ಲೆವೆಸ್ ಹ್ಯಾಮಿಲ್ಟನ್ ಸ್ಪೂರ್ತಿ ಪಡೆದ ಎಂವಿ ಆಗಸ್ಟಾ ಅನಾವರಣ

By Nagaraja

ಖ್ಯಾತ ಫಾರ್ಮುಲಾ ಒನ್ ಚಾಂಪಿಯನ್ ರೇಸರ್ ಬ್ರಿಟನ್ ಮೂಲದ ಲೆವಿಸ್ ಹ್ಯಾಮಿಲ್ಟನ್ ಅವರಿಂದ ಸ್ಪೂರ್ತಿ ಪಡೆದ ನೂತನ ಎಂವಿ ಆಗಸ್ಟಾ ಡ್ರಾಗ್ ಸ್ಟೆರ್ ಆರ್‌ಆರ್ ಎಲ್‌ಎಚ್44 ಮಾದರಿಯನ್ನು ಮಿಲಾನ್ ಮೋಟಾರು ಶೋದಲ್ಲಿ (EICMA) ಭರ್ಜರಿ ಅನಾವರಣಗೊಳಿಸಲಾಗಿದೆ.

Also Read: ಜಗತ್ತಿನ ಅತಿ ಉದ್ದದ ಸೈಕಲ್

ಎಂವಿ ಆಗಸ್ಟಾ ಡ್ರಾಗ್‌ಸ್ಟರ್ ಆರ್‌ಆರ್ ಎಲ್‌ಎಚ್44 ಮಾದರಿಯು ಸೀಮಿತ ಸಂಖ್ಯೆಯಲ್ಲಿ ಮಾತ್ರ ನಿರ್ಮಾಣವಾಗಲಿದೆ. ಈ ಐಕಾನಿಕ್ ಮಾದರಿಯ ವಿನ್ಯಾಸ ಹಾಗೂ ಅಭಿವೃದ್ಧಿಯಲ್ಲಿ ಹ್ಯಾಮಿಲ್ಟನ್ ಅವರಿಂದ ಸಲಹೆಯನ್ನು ಸ್ವೀಕರಿಸಲಾಗಿದೆ.

ಲೆವೆಸ್ ಹ್ಯಾಮಿಲ್ಟನ್ ಸ್ಪೂರ್ತಿ ಪಡೆದ ಎಂವಿ ಆಗಸ್ಟಾ ಅನಾವರಣ

ಈ ಬಗ್ಗೆ ಪ್ರತಿಕ್ರಿಸಿರುವ ಇಟಲಿ ಮೂಲದ ಖ್ಯಾತ ಸೂಪರ್ ಬೈಕ್ ತಯಾರಕ ಸಂಸ್ಥೆಯಾಗಿರುವ ಎಂವಿ ಆಗಸ್ಟಾ, ಹ್ಯಾಮಿಲ್ಟನ್ ಸಲಹೆಯ ಮೆರೆಗೆ 55ರಷ್ಟು ವಿನ್ಯಾಸ ಬದಲಾವಣೆಗಳನ್ನು ತರಲಾಗಿದೆ ಎಂದಿದೆ.

ಲೆವೆಸ್ ಹ್ಯಾಮಿಲ್ಟನ್ ಸ್ಪೂರ್ತಿ ಪಡೆದ ಎಂವಿ ಆಗಸ್ಟಾ ಅನಾವರಣ

ಅಂದ ಹಾಗೆ ಎಂವಿ ಆಗಸ್ಟಾ ಡ್ರಾಗ್‌ಸ್ಟರ್ ಆರ್‌ಆರ್ ಎಲ್‌ಎಚ್44 ಸೀಮಿತ 244 ಯುನಿಟ್ ಗಳಲ್ಲಿ ಮಾತ್ರ ನಿರ್ಮಾಣವಾಗಲಿದೆ. ಇದನ್ನು ಬ್ರೂಟಲ್ ಡ್ರಾಗ್‌ಸ್ಟರ್ 800 ತಳಹದಿಯಲ್ಲಿ ನಿರ್ಮಿಸಲಾಗಿದೆ.

ಲೆವೆಸ್ ಹ್ಯಾಮಿಲ್ಟನ್ ಸ್ಪೂರ್ತಿ ಪಡೆದ ಎಂವಿ ಆಗಸ್ಟಾ ಅನಾವರಣ

ಇಟಲಿಯ ಘಟಕದಲ್ಲಿ ನಿರ್ಮಾಣವಾಗಲಿರುವ ನೂತನ ಮಾದರಿಯು ಫಾರ್ಮುಲಾ ನ್ ಚಾಂಪಿಯನ್ ಲೆವೆಸ್ ಹ್ಯಾಮಿಲ್ಟನ್ ಅವರು ಬಳಕೆ ಮಾಡುತ್ತಿದ್ದ ಹೆಲ್ಮೆಟ್‌ನಿಂದ ಪ್ರೇರಣೆ ಪಡೆದುಕೊಂಡು ಗ್ರಾಫಿಕ್ಸ್ ಹಾಗೂ ಡಿಕಾಲ್ಸ್ ರಚಿಸಲಾಗಿದೆ.

ಲೆವೆಸ್ ಹ್ಯಾಮಿಲ್ಟನ್ ಸ್ಪೂರ್ತಿ ಪಡೆದ ಎಂವಿ ಆಗಸ್ಟಾ ಅನಾವರಣ

ಲೆವೆಲ್ ಹ್ಯಾಮಿಲ್ಟನ್ ಅದೃಷ್ಟ ಸಂಖ್ಯೆ '44' ಆಗಿದ್ದು, ಇದನ್ನು ಇಂಧನ ಟ್ಯಾಂಕ್ ನಲ್ಲಿ ರಚಿಸಲಾಗಿದೆ. ಅಲ್ಲದೆ ವಿಶಿಷ್ಟ ಬಿಳಿ ಬಣ್ಣದಲ್ಲಿ ಲಭ್ಯವಾಗಲಿದೆ.

ಲೆವೆಸ್ ಹ್ಯಾಮಿಲ್ಟನ್ ಸ್ಪೂರ್ತಿ ಪಡೆದ ಎಂವಿ ಆಗಸ್ಟಾ ಅನಾವರಣ

ಹಾಗಿದ್ದರೂ ಬೆಲೆಯ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಈ ನಡುವೆ ವರ್ಷಾಂತ್ಯದಲ್ಲಿ ಆರಂಭವಾಗಲಿದೆ. ಅಲ್ಲದೆ 2016 ವರ್ಷಾರಂಭದಿಂದ ವಿತರಣೆ ಪ್ರಕ್ರಿಯೆಯು ಪ್ರಾರಂಭವಾಗಲಿದೆ.

Most Read Articles

Kannada
English summary
Lewis Hamilton Inspired MV Agusta Dragster RR LH44 Unveiled At EICMA
Story first published: Friday, November 20, 2015, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X