bredcrumb Auto Expo 2018

2018 ದೆಹಲಿ ಆಟೋ ಎಕ್ಸ್ ಪೋ ಸುದ್ದಿ ಸಮಾಚಾರ

ಪ್ರತಿ ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಪ್ರತಿಷ್ಠಿತ ದೆಹಲಿ ಆಟೋ ಎಕ್ಸ್ ಪೋ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಫೆಬ್ರುವರಿ 7ರಿಂದ ಗ್ರೇಟರ್ ನೊಯಿಡಾದಲ್ಲಿ ನಡೆಯಲಿರುವ 2018 ದೆಹಲಿ ಆಟೋ ಎಕ್ಸ್ ಪೋ ಈಗಾಗಲೇ ಜಾಗತಿಕ ಆಕರ್ಷಣೆ ಪಡೆದುಕೊಂಡಿದೆ. ಈ ವೇಳೆ 37 ಆಟೋ ಉತ್ಪಾದಕರು ತಮ್ಮ ವಿವಿಧ ಹೊಸ ಕಾರು ನಮೂನೆಗಳು, ಬೈಕ್ ಮಾದರಿಗಳು, ವಾಣಿಜ್ಯ ವಾಹನಗಳನ್ನು ಮತ್ತು ಎಲೆಕ್ಟ್ರಿಕ್ ಕಾರುಗಳು ಪ್ರದರ್ಶನಗೊಳಿಸಲಿದ್ದು, ಫೆಬ್ರುವರಿ 14ರ ತನಕ ಆಟೋ ಎಕ್ಸ್ ಪೋ ವಿಕ್ಷಣೆ ಮಾಡಬಹುದಾಗಿದೆ.

SHOW FULL CONTENT

Latest Auto Expo Images