ಭಾರತದಲ್ಲಿ ಕವಾಸಕಿ ಝಡ್250, ಇಆರ್-6ಎನ್ ಬಿಡುಗಡೆ

By Nagaraja

ಜಪಾನ್‌ನ ಪ್ರಖ್ಯಾತ ಮೋಟಾರ್‌ಸೈಕಲ್ ಸಂಸ್ಥೆಗಳಲ್ಲಿ ಒಂದಾಗಿರುವ ಕವಾಸಕಿ, ಭಾರತಕ್ಕೆ ಎರಡು ಹೊಸ ಮಾದರಿಗಳನ್ನು ಪರಿಚಯಿಸಿದೆ.

ಹೊಸ ಕವಾಸಕಿ ಮಾದರಿಗಳು
ಝಡ್ 250
ಇಆರ್-6ಎನ್


ಬೆಲೆ (ಎಕ್ಸ್ ಶೋ ರೂಂ ದೆಹಲಿ)
ಝಡ್ 250 - 2.99 ಲಕ್ಷ ರು.
ಇಆರ್-6ಎನ್ - 4.78 ಲಕ್ಷ ರು.

ಪ್ರಸ್ತುತ 250 ಸಿಸಿ ವಿಭಾಗದಲ್ಲಿ ಹೋಂಡಾ ಸಿಬಿಆರ್250 ಹಾಗೂ ಕೆಟಿಎಂ ಡ್ಯೂಕ್ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಕವಾಸಕಿ ಹೊಸ ಮಾದರಿ ಗಮನಾರ್ಹ ಮಾರಾಟ ಸಾಧಿಸುವ ನಿರೀಕ್ಷೆಯಿದೆ.

ವಿನ್ಯಾಸ, ಎಂಜಿನ್
ಝಡ್1000 ಮತ್ತು ಝಡ್800 ಮಾದರಿಗಳಿಗೆ ಹೋಲಿಕೆಯಾಗುವ ರೀತಿಯ ವಿನ್ಯಾಸವನ್ನು ಝಡ್250 ಹೊಂದಿದೆ. ಇದು 250 ಸಿಸಿ, ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 33 ಅಶ್ವಶಕ್ತಿ ಉತ್ಪಾದಿಸಲಿದೆ.

ಬಣ್ಣ - ಹಸಿರು

Kawasaki ER-6N

ಇಆರ್-6ಎನ್
ಹೆಚ್ಚು ಜನಪ್ರಿಯ ನಿಂಜಾ 650 ನೆಕ್ಡ್ ವರ್ಷನ್ ಆಗಿರುವ ಇಆರ್-6ಎನ್ 649 ಸಿಸಿ, ಟ್ವಿನ್ ಸಿಲಿಂಡರ್, ಫೋರ್ ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಫ್ಲೂಯಲ್ ಇಂಜೆಕ್ಟಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 71 ಅಶ್ವಶಕ್ತಿ (64 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ.

ಬಣ್ಣ - ಕಪ್ಪು

ಎಬಿಎಸ್ - ಸದ್ಯಕ್ಕೆ ಎರಡು ಮಾದರಿಗಳಲ್ಲಿ ಅಲಭ್ಯ.

Most Read Articles

Kannada
English summary
Kawasaki, one of the biggest Japanese motorcycle manufacturers, has launched two new motorcycles today, the much awaited Z250 and the ER-6n.
Story first published: Thursday, October 16, 2014, 17:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X