ಸ್ಪ್ಲೆಂಡರ್ ಈಗಲೂ ನಂ.1 ಯಾಕೆ ?

By Nagaraja

ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ನಂ.1 ಬೈಕ್ ಅಥವಾ ಸ್ಕೂಟರ್ ಯಾವುದು? ಕಳೆದ ಕೆಲವು ವರ್ಷಗಳಲ್ಲಿ ಇದಕ್ಕೆ ಸಿಗುತ್ತಿರುವ ಏಕ ಮಾತ್ರ ಉತ್ತರ ಅದುವೇ ಹೀರೊ ಸ್ಪ್ಲೆಂಡರ್.

ಜನಸಾಮಾನ್ಯರ ಬೈಕ್ ಎಂದೇ ಗುರುತಿಸಿಕೊಂಡಿರುವ ಹೀರೊ ಸ್ಪ್ಲೆಂಡರ್ 2015ನೇ ಸಾಲಿನಲ್ಲೂ ತನ್ನ ಓಟವನ್ನು ಮುಂದುವರಿಸಿದೆ. ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಗ್ರಾಹಕರು ನಿಧಾನವಾಗಿ ನಿರ್ವಹಣಾ ಬೈಕ್‌ಗಳತ್ತ ಚಿತ್ತ ಹಾರಿಸುತ್ತಿರುವ ನಡುವೆಯೂ ಗರಿಷ್ಠ ಇಂಧನ ಕ್ಷಮತೆಯ ಹೀರೊ ಸ್ಪ್ಲೆಂಡರ್ ತನ್ನ ಸ್ಥಾನ ಕಾಯ್ದುಕೊಂಡಿರುವುದು ಗಮನಾರ್ಹವೆನಿಸಿದೆ.

hero splendor ismart

ಈಗ 2015 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಟಾಪ್ 10 ದ್ವಿಚಕ್ರ ವಾಹನಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ.

ಟಾಪ್ 10 ಪಟ್ಟಿ (ಯುನಿಟ್‌ಗಳಲ್ಲಿ)

1. ಸ್ಪ್ಲೆಂಡರ್
2015 ಜನವರಿ - 2,23,420
2014 ಡಿಸೆಂಬರ್ - 2,15,161

2. ಆಕ್ಟಿವಾ
2015 ಜನವರಿ - 1,98,148
2014 ಡಿಸೆಂಬರ್ - 1,80,879

3. ಪ್ಯಾಶನ್
2015 ಜನವರಿ - 1,02,343
2014 ಡಿಸೆಂಬರ್ - 84,753

4. ಎಚ್‌ಎಫ್ ಡಿಲಕ್ಸ್
2015 ಜನವರಿ - 94,376
2014 ಡಿಸೆಂಬರ್ - 78,343

5. ಸಿಬಿ ಶೈನ್
2015 ಜನವರಿ - 62,176
2014 ಡಿಸೆಂಬರ್ - 62,439

6. ಡ್ರೀಮ್
2015 ಜನವರಿ - 57,281
2014 ಡಿಸೆಂಬರ್ - 42,530

7. ಮೊಪೆಡ್
2015 ಜನವರಿ - 54,531
2014 ಡಿಸೆಂಬರ್ - 58,929

8. ಪಲ್ಸರ್
2015 ಜನವರಿ - 52,541
2014 ಡಿಸೆಂಬರ್ - 38,419

9. ಮ್ಯಾಸ್ಟ್ರೋ
2015 ಜನವರಿ - 44,819
2014 ಡಿಸೆಂಬರ್ - 42,988

10. ಗ್ಲಾಮರ್
2015 ಜನವರಿ - 40,886
2014 ಡಿಸೆಂಬರ್ - 47,355

Most Read Articles

Kannada
English summary
Top 10 selling two-wheelers in January 2015
Story first published: Friday, February 20, 2015, 14:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X