ಬರ್ತಿದೆ ಬಿಎಸ್ IV ಕಂಪ್ಲೇಂಟ್ ಎಂಜಿನ್ ಹೊಂದಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್

Written By:

ದ್ವಿಚಕ್ರ ವಾಹನ ತಯಾರಕ ಕಂಪನಿ ರಾಯಲ್ ಎನ್‌ಫೀಲ್ಡ್ ತನ್ನ ಹಿಮಾಲಯ ಬಿಎಸ್ IV ಆವೃತಿಯ ಮೋಟಾರ್ ಸೈಕಲ್ ಬಿಡುಗಡೆಗೊಳಿಸಲು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನೆಡೆಸಿದೆ. ಹೆಚ್ಚುವರಿ ಮಾಹಿತಿ ಮುಂದೆ ಓದಿ.

ಭಾರತ್ ಸ್ಟೇಜ್ 4 ಎಂಜಿನ್ ಹೊಂದಿರುವ ಮೋಟಾರ್ ಸೈಕಲ್ ಸದ್ಯದರಲ್ಲಿಯೇ ಭಾರತದ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದ್ದು, ಈ ಬೈಕ್ ಬಿಎಸ್ IV ಕಂಪ್ಲೇಂಟ್ ಎಂಜಿನ್ ಹೊಂದಿರಲಿದೆ ಮತ್ತು ಸದ್ಯ ಇರುವ ಬಿಎಸ್ III ರಾಯಲ್ ಎನ್‌ಫೀಲ್ಡ್ ಆವೃತ್ತಿಯನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ.

ಭಾರತ್ ಸ್ಟೇಜ್ 4 ಕಂಪ್ಲೇಂಟ್ ಎಂಜಿನ್ ಹೊಂದಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಸಣ್ಣ ಪುಟ್ಟ ಬದಲಾವಣೆಯೊಂದಿಗೆ ರಸ್ತೆಗಿಳಿಯಲಿದೆ.

ಈ ಹಿಮಾಲಯನ್ ಬೈಕ್ ಯಾಂತ್ರಿಕತೆಗೆ ಸಂಬಂಧಿಸಿದಂತೆ ಕೊಂಚ ಮಟ್ಟಿನ ಬದಲಾವಣೆ ಪಡೆಯಲಿದ್ದು, ಬೇರೆಲ್ಲಾ ವಿಚಾರಗಳು ಹಿಂದಿನ ಆವೃತಿಯಂತೆ ಇರಲಿವೆ.

ಈ ಬೈಕ್ ಅತ್ಯುನ್ನತ್ತ ಮಟ್ಟದ ಇಂಧನ ಒಳಸೇರಿಸುವ ವಿಧಾನ ಹೊಂದಿದ್ದು, ಎಬಿಎಸ್ ವ್ಯವಸ್ಥೆ ಹೊಂದಿರುವ ಬೈಕ್ ಇದಾಗಿದೆ.

ಈಗ ಬಿಡುಗಡೆಗೊಳ್ಳುತ್ತಿರುವ ಭಾರತ್ ಸ್ಟೇಜ್ 4 ಕಂಪ್ಲೇಂಟ್ ಎಂಜಿನ್ ಹೊಂದಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಈಗಾಗಲೇ ಯು.ಕೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದ್ದು, ಹೊಚ್ಚ ಹೊಸ ಮಾದರಿಯ ಕ್ಲಚಿನೊಂದಿಗೆ ನಿಮ್ಮ ಮುಂದೆ ಬರಲಿದೆ.

ಸದ್ಯ ಹೊರಬರುತ್ತಿರುವ ಹೊಸ ಭಾರತ್ ಸ್ಟೇಜ್ 4 ಕಂಪ್ಲೇಂಟ್ ಎಂಜಿನ್ ಹೊಂದಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮೇಲಿನ ಎಲ್ಲಾ ಲಕ್ಷಣಗಳನ್ನು ಹೊಂದಿರಲಿದ್ದು, ರಾಯಲ್ ಎನ್‌ಫೀಲ್ಡ್ ಪ್ರಿಯರಿಗೆ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ.

ಸದ್ಯಯದರಲ್ಲಿಯೇ ಹಿಮಾಲಯನ್ ಬೈಕ್ ಬುಕ್ ಮಾಡಲು ಕಂಪನಿ ಅನುವು ಮಾಡಿಕೊಡಲಿದ್ದು, ಹೆಚ್ಚಿನ ಮಾಹಿತಿಗಳನ್ನು ಸದ್ಯದರಲ್ಲಿಯೇ ತನ್ನ ಅಧಿಕೃತ ಜಾಲತಾಣದಲ್ಲಿ ಬಿಡುಗಡೆಗೊಳಿಸಿದೆ. ಹೆಚ್ಚಿನ ವಿವರಗಳಿಗಾಗಿ ಡ್ರೈವ್ ಸ್ಪಾರ್ಕ್ ಗೆ ತಪ್ಪದೆ ಭೇಟಿ ಕೊಡಿ.

2017 ಕೆಟಿಎಂ ಡ್ಯೂಕ್ 390 ಫೋಟೋಗಳನ್ನು ನೋಡಿ...

English summary
The Royal Enfield Himalayan BS-IV variant will be launched in India soon and the current model will be phased out. Read on.
Please Wait while comments are loading...

Latest Photos