ಟ್ರಿಗರ್ ಬದಲಿಗೆ ಹೊಸ ಹೋಂಡಾ ಸಿಬಿ ಹಾರ್ನೆಟ್; ಏನಿದೆ ವೈಶಿಷ್ಟ್ಯ?

By Nagaraja

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ ಸಂಸ್ಥೆಯು ಅತಿ ನೂತನ ಸಿಬಿ ಹಾರ್ನೆಟ್ 160 ಆರ್ (Honda CB Hornet 160 R) ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಅನಾವರಣ ಮಾಡಿದೆ.

ಹೋಂಡಾ ರೇವ್‌ಫೆಸ್ಟ್‌ನಲ್ಲಿ ಭರ್ಜರಿ ಬಿಡುಗಡೆ ಕಂಡಿರುವ ನೂತನ ಹೋಂಡಾ ಸಿಬಿ ಹಾರ್ನೆಟ್ 160 ಆರ್ ಬೈಕ್, ತನ್ನದೇ ಸಂಸ್ಥೆಯ ಸಿಬಿ ಟ್ರಿಗರ್ ಸ್ಥಾನವನ್ನು ತುಂಬಲಿದೆ ಎಂದು ಸಂಸ್ಥೆಯು ತಿಳಿಸಿದೆ.

ಎಂಜಿನ್

ಎಂಜಿನ್

  • 160 ಸಿಸಿ ಎಂಜಿನ್,
  • ಏರ್ ಕೂಲ್ಡ್,
  • ಸಿಂಗಲ್ ಸಿಲಿಂಡರ್
  • ನಿರ್ವಹಣೆ

    ನಿರ್ವಹಣೆ

    • 14.5 ಅಶ್ವಶಕ್ತಿ
    • 14 ಎನ್‌ಎಂ ತಿರುಗುಬಲ
    • ಗೇರ್ ಬಾಕ್ಸ್

      ಗೇರ್ ಬಾಕ್ಸ್

      ಫೈವ್ ಸ್ಪೀಡ್ ಗೇರ್ ಬಾಕ್ಸ್

      ವೈಶಿಷ್ಟ್ಯಗಳು

      ವೈಶಿಷ್ಟ್ಯಗಳು

      • ಎಲ್‌ಇಡಿ ಮೀಟರ್,
      • ನ್ಯೂ ವೇವ್ ಡಿಸ್ಕ್ ಜೊತೆ ಸಿಬಿಎಸ್,
      • ಅಗಲವಾದ ಚಕ್ರಗಳು,
      • ಎಕ್ಸ್ ಆಕಾರದ ಎಲ್ ಇಡಿ ಟೈಲ್ ಲ್ಯಾಂಪ್
      • ಬೆಲೆ ಮಾಹಿತಿ

        ಬೆಲೆ ಮಾಹಿತಿ

        ನೂತನ ಹೋಂಡಾ ಸಿಬಿ ಹಾರ್ನೆಟ್ 160 ಆರ್ ಬೆಲೆ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಪ್ರಸ್ತುತ ಬೈಕ್ 90,000 ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

        ಪ್ರತಿಸ್ಪರ್ಧಿಗಳು

        ಪ್ರತಿಸ್ಪರ್ಧಿಗಳು

        • ಸುಜುಕಿ ಜಿಕ್ಸರ್ 150,
        • ಯಮಹಾ ಎಫ್‌ಝಡ್,
        • ಪಲ್ಸರ್ ಎಎಸ್ 150 ಮತ್ತು
        • ಹೀರೊ ಎಕ್ಸ್ ಟ್ರೀಮ್.

Most Read Articles

Kannada
English summary
Honda CB Hornet 160 R unveiled in India
Story first published: Tuesday, August 4, 2015, 14:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X