ಅಬ್ಬಾ!! ಆಕ್ಟಿವಾ ಸ್ಕೂಟರ್ ಪ್ರಿಯರಿಗೆ ಈ ವಿಚಾರ ಖುಷಿ ಕೊಡುತ್ತೆ

ದೇಶದಾದ್ಯಂತ ಏಕರೂಪದ ತೆರಿಗೆ ನೀತಿ ಜೆಎಸ್‌ಟಿ ಅಳವಡಿಕೆ ನಂತರ ಹೋಂಡಾ ಸಂಸ್ಥೆಯ ಆಕ್ಟಿವಾ ಮತ್ತು ಯುನಿಕಾರ್ನ್ ಮುಂತಾದ ಮಾದರಿಗಳ ಬೆಲೆಗಳು ಕಡಿಮೆಯಾಗಿವೆ.

By Girish

ದೇಶದಾದ್ಯಂತ ಏಕರೂಪದ ತೆರಿಗೆ ನೀತಿ ಜೆಎಸ್‌ಟಿ ಅಳವಡಿಕೆ ನಂತರ ಹೋಂಡಾ ಸಂಸ್ಥೆಯ ಆಕ್ಟಿವಾ ಮತ್ತು ಯುನಿಕಾರ್ನ್ ಮುಂತಾದ ಮಾದರಿಗಳ ಬೆಲೆಗಳು ಕಡಿಮೆಯಾಗಿವೆ.

ಅಬ್ಬಾ!! ಆಕ್ಟಿವಾ ಸ್ಕೂಟರ್ ಪ್ರಿಯರಿಗೆ ಈ ವಿಚಾರ ಖುಷಿ ಕೊಡುತ್ತೆ

ಪ್ರಸಿದ್ಧ ವಾಹನ ತಯಾರಕ ಸಂಸ್ಥೆ ಹೋಂಡಾ ಸಂಸ್ಥೆಯ ಆಕ್ಟಿವಾ ಮತ್ತು ಯುನಿಕಾರ್ನ್ ದ್ವಿಚಕ್ರ ವಾಹನಗಳ ಬೆಲೆ ಶೇಕಡಾ 3 ರಿಂದ 5% ರಷ್ಟು ಕಡಿತಗೊಂಡಿದ್ದು, ಇದರಿಂದಾಗಿ ಹೋಂಡಾ ವಾಹನ ಪ್ರಿಯರಿಗೆ ಹೆಚ್ಚು ಖುಷಿಯಾಗಿರುವುದಂತೂ ಖಂಡಿತ.

ಅಬ್ಬಾ!! ಆಕ್ಟಿವಾ ಸ್ಕೂಟರ್ ಪ್ರಿಯರಿಗೆ ಈ ವಿಚಾರ ಖುಷಿ ಕೊಡುತ್ತೆ

ಹೌದು, ಈ ಪರಿಷ್ಕರಣೆಗಳನ್ನು ಜುಲೈ 1, 2017ರಿಂದಲೇ ಪರಿಣಾಮಕಾರಿಯಾಗಿ ದೇಶದಾದ್ಯಂತ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅಂದಿನಿಂದಲೇ ಈ ಬೆಲೆಗಳು ಕಡಿತಗೊಳ್ಳಲಿವೆ.

ಅಬ್ಬಾ!! ಆಕ್ಟಿವಾ ಸ್ಕೂಟರ್ ಪ್ರಿಯರಿಗೆ ಈ ವಿಚಾರ ಖುಷಿ ಕೊಡುತ್ತೆ

ಜಿಎಸ್‌ಟಿ ರೂಪುರೇಷೆಗಳ ಆಧಾರದ ಮೇಲೆ ದ್ವಿಚಕ್ರ ವಾಹನಗಳ ಮೇಲೆ ಶೇಕಡಾ 1% ರಷ್ಟು ಏರಿಕೆಯಾಗುತ್ತದೆ ಎಂದು ತಿಳಿದಿದ್ದ ವಾಹನ ತಯಾರಕ ಕಂಪನಿಗಳಿಗೆ ಈ ವರದಿ ಹೆಚ್ಚಿನ ಮಟ್ಟದ ಶಾಕ್ ನೀಡಿದೆ.

