ಅಮೆರಿಕಗಾಗಿ ಬುಲೆಟ್ ಅಭಿವೃದ್ಧಿಪಡಿಸಲಿರುವ ಎನ್‌ಫೀಲ್ಡ್

By Nagaraja

ಭಾರತದ ಐಕಾನಿಕ್ ಹಾಗೂ ಅತಿ ಬೇಡಿಕೆಯ ಬುಲೆಟ್ ತಯಾರಕ ಸಂಸ್ಥೆಯಾಗಿರುವ ರಾಯಲ್ ಎನ್‌ಫೀಲ್ಡ್ ಬಹಳ ತಡವಾಗಿಯಾದರೂ ವಿದೇಶದತ್ತ ತನ್ನ ಕಣ್ಣಾಯಿಸಿದೆ.

ಇದರಂತೆ ಅಮೆರಿಕಗಾಗಿ ಮಾತ್ರ ವಿಶೇಷ ಬುಲೆಟ್‌ಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ನಡೆಸುತ್ತಿದೆ. ಆಧುನಿಕ ಮಾರುಕಟ್ಟೆ ಎಷ್ಟು ಸರಳವಾಗಿದೆಯೆಂದರೆ ವಿದೇಶಿ ಸಂಸ್ಥೆಗಳು ಭಾರತದತ್ತ ತನ್ನ ದೃಷ್ಟಿ ಹಾಯಿಸುತ್ತಿದೆ.

Royal Enfield

ಹಾಗಿರುವಾಗ ಭಾರತ ಮೂಲದ ಎನ್‌ಫೀಲ್ಡ್ ಅಮೆರಿಕವನ್ನು ಗುರಿಯಿರಿಸಿಕೊಂಡಿದೆ. ಐಚರ್ ಮೋಟಾರ್ಸ್ ಭಾಗವಾಗಿರುವ ರಾಯಲ್ ಎನ್‌ಫೀಲ್ಡ್, ಇತ್ತೀಚೆಗಷ್ಟೇ ಕಾಂಟಿನೆಂಟಲ್ ಜಿಟಿ ಪರಿಚಯಿಸಿತ್ತು.

ಅಮೆರಿಕದಲ್ಲಿ ಹರ್ಲಿ ಡೇವಿಡ್ಸನ್‌ಗಳಂತಹ ನಂಬಿಕೆಗ್ರಸ್ತ ಸಂಸ್ಥೆಗಳಿಂದ ಎನ್‌ಫೀಲ್ಡ್‌ಗೆ ಸವಾಲು ಎದುರಾಗಲಿದೆ. ಈ ನಿಟ್ಟಿನಲ್ಲಿ ಪ್ರೀಮಿಯಂ ಮಾದರಿಗಳನ್ನು ಪರಿಚಯಿಸಬೇಕಾಗಿದೆ. ವರದಿಗಳ ಪ್ರಕಾರ 500ಸಿಸಿಗಿಂತಲೂ ಮೇಲ್ಪಟ್ಟ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

Most Read Articles

Kannada
English summary
There is also talk that Royal Enfield could be developing an engine bigger than their current 500cc mill. However, all these new platform and engine will go to United States and may not be offered in India at all.
Story first published: Monday, September 22, 2014, 14:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X