ನಾಟಕ)

ಹೀರೊ ಇ ಸೈಕಲ್‌ಗಳು ಬೆಂಗಳೂರು ಸೇರಿದಂತೆ ಮುಂಬೈ, ಪುಣೆ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ಮೆಟ್ರೋ ನಗರಗಳಲ್ಲಿ ಲಭ್ಯವಿರಲಿದೆ.

ತಮ್ಮ ದೈನಂದಿನ ಕೆಲಸಕ್ಕಾಗಿ ಮನೆಗಳಿಂದ ಕಚೇರಿಗೆ ತೆರಳುತ್ತಿರುವ ಗ್ರಾಹಕರನ್ನು ಪ್ರಮುಖವಾಗಿ ಇದು ಗುರಿಯಿರಿಸಿಕೊಂಡಿದೆ. ಈ ಮೂಲಕ ಪರಿಸರ ಸ್ನೇಹಿ ಪಯಣವನ್ನು ಖಾತ್ರಿಪಡಿಸಲಿದೆ. ಆನ್‌ಲೈನ್ ಮುಖಾಂತರವೂ ಹೀರೊ ಎಲೆಕ್ಟ್ರಿಕ್ ಸೈಕಲ್ ಖರೀದಸಬಹುದಾಗಿದೆ.

Most Read Articles

Kannada
English summary
HERO Electric, the pioneer and market leader in the Indian Electric two-wheeler industry, today launched their flagship product AVIOR e-cycles across India.
Story first published: Thursday, October 30, 2014, 10:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X