ಅಬ್ಬಾ!! ಆಕ್ಟಿವಾ ಸ್ಕೂಟರ್ ಪ್ರಿಯರಿಗೆ ಈ ವಿಚಾರ ಖುಷಿ ಕೊಡುತ್ತೆ

ಹೊಸ ರೀತಿಯ ತೆರಿಗೆ ರಚನೆಯ ನಿಖರ ಪರಿಣಾಮವನ್ನು ಕಂಡುಕೊಳ್ಳುವಲ್ಲಿ ಬಹಳಷ್ಟು ಶ್ರಮಿಸುತ್ತಿರುವ ವಾಹನ ತಯಾರಕ ಸಂಸ್ಥೆಗಳು, ತೆರಿಗೆ ನೀತಿ ನಿಯಮಗಳ ಬಗ್ಗೆ ಲೆಕ್ಕಹಾಕುವ ಕೆಲಸದಲ್ಲಿ ತೊಡಗಿಕೊಂಡಿವೆ ಎನ್ನಲಾಗಿದೆ.

ಅಬ್ಬಾ!! ಆಕ್ಟಿವಾ ಸ್ಕೂಟರ್ ಪ್ರಿಯರಿಗೆ ಈ ವಿಚಾರ ಖುಷಿ ಕೊಡುತ್ತೆ

ಬಜಾಜ್ ಆಟೊ, ರಾಯಲ್ ಏನ್‌ಫೀಲ್ಡ್ ಮತ್ತು ಮುಂತಾದ ಕಂಪೆನಿಗಳು ಈಗಾಗಲೇ ಖರೀದಿದಾರರಿಗೆ ಜಿಎಸ್‌ಟಿ ನಿರೀಕ್ಷಿತ ಪ್ರಯೋಜನಗಳನ್ನು ತಲುಪಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ.

ಅಬ್ಬಾ!! ಆಕ್ಟಿವಾ ಸ್ಕೂಟರ್ ಪ್ರಿಯರಿಗೆ ಈ ವಿಚಾರ ಖುಷಿ ಕೊಡುತ್ತೆ

ಜಿಎಸ್‌ಟಿಯಿಂದ ಉಂಟಾಗುವ ಯಾವುದೇ ರೀತಿಯ ಪ್ರಯೋಜನವಿದ್ದರೂ ಸಹ ನಾವು ಅದನ್ನು ಗ್ರಾಹಕರಿಗೆ ತಲುಪಿಸುವ ಕಾರ್ಯಕ್ಕೆ ಕೈಹಾಕಲಿದ್ದೇವೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಅಬ್ಬಾ!! ಆಕ್ಟಿವಾ ಸ್ಕೂಟರ್ ಪ್ರಿಯರಿಗೆ ಈ ವಿಚಾರ ಖುಷಿ ಕೊಡುತ್ತೆ

ಬೆಲೆ ಕಡಿತವು ರಾಜ್ಯದಿಂದ ರಾಜ್ಯಕ್ಕೆ ಮತ್ತು ಉತ್ಪನ್ನದಿಂದ ಮತ್ತೊಂದು ಉತ್ಪನಕ್ಕೆ ಭಿನ್ನವಾಗಿರುತ್ತದೆ ಹಾಗು ಸರಾಸರಿಯಾಗಿ ಶೇಕಡಾ 3 ಇಂದ 5% ರಷ್ಟು ಮಾತ್ರ ವ್ಯತ್ಯಾಸ ಇರುತ್ತದೆ ಎನ್ನವುದನ್ನು ನಾವು ಗಮನಿಸಬಹುದಾಗಿದೆ.

Most Read Articles

Kannada
Read more on ಹೋಂಡಾ honda
English summary
Read in Kannada about Prices of models such as Honda Activa and Unicorn is set to be slashed by up to 3 to 5 percent with the adoption of GST.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X