ಭಾರತಕ್ಕೆ ಬರುತ್ತಿದೆ ಯಮಹಾ ಎಂಟಿ-03

By Nagaraja

ವೈಝಡ್‌ಎಫ್-ಆರ್3 ಮಾದರಿಯನ್ನು ಪರಿಚಯಿಸಿರುವ ಜಪಾನ್ ಮೂಲದ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಯಮಹಾ, ಈಗ ಎಂಟಿ-03 ಮಾದರಿಯ ಭಾರತ ಬಿಡುಗಡೆಯನ್ನು ಖಚಿತಪಡಿಸಿದೆ.

ಎಂಟಿ-03 ನೆಕ್ಡ್ ಸ್ಟ್ರೀಟ್ ಫೈಟರ್ ಬೈಕಾಗಿದ್ದು, ವೈಝಡ್‌ಎಫ್-ಆರ್3 ಮಾದರಿಗೆ ಕೆಲವೊಂದು ಸಾಮತ್ಯೆಗಳನ್ನು ಪಡೆದುಕೊಂಡಿದೆ. ಇವೆರಡು 321 ಸಿಸಿ 4 ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಡಿಒಎಚ್‌ಸಿ ಪ್ಯಾರಲಲ್ ಟ್ವಿನ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಅಲ್ಲದೆ 30 ಎನ್‌ಎಂ ತಿರುಗುಬಲದಲ್ಲಿ 41.6 ಅಶ್ವಶಕ್ತಿ ಉತ್ಪಾದಿಸಲಿದ್ದು, ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

ಯಮಹಾ ಎಂಟಿ03

ಅಂದ ಹಾಗೆ ಎಂಟಿ-03 ಮಾದರಿಯು ಕೆಟಿಎಂ ಡ್ಯೂಕ್ 390, ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 300, ಕವಾಸಕಿ ಝಡ್250 ಹಾಗೂ ಹ್ಯೊಸಂಗ್ ಜಿಡಿ250 ಎನ್ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಆಯಾಮ

  • ಉದ್ದ: 2090 ಎಂಎಂ
  • ಅಗಲ: 745 ಎಂಎಂ
  • ಚಕ್ರಾಂತರ: 1380 ಎಂಎಂ
  • ಗ್ರೌಂಡ್ ಕ್ಲಿಯರನ್ಸ್: 160 ಎಂಎಂ
  • ಸೀಟು ಎತ್ತರ: 780 ಎಂಎಂ
  • ಕರ್ಬ್ ಭಾರ: 165 ಕೆ.ಜಿ
  • ಇಂಧನ ಟ್ಯಾಂಕ್ ಸಾಮರ್ಥ್ಯ: 14 ಲೀಟರ್
Most Read Articles

Kannada
Read more on ಯಮಹಾ yamaha
English summary
Yamaha MT-03 Images & Spec Revealed; India Bound Soon
Story first published: Saturday, August 29, 2015, 14:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X