ದೇಶದ ಟಾಪ್ 10 ಜನಪ್ರಿಯ ಸ್ಕೂಟರ್ ಬೈಕ್‌ಗಳು

By Nagaraja

ನೀವೀಗಲೇ 2013-14ನೇ ಸಾಲಿನ ದೇಶದ ಟಾಪ್ 10 ಪ್ರಯಾಣಿಕ ಕಾರು, ಟಾಪ್ 5 ಎಸ್‌ಯುವಿ/ಎಂಪಿವಿ ಕಾರುಗಳ ಬಗ್ಗೆ ಮಾಹಿತಿ ಪಡೆದುಕೊಂಡಿರುವೀರಾ. ಮುಂದಕ್ಕೆ ಏನು? ಹೌದು, ದೇಶದ ವಾಹನ ಪ್ರೇಮಿಗಳು ಅತ್ಯಂತ ಕುತೂಹಲದಿಂದ ಕಾದು ಕುಳಿತಿರುವ ಟಾಪ್ 10 ಸ್ಕೂಟರ್ ಹಾಗೂ ಬೈಕ್‌ಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ.

ಇವನ್ನೂ ಓದಿ: ದೇಶದ ಟಾಪ್ 10 ಪ್ರಯಾಣಿಕ ಕಾರುಗಳು
ದೇಶದ ಜನಪ್ರಿಯ ಟಾಪ್ 5 ಎಸ್‌ಯುವಿ/ಎಂಪಿವಿ ಕಾರುಗಳು

ನಿಮಗೆ ತಿಳಿದಿರುವಂತೆಯೇ ದೇಶದ ಅಗ್ರ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶ ಕಂಡಿದೆ. ವಾಹನೋದ್ಯಮ ಹಿನ್ನಡೆಯಲ್ಲಿರುವಂತೆಯೇ ದ್ವಿಚಕ್ರ ವಿಭಾಗವು ಉತ್ತಮ ಮಾರಾಟ ಕಾಯ್ದುಕೊಂಡಿದೆ. ಅಷ್ಟಕ್ಕೂ ಸ್ಪ್ಲೆಂಡರ್ ಹಾಗೂ ಆಕ್ಟಿವಾ ಪೈಕಿ ನಂ.1 ಯಾವುದು? ಉತ್ತರಕ್ಕಾಗಿ ಸ್ಲೈಡರ್‌ನತ್ತಮ ಮುಂದುವರಿಯಿರಿ...

10. ಬಜಾಜ್ ಪ್ಲಾಟಿನಾ

10. ಬಜಾಜ್ ಪ್ಲಾಟಿನಾ

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 4,59,785 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 4,84,738 ಯುನಿಟ್

9. ಹೋಂಡಾ ಡ್ರೀಮ್ ಸಿರೀಸ್

9. ಹೋಂಡಾ ಡ್ರೀಮ್ ಸಿರೀಸ್

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 5,65,149 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 2,61,506 ಯುನಿಟ್

8. ಬಜಾಜ್ ಪಲ್ಸರ್

8. ಬಜಾಜ್ ಪಲ್ಸರ್

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 6,00,689 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 6,27,383 ಯುನಿಟ್

7. ಟಿವಿಎಸ್ ಎಕ್ಸ್‌ಎಲ್ ಎಚ್‌ಡಿ ಮೊಪೆಡ್

7. ಟಿವಿಎಸ್ ಎಕ್ಸ್‌ಎಲ್ ಎಚ್‌ಡಿ ಮೊಪೆಡ್

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 7,22,920 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 7,88,761 ಯುನಿಟ್

6. ಹೋಂಡಾ ಸಿಬಿ ಶೈನ್

6. ಹೋಂಡಾ ಸಿಬಿ ಶೈನ್

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 7,28,766 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 6,06,164 ಯುನಿಟ್

5. ಬಜಾಜ್ ಡಿಸ್ಕವರ್

5. ಬಜಾಜ್ ಡಿಸ್ಕವರ್

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 9,85,679 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 13,11,557 ಯುನಿಟ್

4. ಹೀರೊ ಮೊಟೊಕಾರ್ಪ್ ಎಚ್‌ಎಫ್ ಡಿಲಕ್ಸ್

4. ಹೀರೊ ಮೊಟೊಕಾರ್ಪ್ ಎಚ್‌ಎಫ್ ಡಿಲಕ್ಸ್

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 10,33,332 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 9,77,069 ಯುನಿಟ್

3. ಹೀರೊ ಮೊಟೊಕಾರ್ಪ್ ಪ್ಯಾಶನ್

3. ಹೀರೊ ಮೊಟೊಕಾರ್ಪ್ ಪ್ಯಾಶನ್

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 14,47,877 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 13,72,778 ಯುನಿಟ್

2. ಹೋಂಡಾ ಆಕ್ಟಿವಾ

2. ಹೋಂಡಾ ಆಕ್ಟಿವಾ

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 16,74,178 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 12,05,506 ಯುನಿಟ್

1. ಹೀರೊ ಮೊಟೊಕಾರ್ಪ್ ಸ್ಪ್ಲೆಂಡರ್

1. ಹೀರೊ ಮೊಟೊಕಾರ್ಪ್ ಸ್ಪ್ಲೆಂಡರ್

2014ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 19,67,006 ಯುನಿಟ್

2013ನೇ ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 20,79,349 ಯುನಿಟ್

Most Read Articles

Kannada
English summary
Following are the top 10 best selling two wheelers in India during financial year 2014.
Story first published: Thursday, April 24, 2014, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X