ಬಜಾಜ್ 'ವಿ'; ಬೈಕ್ ಪ್ರೇಮಿಗಳು ಅರಿತುಕೊಳ್ಳಬೇಕಾದ 10 ಅಂಶಗಳು!

By Nagaraja

1971ರ ಇಂಡೋ-ಪಾಕ್ ಯುದ್ಧ ಸೇರಿದಂತೆ ಸೇರಿದಂತೆ ಮೂರು ದಶಕಗಳಷ್ಟು ಕಾಲ ಭಾರತೀಯ ನೌಕಾ ಸೇನೆಯಲ್ಲಿ ತನ್ನ ಸೇವೆ ಸಲ್ಲಿಸಿರುವ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಹಡಗಿನ ಲೋಹದಿಂದ ನಿರ್ಮಿತ ಅತಿ ನೂತನ ಬಜಾಜ್ 'ವಿ' ಭಾರತ ಮಾರುಕಟ್ಟೆಗೆ ಭರ್ಜರಿ ಪ್ರವೇಶ ಪಡೆದಿದೆ.

Also Read: ಬಜಾಜ್ ವಿ ಭರ್ಜರಿ ಬಿಡುಗಡೆ

2016 ಆಟೋ ಎಕ್ಸ್ ಪೋಗಿಂತಲೂ ಮುಂಚಿತವಾಗಿ ಬಿಡುಗಡೆ ಭಾಗ್ಯ ಕಂಡಿರುವ ಬಜಾಜ್ ವಿ 150 ಸಿಸಿ ಬೈಕ್, ನಿರ್ಮಾಣ ಪ್ರಕ್ರಿಯೆ ಸಂಸ್ಥೆಯ ಪುಣೆಯ ಘಟಕದಲ್ಲಿ ಫೆಬ್ರವರಿ 05ರಿಂದ ಆರಂಭವಾಗಲಿದೆ. ಅಲ್ಲದೆ ಮುಂಬರುವ ಮಾರ್ಚ್ ವೇಳೆಯಾಗುವ ವಿತರಣೆ ಆರಂಭವಾಗಲಿದ್ದು, 60,000 ರು.ಗಳಿಂದ 70.000 ರು.ಗಳ ನಡುವಣ ಬೆಲೆ ನಿಗದಿಯಾಗಲಿದೆ. ಪ್ರಸ್ತುತ ಲೇಖನದಲ್ಲಿ ವಾಹನ ಪ್ರೇಮಿಗಳು ಅರಿತುಕೊಳ್ಳಬೇಕಾದ 10 ಅಂಶಗಳ ಬಗ್ಗೆ ನಾವಿಲ್ಲಿ ವಿವರಣೆಯನ್ನು ಕೊಡಲಿದ್ದೇವೆ.

ಅಜೇಯ ಲುಕ್

ಅಜೇಯ ಲುಕ್

  • ಎತ್ತರದ ಸಾನಿಧ್ಯ,
  • ಎದ್ದು ಕಾಣಿಸುವ ಇಂಧನ ಟ್ಯಾಂಕ್,
  • ಪ್ರಭಾವಶಾಲಿ ಮುಂಭಾಗ,
  • ಆಕ್ರಮಣಕಾರಿ ಫ್ರಂಟ್ ಫಾರ್ಕ್,
  • ದಕ್ಷತೆಯ ಹ್ಯಾಂಡಲ್ ಬಾರ್,
  • ಬಿರುಸುತನಕ್ಕಾಗಿ ಡಬಲ್ ದೇಹ ರಚನೆ
  • ಅಜೇಯ ನಿರ್ವಹಣೆ

    ಅಜೇಯ ನಿರ್ವಹಣೆ

    • ಆತ್ಮವಿಶ್ವಾಸ, ಖಚಿತ ಹಾಗೂ ಆರಾಮದಾಯಕ,
    • 150 ಸಿಸಿ ಡಿಟಿಎಸ್-ಐ ಎಂಜಿನ್,
    • 55/60 W ಹೆಡ್ ಲ್ಯಾಂಪ್,
    • ಫಾಟ್ ಚಕ್ರಗಳು,
    • ಅಬ್ಬರಿಸು ಎಕ್ಸಾಸ್ಟ್,
    • ದೊಡ್ಡದಾದ ಡಿಸ್ಕ್ ಬ್ರೇಕ್
    • ಅಜೇಯ ಶೈಲಿ

