ಚಿತ್ತಾಕರ್ಷಕ 2016 ಹೋಂಡಾ ಆಕ್ಟಿವಾ-ಐ ಭಾರತದಲ್ಲಿ ಬಿಡುಗಡೆ

By Nagaraja

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಐಎಸ್) ಸಂಸ್ಥೆಯು ಅತಿ ನೂತನ 2016 ಆಕ್ಟಿವಾ-ಐ ಸ್ಕೂಟರನ್ನು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 50,255 ರು. (ಎಕ್ಸ್ ಶೋ ರೂಂ ಮುಂಬೈ)

ನೂತನ ಆಕ್ಟಿವಾ-ಐ ಹೊಸ ಹೊಸ ಬಣ್ಣಗಳ ಆಯ್ಕೆಯೊಂದಿಗೆ ಲಭ್ಯವಾಗಲಿದೆ. ಆದರೆ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ.

ಚಿತ್ತಾಕರ್ಷಕ 2016 ಹೋಂಡಾ ಆಕ್ಟಿವಾ-ಐ ಭಾರತದಲ್ಲಿ ಬಿಡುಗಡೆ

ಹೋಂಡಾ ಆಕ್ಟಿವಾ-ಐ ಸ್ಕೂಟರ್ ಗೆ ಮೂರು ಹೊಸ ಬಣ್ಣಗಳು ಸೇರ್ಪಡೆಗೊಂಡಿದೆ. ಸ್ಟ್ಯಾಂಡರ್ಡ್ ವೆರಿಯಂಟ್ ನಲ್ಲಿ ಪಿಯರ್ಲ್ ಟ್ರಾನ್ಸ್ ಯಲ್ಲೊ ಮತ್ತು ಕ್ಯಾಂಡಿ ಜಾಝಿ ಬ್ಲೂ ನೂತನ ಬಣ್ಣಗಳಾಗಿರಲಿದೆ.

ಚಿತ್ತಾಕರ್ಷಕ 2016 ಹೋಂಡಾ ಆಕ್ಟಿವಾ-ಐ ಭಾರತದಲ್ಲಿ ಬಿಡುಗಡೆ

ಅಲ್ಲದೆ ಡಿಲಕ್ಸ್ ವೆರಿಯಂಟ್‌ನಲ್ಲಿ, ಈಗಿರುವ ಆರ್ಕಿಡ್ ಪರ್ಪಲ್ ಮೆಟ್ಯಾಲಿಕ್ ಮತ್ತು ಪಿಯರ್ಲ್ ಅಮೇಜಿಂಗ್ ವೈಟ್ ಬಣ್ಣವಲ್ಲದೆ ಹೊಸತಾದ ಇಂಪಿರಿಯಲ್ ರೆಡ್ ಮೆಟ್ಯಾಲಿಕ್ ಬಣ್ಣಗಳ ಆಯ್ಕೆಗಳಲ್ಲೂ ಲಭ್ಯವಾಗಲಿದೆ.

ಚಿತ್ತಾಕರ್ಷಕ 2016 ಹೋಂಡಾ ಆಕ್ಟಿವಾ-ಐ ಭಾರತದಲ್ಲಿ ಬಿಡುಗಡೆ

ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ. ಇದರ 109.2 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 8.74 ಎನ್ ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ವಿ ಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಹೆಚ್ಚು ಇಂಧನ ಕ್ಷಮತೆಗಾಗಿ ಹೋಂಡಾದ ನೂತನ ಇಕೊ ತಂತ್ರಜ್ಞಾನವನ್ನು (ಎಚ್‌ಇಟಿ) ಆಳವಡಿಸಲಾಗಿದೆ.

ಚಿತ್ತಾಕರ್ಷಕ 2016 ಹೋಂಡಾ ಆಕ್ಟಿವಾ-ಐ ಭಾರತದಲ್ಲಿ ಬಿಡುಗಡೆ

ಹೊಸ ಬಣ್ಣಗಳನ್ನು ಸೇರ್ಪಡೆಗೊಳಿಸಿದ ಹೊರತಾಗಿಯೂ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ.

ಚಿತ್ತಾಕರ್ಷಕ 2016 ಹೋಂಡಾ ಆಕ್ಟಿವಾ-ಐ ಭಾರತದಲ್ಲಿ ಬಿಡುಗಡೆ

ಭಾರತ ಮಾರುಕಟ್ಟೆಯಲ್ಲಿ ಟಿವಿಎಸ್ ಸ್ಕೂಟಿ ಜೆಸ್ಟ್ ಮತ್ತು ಸುಜುಕಿ ಲೆಟ್ಸ್ ಮುಂತಾದ ಸ್ಕೂಟರ್ ಗಳಿಗೆ ಹೋಂಡಾ ಆಕ್ಟಿವಾ ಐ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

Most Read Articles

Kannada
English summary
New Honda Activa-i Launched In India For Rs. 50,255; In New Colours Too!
Story first published: Wednesday, May 25, 2016, 9:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X