ಮಂಗಳೂರಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

ದೇಶದ ಚೊಚ್ಚಲ ಲಿಥಿಯಂ ಇಯಾನ್ ಬ್ಯಾಟರಿ ನಿಯಂತ್ರಿತ ವಿದ್ಯುತ್ ಚಾಲಿತ ಸೈಕಲುಗಳನ್ನು ಕರಾವಳಿ ನಗರ ಮಂಗಳೂರಿನಲ್ಲಿ ಬಿಡುಗಡೆಗೊಳಿಸಲಾಗಿದೆ.

By Nagaraja

ಇಂಧನ ಚಾಲಿತ ವಾಹನಗಳಿಂದ ಪರಿಸರ ಮಾಲಿನ್ಯ ದಿನಂದಿನೇ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕನಿಷ್ಠ ನಗರ ಪ್ರದೇಶದಲ್ಲಾದರೂ ಸೈಕಲ್ ಸವಾರಿಯನ್ನು ಪ್ರೋತ್ಸಾಹಿಸುವುದು ಅತಿ ಮುಖ್ಯವೆನಿಸಿದೆ.

ಮಂಗಳೂರಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇಡೀ ದೇಶದಲ್ಲೇ ಅತ್ಯಂತ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಕರಾವಳಿ ನಗರ ಮಂಗಳೂರಿನಲ್ಲೂ ಪರಿಸ್ಥಿತಿಯನ್ನು ಹದೆಗೆಡುವಂತೆ ಮಾಡಿದೆ.

ಮಂಗಳೂರಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

ಈ ನಡುವೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸೈಕಲ್ ಗಳನ್ನು ಮಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ.

ಮಂಗಳೂರಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

ದೇಶದ ಮೊತ್ತ ಮೊದಲ ಲಿಥಿಯನ್ ಇಯಾನ್ ಬ್ಯಾಟರಿ ನಿಯಂತ್ರಿತ ಎಲೆಕ್ಟ್ರಿಕ್ ಸೈಕಲ್ ಇದಾಗಿದೆ.

ಮಂಗಳೂರಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

ಲಿಥಿಯಂ ಇಯಾನ್ ಬ್ಯಾಟರಿಗಳಿಂದ ನಿಯಂತ್ರಿತ ಹ್ಯಾಮ್ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್ ಗಳನ್ನು ಬಿಡುಗಡೆ ಮಾಡಲಾಗಿದೆ.

ಮಂಗಳೂರಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

ಆಟೋಮ್ಯಾಟಿಕ್ ಡ್ರೈವಿಂಗ್ ಹಾಗೂ ಪೆಡಲಿಂಗ್ ವ್ಯವಸ್ಥೆಗಳನ್ನು ಈ ಹುಲಿಕ್ಕಲ್ ನಿಯಂತ್ರಿತ ಸೈಕಲ್ ಬ್ರಾಂಡ್ ಹೊಂದಿರಲಿದೆ.

ಮಂಗಳೂರಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

35,000 ರು.ಗಳಷ್ಟು ದುಬಾರಿಯ ಈ ಸೈಕಲ್ ಪ್ರತಿ ಕೀ.ಮೀ.ಗೆ ಕೇವಲ 20 ಪೈಸೆ ವೆಚ್ಚ ತಗಲುಲಿದೆ.

ಮಂಗಳೂರಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

90 ನಿಮಿಷಗಳ ಅವಧಿಯಲ್ಲಿ ಎಲೆಕ್ಟ್ರಿಕ್ ಸೈಕಲ್ ಸಂಪೂರ್ಣವಾಗಿ ಚಾರ್ಜ್ ಮಾಡಿಸಬಹುದಾಗಿದೆ.

ಮಂಗಳೂರಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

ಹಾಗೆಯೇ 30 ಕೀ.ಮೀ. ದೂರದ ವರೆಗೆ ಸರಾಗವಾಗಿ ಸಂಚರಿಸಬಹುದು.

ಮಂಗಳೂರಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

ಅಂದ ಹಾಗೆ 30,000 ಕೀ.ಮೀ. ಜೀವ ಪರ್ಯಂತವನ್ನು ಹೊಂದಿರುವ ಎಲೆಕ್ಟ್ರಿಕ್ ಸೈಕಲ್ ಐದು ವರ್ಷಗಳ ಬಾಳ್ವಿಕೆ ಹೊಂದಿರಲಿದೆ.

ಮಂಗಳೂರಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

ಪ್ರಸ್ತುತ ಸೈಕಲ್ ಆಟೋಮೋಟಿವ್ ರಿಸರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪರವಾನಗಿ ಹಾಗೂ ಲೈಸನ್ಸ್ ರಹಿತ ವಿಭಾಗದಡಿಯಲ್ಲಿಮಾನ್ಯತೆಯನ್ನು ಪಡೆದುಕೊಂಡಿದೆ.

Most Read Articles

Kannada
Read more on ಸೈಕಲ್ cycle
English summary
India’s first Lithium ION battery-powered electric cycles launched in Mangaluru
Story first published: Monday, December 12, 2016, 17:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X