ವಿಶಿಷ್ಟ ಮೈ ಬಣ್ಣದೊಂದಿಗೆ ನಿಮ್ಮ ನೆಚ್ಚಿನ ಬಜಾಜ್ ಚೇತಕ್

By Nagaraja

ನಿಮ್ಮಲ್ಲಿ ಯಾರಿಗಾದರೂ ಹಳೆಯ ಬಜಾಜ್ ಚೇತಕ್ ಸ್ಕೂಟರ್ ನೋಡಿದ ನೆನಪಿದೆಯೇ? ಹಾಗಿದ್ದಲ್ಲಿ ಇಲ್ಲಿ ಕೊಟ್ಟಿರುವ ಚಿತ್ರಗಳು ನಿಮ್ಮ ಮನ ಸೊರಗೈಯಲಿದೆ ಎಂಬುದರಲ್ಲಿ ಸಂಶೆಯವೇ ಇಲ್ಲ. ಯಾಕೆಂದರೆ ಇದುವೇ ಬಜಾಜ್ ಚೇತಕ್ ಚೀಸ್ ನಾನ್ ಎಡಿಷನ್.

ಇದು ಸ್ವಲ್ಪ ಹಿಂದಿನ ಕಥೆಯಿದು. ನಮ್ಮ ಬೆಂಗಳೂರಿನಲ್ಲೂ ಇಂತಹದೊಂದು ವಿಶಿಷ್ಟ ಮೈ ಬಣ್ಣದ ಸ್ಕೂಟರ್ ಪ್ರತ್ಯಕ್ಷಗೊಂಡಿತ್ತು. ಬಜಾಜ್ ಚೇತಕ್ ಸ್ಕೂಟರ್ ಗೆ ಈ ವಿಶಿಷ್ಟ ಸ್ವರೂಪವನ್ನು ಯುರೋಪ್ ನ ಚೀಸ್ ನಾನ್ ಕಲ್ಪಿಸಿಕೊಟ್ಟಿತ್ತು.

ವಿಶಿಷ್ಟ ಮೈ ಬಣ್ಣದೊಂದಿಗೆ ನಿಮ್ಮ ನೆಚ್ಚಿನ ಬಜಾಜ್ ಚೇತಕ್

ಭಾರತದಲ್ಲಿ ವಾಹನಗಳಿಗೆ ವಿಶಿಷ್ಟ ಮೈಬಣ್ಣ ಬಳಿಯುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯವಾಗಿದೆ.

ವಿಶಿಷ್ಟ ಮೈ ಬಣ್ಣದೊಂದಿಗೆ ನಿಮ್ಮ ನೆಚ್ಚಿನ ಬಜಾಜ್ ಚೇತಕ್

ಇದನ್ನೇ ಗಮನದಲ್ಲಿಟ್ಟುಕೊಂಡು ಇಂತಹದೊಂದು ಕಲ್ಪನೆ ಹುಟ್ಟಿಕೊಂಡಿದೆ.

ವಿಶಿಷ್ಟ ಮೈ ಬಣ್ಣದೊಂದಿಗೆ ನಿಮ್ಮ ನೆಚ್ಚಿನ ಬಜಾಜ್ ಚೇತಕ್

ದೇಶದಲ್ಲಿ ಚೇಕಕ್ ಸ್ಕೂಟರ್ ಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಒಂದು ಕಾಲಘಟ್ಟದಲ್ಲಿ ಇದು ಮಧ್ಯಮ ವರ್ಗದ ಕುಟುಂಬದ ಅವಿಭಾಜ್ಯ ಅಂಗವಾಗಿತ್ತು.

ವಿಶಿಷ್ಟ ಮೈ ಬಣ್ಣದೊಂದಿಗೆ ನಿಮ್ಮ ನೆಚ್ಚಿನ ಬಜಾಜ್ ಚೇತಕ್

ಅಂತೆಯೇ ಬಜಾಜ್ ಚೇತಕ್ ಗೆ ಬೆಂಗಳೂರು ಕಲಾವಿದರಾದ ದಿಲೀಪ್ ಎಂಬವರು ಬಣ್ಣವನ್ನು ಬಳಿದಿದ್ದಾರೆ.

ವಿಶಿಷ್ಟ ಮೈ ಬಣ್ಣದೊಂದಿಗೆ ನಿಮ್ಮ ನೆಚ್ಚಿನ ಬಜಾಜ್ ಚೇತಕ್

ಇಲ್ಲಿ ಹಿಂದುಗಡೆ ಹೆಚ್ಚುವರಿ ಚಕ್ರದ ಮೇಲೆ 'ನೊ ಹಾರ್ನ್ ಪ್ಲೀಸ್' ಎಂದು ಎದ್ದು ಕಾಣಿಸುವಂತೆ ಚಿತ್ರಿಸಲಾಗಿದೆ.

ವಿಶಿಷ್ಟ ಮೈ ಬಣ್ಣದೊಂದಿಗೆ ನಿಮ್ಮ ನೆಚ್ಚಿನ ಬಜಾಜ್ ಚೇತಕ್

ಚೇತಕ್ ಮುಂದುಗಡೆ ಭಕ್ತಿ ಭಾವಕ್ಯದ ಸಂಕೇತವಾಗಿ ಗಣಪತಿ ದೇವರನ್ನು ಕಾಣಬಹುದಾಗಿದೆ. ಇದರ ಸ್ಕೂಟರ್ ನಲ್ಲಿ ಹುಲಿ, ಕಣ್ಣು, ಇನ್ನಿತರ ಪ್ರಾಣಿ ಹೂಗಳ ಚಿತ್ರವನ್ನು ಕಾಣಬಹುದಾಗಿದೆ.

ವಿಶಿಷ್ಟ ಮೈ ಬಣ್ಣದೊಂದಿಗೆ ನಿಮ್ಮ ನೆಚ್ಚಿನ ಬಜಾಜ್ ಚೇತಕ್

ಇನ್ನು ಬದಿಯಲ್ಲಿ ಆನ್ ದಿ ರೋಡ್ ಎಗೈನ್ ಎಂದು ನಮೂದಿಸಲಾಗಿದೆ. ಇದು ಮತ್ತೆ ರಸ್ತೆಗಳಿಯುವುದರ ಸಂಕೇತವಾಗಿದೆ.

ವಿಶಿಷ್ಟ ಮೈ ಬಣ್ಣದೊಂದಿಗೆ ನಿಮ್ಮ ನೆಚ್ಚಿನ ಬಜಾಜ್ ಚೇತಕ್

ಒಟ್ಟಿನಲ್ಲಿ ಬಜಾಜ್ ಚೇತಕ್ ಹೊಸತನದ ಸಂಕೇತವಾಗಿದೆ. ಮುಂಬರುವ ಚೇತಕ್ ಗತಕಾಲದ ವೈಭವ ಎತ್ತಿಹಿಡಿಯಲಿ ಎಂಬುದು ನಮ್ಮ ಆಶಯವಾಗಿದೆ.

Most Read Articles

Kannada
Read more on ಬಜಾಜ್
English summary
Bajaj Chetak Cheese Naan Special Edition
Story first published: Wednesday, May 6, 2015, 15:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X