      ಅಜೇಯ ಶೈಲಿ

      • ಬಹುಮುಖಧಾರಿ ಆಧುನಿಕ-ಕ್ಲಾಸಿಕ್ ಶೈಲಿ,
      • ದಿಟ್ಟವಾದ ಸ್ಪೋರ್ಟಿ ಗ್ರಾಫಿಕ್ಸ್,
      • ತೆಗೆಯಬಹುದಾದ ಮುಸುಕು,
      • ಕ್ಲಾಸಿಕ್ ಎಲ್‌ಇಡಿ ಟೈಲ್ ಲ್ಯಾಂಪ್,
      • ಪ್ರೀಮಿಯಂ ಸೀಟು,
      • ಪ್ರೀಮಿಯಂ ಇನ್ಸ್ಟ್ರುಮೆಂಟ್ ಕ್ಲಸ್ಟರ್,
      • 10 ಸ್ಪೋಕ್ ಅಲ್ಯೂಮಿನಿಯಂ ಸುತ್ತುವರಿದ ವೀಲ್ ಡಿಸೈನ್
      • ಎಂಜಿನ್

        ಎಂಜಿನ್

        • ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಎಸ್‌ಒಎಚ್‌ಸಿ 3 ವಾಲ್ವ್, ಏರ್ ಕೂಲ್ಡ್, ಡಿಟಿಎಸ್-ಐ
        • ಸಾಮರ್ಥ್ಯ (ಸಿಸಿ): 149.5
        • ಗರಿಷ್ಠ ಶಕ್ತಿ: 12 @ 7500 (PS @ RPM)
        • ಗರಿಷ್ಠ ತಿರುಗುಬಲ: 13 @ 5500 (Nm @RPM)
        • ಸಸ್ಪೆನ್ಷನ್

          ಸಸ್ಪೆನ್ಷನ್

          ಫ್ರಂಟ್: ಟೆಲಿಸ್ಕಾಪಿಕ್

          ರಿಯರ್: ಟ್ವಿನ್ ಸ್ಪ್ರಿಂಗ್ ಲೋಡಡ್ ಹೈಡ್ರಾಲಿಕ್ ವಿಧ

          ಬ್ರೇಕ್

          ಬ್ರೇಕ್

          ಮುಂಭಾಗ: 240 ಡಿಸ್ಕ್

          ಹಿಂಭಾಗ: 130 ಡ್ರಮ್

          ಚಕ್ರಗಳು

          ಚಕ್ರಗಳು

          ಮುಂಭಾಗ: 90/90 - 18 51P

          ಹಿಂಭಾಗ: 120/80 -16 60P

          ಇಂಧನ ಟ್ಯಾಂಕ್

          ಇಂಧನ ಟ್ಯಾಂಕ್

          ಲೀಟರ್: 13

          ರಿಸರ್ವ್: 1.7

          ಎಲೆಕ್ಟ್ರಿಕಲ್

          ಎಲೆಕ್ಟ್ರಿಕಲ್

          ಸಿಸ್ಟಂ: 12 V,4 Ah VRLA

          ಹೆಡ್ ಲ್ಯಾಂಪ್: 55/60 W

          ಆಯಾಮ (ಎಂಎಂ)

          ಆಯಾಮ (ಎಂಎಂ)

          • ಉದ್ದ: 2044
          • ಅಗಲ: 780
          • ಎತ್ತರ: 1070
          • ಗ್ರೌಂಡ್ ಕ್ಲಿಯರನ್ಸ್: 165
          • ಚಕ್ರಾಂತರ: 1315
          • ಭಾರ: 135.5 ಕೆ.ಜಿ
          • ಸೀಟು ಎತ್ತರ: 780

Most Read Articles

Kannada
English summary
10 things to know about the Bajaj V made with the invincible metal of INS Vikrant
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X