ಅಸಾಮಾನ್ಯಯ ಶೈಲಿಯ ವಿನೂತನ ಬೈಕ್ ಪಿ51 ಕೊಂಬಾಟ್ ಫೈಟರ್

By Nagaraja

ಅಮೆರಿಕ ಮೂಲದ ಅಸಾಮಾನ್ಯ ಶೈಲಿಯ ಮೋಟಾರ್ ಸೈಕಲ್ ನಿರ್ಮಾಣ ಸಂಸ್ಥೆಯಾಗಿರುವ ಕಾನ್ಫೆಡೆರೇಟ್ ಮೋಟಾರ್ಸ್, ಅತಿ ನೂತನ ಪಿ51 ಕೊಂಬಾಟ್ ಫೈಟರ್ ಬೈಕ್ ಅನ್ನು ಅನಾವರಣಗೊಳಿಸಿದೆ.

Also Read: ಧೋನಿ ಮೊದಲ ಬೈಕ್ ಯಾವುದು ಗೊತ್ತಾ ?

ಲೂಸಿಯಾನಾ ತಳಹದಿಯದ ಸಂಸ್ಥೆಯು 1991ನೇ ಇಸವಿಯಲ್ಲಿ ಅಸ್ಥಿತ್ವಕ್ಕೆ ಬಂದಿತ್ತು. ಪ್ರಸ್ತುತ ಅಲಬಾಮಾದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ. ಅಮೆರಿಕದ ಕ್ರಾಂತಿಕಾರಿ ಬೈಕ್ ಗಳೆಂದೇ ಇವುಗಳನ್ನು ವಿಶ್ಲೇಷಿಸಲಾಗುತ್ತದೆ.

ಅಸಾಮಾನ್ಯಯ ಶೈಲಿಯ ವಿನೂತನ ಬೈಕ್ ಪಿ51 ಕೊಂಬಾಟ್ ಫೈಟರ್

ಫೈಟರ್ ಶ್ರೇಣಿಯ ಬೈಕ್ ಗಳಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳಲಿರುವ ನೂತನ ಪಿ51 ಕೊಂಬಾಟ್ ಫೈಟರ್ ಬೈಕ್ ನಲ್ಲಿ 200 ಅಶ್ವಶಕ್ತಿ ಉತ್ಪಾದಿಸಬಹುದಾದ ವಿ ಟ್ವಿನ್ ಎಂಜಿನ್ ಬಳಕೆಯಾಗಲಿದೆ.

ಅಸಾಮಾನ್ಯಯ ಶೈಲಿಯ ವಿನೂತನ ಬೈಕ್ ಪಿ51 ಕೊಂಬಾಟ್ ಫೈಟರ್

ಇದು ಎರಡನೇ ತಲೆಮಾರಿನ ಅಥವಾ ಜಿ2 ಫೈಟರ್ ಬೈಕ್ ಆಗಿರಲಿದೆ. ಮೊದಲನೇ ತಲೆಮಾರಿನ ಮಾದರಿಯನ್ನು 2009ರಲ್ಲಿ ಪರಿಚಯವಾಗಿತ್ತು.

ಅಸಾಮಾನ್ಯಯ ಶೈಲಿಯ ವಿನೂತನ ಬೈಕ್ ಪಿ51 ಕೊಂಬಾಟ್ ಫೈಟರ್

ಮೊನೊಕಾಕ್ ದೇಹ ರಚನೆ, 6061 ಅಂತರಿಕ್ಷ ಗ್ರೇಡ್ ಅಲ್ಯೂಮಿನಿಯಂ, ಇಂಧನ ಟ್ಯಾಂಕ್, ಗೇರ್ ಬಾಕ್ಸ್ ಇವೆಲ್ಲವೂ ಕೊಂಬಾಟ್ ಫೈಟರ್ ಬೈಕ್ ಅನ್ನು ವಿಶಿಷ್ಟವಾಗಿಸಲಿದೆ.

ಅಸಾಮಾನ್ಯಯ ಶೈಲಿಯ ವಿನೂತನ ಬೈಕ್ ಪಿ51 ಕೊಂಬಾಟ್ ಫೈಟರ್

1960ರ ರೆಬೆಲ್ ಬೈಕ್ ನಿಂದ ಪ್ರೇರಣೆ ಪಡೆದು ಪಿ51 ಕೊಂಬಾಟ್ ಫೈಟರ್ ಮೋಟಾರ್ ಬೈಕ್ ನಿರ್ಮಿಸಲಾಗಿದೆ.

ಅಸಾಮಾನ್ಯಯ ಶೈಲಿಯ ವಿನೂತನ ಬೈಕ್ ಪಿ51 ಕೊಂಬಾಟ್ ಫೈಟರ್

ನಿಮ್ಮ ಮಾಹಿತಿಗಾಗಿ ಕಾನ್ಪೆಡೆರೇಟ್ ನ ಐಕಾನಿಕ್ ಹೆಲಿಕ್ಯಾಟ್ ಬೈಕ್ ಅನ್ನು ಭಾರತದ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಹೊಂದಿದ್ದಾರೆ.

ಇವನ್ನು ಓದಿ

ಧೋನಿ ನರಕದ ಬೈಕ್

Most Read Articles

Kannada
English summary
Confederate P51 combat fighter unvieled
Story first published: Thursday, August 27, 2015, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X