ಜಿಎಸ್‌ಟಿ ಎಫೆಕ್ಟ್- ಬಜಾಜ್ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೆಲೆ ಇಳಿಕೆ..!

ಮೇ 1ರಿಂದ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಅಧಿಕೃತವಾಗಿ ಜಾರಿಗೆ ಬರುತ್ತಿದ್ದು, ರಾಯಲ್ ಎನ್‌ಫೀಲ್ಡ್ ಹಾಗೂ ಬಜಾಜ್ ಬೈಕ್‌ಗಳ ಮೇಲಿನ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

By Praveen

ಜಿಎಸ್‌ಟಿ ಜಾರಿಗೂ ಮುನ್ನವೇ ವಾಹನಗಳ ಬೆಲೆಗಳಲ್ಲಿ ಭಾರೀ ಇಳಿಕೆಯಾಗಿದ್ದು, ಇದೀಗ ರಾಯಲ್ ಎನ್‌ಫೀಲ್ಡ್ ಹಾಗೂ ಬಜಾಜ್ ಸಂಸ್ಥೆಗಳು ಕೂಡಾ ಗ್ರಾಹಕರಿಗೆ ಆಫರ್ ನೀಡಲು ಮುಂದಾಗಿವೆ.

ಜಿಎಸ್‌ಟಿ ಎಫೆಕ್ಟ್- ಬಜಾಜ್ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೆಲೆ ಇಳಿಕೆ..!

ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಮೊದಲ ಬಾರಿಗೆ ಬೆಲೆ ಕಡಿತಗೊಳಿಸಿರುವ ಬಜಾಜ್, ದುಬಾರಿ ಬೈಕ್ ಮಾದರಿಗಳ ಮೇಲೆ 5 ಸಾವಿರ ರಿಯಾಯ್ತಿ ಘೋಷಣೆ ಮಾಡಿದೆ.

ಜಿಎಸ್‌ಟಿ ಎಫೆಕ್ಟ್- ಬಜಾಜ್ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೆಲೆ ಇಳಿಕೆ..!

ಬಜಾಜ್ ಸಂಸ್ಥೆಯು ತನ್ನ ಬೈಕ್ ಮಾದರಿಗಳ ಮೇಲೆ ಬೆಲೆ ಕಡಿತಗೊಳಿಸಿದ ಬೆನ್ನಲ್ಲೇ ಇದೀಗ ರಾಯಲ್ ಎನ್‌ಫೀಲ್ಡ್ ಕೂಡಾ ಭರ್ಜರಿ ರಿಯಾಯ್ತಿ ಘೋಷಣೆ ಮಾಡಿ ಭರ್ಜರಿ ಬೈಕ್ ಮಾಡುತ್ತಿದೆ.

ಜಿಎಸ್‌ಟಿ ಎಫೆಕ್ಟ್- ಬಜಾಜ್ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೆಲೆ ಇಳಿಕೆ..!

ರಾಯಲ್ ಎನ್‌ಫೀಲ್ಡ್ ಕೂಡಾ ಬಜಾಜ್ ಮಾದರಿಯಲ್ಲೇ ರಿಯಾಯ್ತಿ ಘೋಷಣೆ ಮಾಡಿದ್ದು, ವಿವಿಧ ಬೈಕ್ ಮಾದರಿಗಳ ಮೇಲೆ ರೂ.4,500 ರಿಂದ 5 ಸಾವಿರ ಡಿಸ್ಕೌಂಟ್ ದೊರೆಯಲಿದೆ.

ಜಿಎಸ್‌ಟಿ ಎಫೆಕ್ಟ್- ಬಜಾಜ್ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೆಲೆ ಇಳಿಕೆ..!

ಜೂನ್ 17ರಿಂದಲೇ ರಿಯಾಯ್ತಿ ದರಗಳನ್ನು ಜಾರಿ ತಂದಿರುವ ರಾಯಲ್ ಎನ್‌ಫೀಲ್ಡ್, ದೇಶದ ವಿವಿಧ ನಗರಗಳಲ್ಲಿ ಲಭ್ಯವಿರುವ ಬೆಲೆಗಳ ಮೇಲೆ ರಿಯ್ತಾಯಿ ದರಗಳ ಪಟ್ಟಿ ಬಿಡುಗಡೆ ಮಾಡಿದೆ.

ಜಿಎಸ್‌ಟಿ ಎಫೆಕ್ಟ್- ಬಜಾಜ್ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೆಲೆ ಇಳಿಕೆ..!

ರಾಯಲ್ ಎನ್‌ಫೀಲ್ಡ್ ಬೈಕ್ ಮಾದರಿಗಳಾದ ಟಂಡರ್ ಬರ್ಡ್, ಕ್ಲಾಸಿಕ್ 350, ಕ್ಲಾಸಿಕ್ 500, ಕಾಂಟಿನೆಂಟಲ್ ಜಿಟಿ ಮತ್ತು ಹಿಮಾಲಯನ್ ಬೈಕ್‌ಗಳ ಖರೀದಿ ಮೇಲೆ ವಿಶೇಷ ರಿಯಾಯ್ತಿ ದೊರೆಯಲಿದೆ.

ಜಿಎಸ್‌ಟಿ ಎಫೆಕ್ಟ್- ಬಜಾಜ್ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೆಲೆ ಇಳಿಕೆ..!

ಇನ್ನು ಬಜಾಬ್ ಸಂಸ್ಥೆಯ ಪ್ರಮುಖ ಬೈಕ್ ಮಾದರಿಗಳಾದ ಪಲ್ಸರ್, ವಿ15 ಖರೀದಿ ಮೇಲೂ 5 ಸಾವಿರ ರಿಯಾಯ್ತಿ ದೊರೆಯಿದ್ದು, ಬೈಕ್ ಖರೀದಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಜಿಎಸ್‌ಟಿ ಎಫೆಕ್ಟ್- ಬಜಾಜ್ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೆಲೆ ಇಳಿಕೆ..!

ಇಲ್ಲದಲ್ಲೇ ಪ್ರಮುಖ ಕಾರು ಉತ್ಪಾದಕರು ಜಿಎಸ್‌ಟಿ ಜಾರಿಗೆ ಮುನ್ನವೇ ಭಾರೀ ರಿಯಾಯ್ತಿ ಘೋಷಣೆ ಮಾಡಿದ್ದು, ಕೇಂದ್ರ ಜಾರಿ ತರುತ್ತಿರುವ ಏಕರೂಪದ ತೆರಿಗೆ ವ್ಯವಸ್ಥೆಯಿಂದ ದುಬಾರಿ ವಾಹಗಳ ಸೆಸ್ ಇಳಿಕೆಯೇ ಇದಕ್ಕೆ ಕಾರಣವಾಗಿದೆ.

Most Read Articles

Kannada
English summary
Read in Kannada about Royal enfield and Bajaj cuts bike prices.
Story first published: Monday, June 19, 2017, 17:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X