ಬೆಂಗಳೂರಿನಲ್ಲಿ ಮಹೀಂದ್ರ ಮೊಜೊ; ಎಕ್ಸ್ ಕ್ಲೂಸಿವ್ ವಿವರಗಳು

By Nagaraja

ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಅತಿ ನೂತನ ಮಹೀಂದ್ರ ಮೊಜೊ ಬೆಂಗಳೂರಿನಲ್ಲಿ ಮಾಧ್ಯಮ ಮಿತ್ರರಿಗಾಗಿ ಏರ್ಪಡಿಸಿರುವ ವಿಶೇಷ ಟೆಸ್ಟ್ ಡ್ರೈವ್ ನಲ್ಲಿ ಅನಾವರಣಗೊಂಡಿದೆ. ಈ ಸಂಬಂಧ ಎಕ್ಸ್ ಕ್ಲೂಸಿವ್ ಮಾಹಿತಿ ಹಾಗೂ ಚಿತ್ರಗಳನ್ನು ಬೈಕ್ ಪ್ರೇಮಿಗಳ ಜೊತೆ ಹಂಚಿಕೊಳ್ಳಲಿದ್ದೇವೆ.

ನಿಮ್ಮ ಮಾಹಿತಿಗಾಗಿ, ಮಹೀಂದ್ರ ಮೊಜೊ ಮೀಡಿಯಾ ಡ್ರೈವ್ ನಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ಪ್ರಧಾನ ಸಂಪಾದಕರಾಗಿರುವ ಜೊಬೊ ಕುರುವಿಲ್ಲಾ ಸಹ ಭಾಗವಹಿಸುತ್ತಿದ್ದು, ಬೆಂಗಳೂರಿನಿಂದ ಕೂರ್ಗ್ ವರೆಗೆ ಸವಾರಿ ಹಮ್ಮಿಕೊಳ್ಳಲಾಗುವುದು. ಇನ್ನೇನು ಕೆಲವೇ ದಿನಗಳಲ್ಲಿ ಸಮಗ್ರ ಟೆಸ್ಟ್ ಡ್ರೈವ್ ವರದಿಯನ್ನು ನಾವು ಓದುಗರ ಮುಂದಿಡಲಿದ್ದೇವೆ. ಇದಕ್ಕಾಗಿ ಕಾದಿರಿ. ಈಗ ಮೊಜೊ ಬಗೆಗಿನ ಎಕ್ಸ್ ಕ್ಲೂಸಿವ್ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ವಿಶಿಷ್ಟತೆ

ವಿಶಿಷ್ಟತೆ

  • ಟ್ವಿನ್ ಪೊಡ್ ಹೆಡ್ ಲ್ಯಾಂಪ್
  • ಡೈ ಟೈಮ್ ರನ್ನಿಂಗ್ ಲೈಟ್ಸ್,
  • ಶಕ್ತಿಯುತ ಇಂಧನ ಟ್ಯಾಂಕ್
  • ಅಪ್ ಸೈಡ್ ಡೌನ್ ಫಾರ್ಕ್,
  • ಕ್ರೀಡಾತ್ಮಕ ವಿನ್ಯಾಸ,
  • ಟ್ವಿನ್ ಎಕ್ಸಾಸ್ಟ್,
  • ಎಲ್‌ಇಡಿ ಟೈಲ್ ಲೈಟ್
  • ಡಿಸ್ಕ್ ಬ್ರೇಕ್

    ಡಿಸ್ಕ್ ಬ್ರೇಕ್

    • ಫ್ರಂಟ್ 320 ಎಂಎಂ
    • ರಿಯರ್ 240 ಎಂಎಂ
    • ವಿಶಿಷ್ಟತೆ

      ವಿಶಿಷ್ಟತೆ

      • ಡಿಜಿಟಲ್ ಕನ್ಸೋಲ್,
      • ಸ್ಟೈಲಿಷ್ ಟೈಲ್ ಲ್ಯಾಂಪ್,
      • ಪೈರಲ್ಲಿ ಚಕ್ರಗಳು
      • ಎಂಜಿನ್

