ಡ್ಯುಯಲ್ ಟೋನ್ ವರ್ಣಗಳಲ್ಲಿ ನಿಮ್ಮ ನೆಚ್ಚಿನ ಪಲ್ಸರ್

By Nagaraja

ದೇಶದ ನಂ.1 ಕ್ರೀಡಾ ಬೈಕ್ ಆಗಿರುವ ಪಲ್ಸರ್ ಇದೀಗ ಡ್ಯುಯಲ್ ಟೋನ್ ವರ್ಣಗಳಲ್ಲಿ ಲಭ್ಯವಾಗಲಿದೆ. ಗ್ರಾಹಕರನ್ನು ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಬಜಾಜ್ ಆಟೋ ಇಂತಹದೊಂದು ಬಣ್ಣಗಳ ಆಯ್ಕೆಯನ್ನು ಮುಂದಿಡುತ್ತಿದೆ.

ಪಲ್ಸರ್ 200ಎನ್‌ಎಸ್ ಆವೃತ್ತಿಯಿಂದ ಮೊದಲು ಆರಂಭವಾಗಿರುವ ಈ ಪ್ರಕ್ರಿಯೆಯು ಇದೀಗ ಪಲ್ಸರ್ 220ಎಫ್ ಮಾದರಿಯನ್ನು ಪ್ರವೇಶಿಸಿದೆ. ಆದರೆ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಹಾಗಿದ್ದರೂ ಹೊಸತಾದ ಎರಡೆರಡು ಬಣ್ಣಗಳ ಆಯ್ಕೆಯು ಹೆಚ್ಚು ಮೆಚ್ಚುಗೆಗೆ ಪಾತ್ರವಾಗಲಿದೆ.

ಬಣ್ಣಗಳು

ಬಣ್ಣಗಳು

ಸಫೈರ್ ಬ್ಲೂ

ಪೀಯರ್ಲ್ ಮೆಟ್ಯಾಲಿಕ್ ವೈಟ್

ಕಾಕ್ಟೈಲ್ ವೈನ್ ರೆಡ್

ಸಫೈರ್ ಬ್ಲೂ

ಸಫೈರ್ ಬ್ಲೂ

ಪಲ್ಸರ್ 220ಎಫ್ ತಾಂತ್ರಿಕತೆಯಲ್ಲೂ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 220 ಸಿಸಿ, ಸಿಂಗಲ್ ಸಿಲಿಂಡರ್, ಡಿಟಿಎಸ್-ಐ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಪಿಯರ್ಲ್ ಮೆಟ್ಯಾಲಿಕ್ ವೈಟ್

ಪಿಯರ್ಲ್ ಮೆಟ್ಯಾಲಿಕ್ ವೈಟ್

ಇದರ 220 ಸಿಸಿ ಎಂಜಿನ್ 21.05 ಪಿಎಸ್ ಪವರ್ (19.12 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಕಾಕ್ಟೈಲ್ ವೈನ್ ರೆಡ್

ಕಾಕ್ಟೈಲ್ ವೈನ್ ರೆಡ್

ಹಾಗಿದ್ದರೂ ಪಲ್ಸರ್ 220ಎಫ್ ಭವಿಷ್ಯ ಇನ್ನು ಅತಂತ್ರವಾಗಿದೆ. ಯಾಕೆಂದರೆ 200 ಎನ್‌ಎಸ್ ಫೇರ್ಡ್ ವರ್ಷನ್ ಹಾಗೂ ಹೆಚ್ಚು ಶಕ್ತಿಶಾಲಿಯ ಪಲ್ಸರ್ 180 ಆವೃತ್ತಿಗಳು 220ಎಫ್ ಆವೃತ್ತಿಯು ಇದನ್ನು ಹಿಂಬಡ್ತಿಗೆ ತಳ್ಳಲಿದೆ.

ಡ್ಯುಯಲ್ ಟೋನ್ ವರ್ಣಗಳಲ್ಲಿ ನಿಮ್ಮ ನೆಚ್ಚಿನ ಪಲ್ಸರ್

ಇದೀಗ ಹೊಸ ಬಣ್ಣಗಳಲ್ಲಿ ಆಗಮನವಾಗಿರುವ ಪಲ್ಸರ್ 220ಎಫ್ ನಿಮಗೆ ಇಷ್ಟವಾಯಿತೇ? ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜೊತೊ ಹಂಚಿಕೊಳ್ಳಿರಿ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

Most Read Articles

Kannada
English summary
The latest model to receive new dual tone skins is the Pulsar 220F. The engine develops 21.05 PS power at 8500 rpm and 19.12 Nm torque at 7000 rpm.
Story first published: Wednesday, April 9, 2014, 16:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X