        ಎಂಜಿನ್

        • ವಿಧ: ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್, ಎಸ್ ಐ ಎಂಜಿನ್, 1 ಸಿಲಿಂಡರ್, ಡಿಒಎಚ್ ಸಿ
        • ಸಾಮರ್ಥ್ಯ: 295 ಸಿಸಿ
        • 20 ಕೆಡಬ್ಲ್ಯು, 30 ಎನ್ ಎಂ ತಿರುಗುಬಲ
        • ಗೇರ್ ಬಾಕ್ಸ್, ಇಂಧನ ಟ್ಯಾಂಕ್

          ಗೇರ್ ಬಾಕ್ಸ್, ಇಂಧನ ಟ್ಯಾಂಕ್

          • ಗೇರ್ ಬಾಕ್ಸ್: ಕಾಸ್ಟಂಟ್ ಮೆಶ್ 6 ಸ್ಪೀಡ್
          • ಇಂಧನ ಟ್ಯಾಂಕ್ ಸಾಮರ್ಥ್ಯ: 21 ಲೀಟರ್
          • ಸಸ್ಪೆನ್ಷನ್

            ಸಸ್ಪೆನ್ಷನ್

            • ಮುಂಭಾಗ: ಅಪ್ ಸೈಡ್ ಡೌನ್ ಫಾರ್ಕ್,
            • ಹಿಂಭಾಗ: ಹೈ ಪ್ರೆಶರ್ ಗ್ಯಾಸ್ ಚಾರ್ಜ್ಡ್ ಮೊನೊ ಶಾಕ್ ಜೊತೆ ಇಂಟರ್ನಲ್ ಫ್ಲೋಟಿಂಗ್ ಪಿಸ್ತಾನ್
            • ಆಯಾಮ

              ಆಯಾಮ

              • ಉದ್ದ: 2100 ಎಂಎಂ
              • ಅಗಲ: 800 ಎಂಎಂ
              • ಎತ್ತರ: 1165.5 ಎಂಎಂ
              • ಸೀಟು ಎತ್ತರ: 814.5 ಎಂಎಂ
              • ಅಂದಾಜು ಬೆಲೆ

                ಅಂದಾಜು ಬೆಲೆ

                ಹಾಗಿದ್ದರೂ ಬೆಲೆಯ ಬಗ್ಗೆ ವಿವರಗಳು ಬಿಡುಗಡೆ ವೇಳೆಯಷ್ಟೇ ಲಭ್ಯವಾಗಲಿದೆ. ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ನೂತನ ಮಹೀಂದ್ರ ಮೊಜೊ 1.7 ಲಕ್ಷ ರು.ಗಳಿಂದ 1.9 ಲಕ್ಷ ರು.ಗಳ ವರೆಗಿನ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

                ಬುಕ್ಕಿಂಗ್ ಪ್ರಾರಂಭ

                ಬುಕ್ಕಿಂಗ್ ಪ್ರಾರಂಭ

                ಆಸಕ್ತ ಗ್ರಾಹಕರು ಮಹೀಂದ್ರ ಅಧಿಕೃತ ಶೋ ರೂಂ ಗಳಲ್ಲಿ 10,000 ರು.ಗಳನ್ನು ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

                ಪ್ರತಿಸ್ಪರ್ಧಿಗಳು

                ಪ್ರತಿಸ್ಪರ್ಧಿಗಳು

                ಪ್ರಮುಖವಾಗಿಯೂ ದೇಶದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿರುವ ಕೆಟಿಎಂ ಡ್ಯೂಕ್ 390 ಜೊತೆಗೆ ರಾಯಲ್ ಎನ್ ಫೀಲ್ಡ್ ಕಾಂಟಿನೆಂಟಲ್ ಜಿಟಿ, ಕವಾಸಕಿ ನಿಂಜಾ 300ಆರ್ ಹಾಗೂ ಸಿಬಿಆರ್250 ಆರ್ ಮಾದರಿಗಳಿಗೆ ಇದು ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
Mahindra Mojo all the details you want to know
Story first published: Thursday, October 8, 2015, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X