ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಟಿವಿ‍ಎಸ್ ಅಪಾಚೆ ಆರ್‍‍‍‍‍‍ಟಿಆರ್ 160 ಬೈಕ್ ಭಾರತದಲ್ಲಿ ಎಂಟ್ರಿ ಲೆವೆಲ್ ಕಾರ್ಯಕ್ಷಮತೆಯ ಬೈಕ್‍‍ಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಅಪಾಚೆ 150ಗೆ ಬದಲಾಗಿ ಈ ಬೈಕ್ ಅನ್ನು 20008ರಲ್ಲಿ ಮೊದಲ ಬಾರಿಗೆ ಟಿವಿಎಸ್ ಕಂಪನಿಯು ಬಿಡುಗಡೆಗೊಳಿಸಿತ್ತು.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಅಪಾಚೆ ಆರ್‍‍ಟಿಆರ್ 160 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಬೈಕ್ ಖರೀದಿದರರ ಗಮನಸೆಳೆಯುವಲ್ಲಿ ಯಶ್ವಸಿಯಾಗಿದೆ. ಮತ್ತು ಈ ಬೈಕ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿತ್ತು. ಎರಡು ಮಾದರಿಗಳು ಹಲವಾರು ನವೀಕರಣಗಳ ನಂತರ 2018ರಲ್ಲಿ ಟಿ‍‍ವಿಎಸ್ 160 4ವಿ ಬೈಕ್ ಬಿಡುಗಡೆಯಾಗಿತ್ತು. ಈ ಬೈಕ್ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಅಪಾಚೆ 200 4ವಿ ಬೈಕ್ ನವೀಕರಿಸಿದ ಸ್ಟೈಲಿಂಗ್ ಮತ್ತು ಹೊಸ ವಿನ್ಯಾಸದ ಅಂಶಗಳನ್ನು ಹೊಂದಿದೆ. ಹೆಚ್ಚಿನ ಕಾರ್ಯಕ್ಷಮತೆಯನ್ನು ಬಯಸುವ ಯುವಜನತೆಗೆ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯ ಬೈಕ್ ಆಗಿದೆ. ಈಗ ಟಿವಿಎಸ್ ಅಪಾಚೆ 160 4ವಿ ಬೈಕ್ ಬಿಎಸ್-6 ರೂಪಾಂತರದಲ್ಲಿ ಬಿಡುಗಡೆ ಮಾಡಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಈ ಬೈಕ್ ಮಾಲಿನ್ಯವನ್ನು ಉಂಡುಮಾಡುವುದಿಲ್ಲವೇ? ಈ ಬೈಕ್ ಉತ್ತಮ ಫರ್ಫಾಮೆನ್ಸ್ ನೀಡುತ್ತದೆಯೇ? ಈ ಬೈಕ ಎಷ್ಟು ಪವರ್ ಹೊಂದಿದೆ? ಈ ಬೈಕಿನಲ್ಲಿ ಯಾವ ಬದಲಾವಣೆಗಳನ್ನು ಮಾಡಲಾಗಿದೆ? ಎಂಬ ಪ್ರಶ್ನೆಗನ್ನು ಗಮನದಲ್ಲಿಟ್ಟುಕೊಂಡು ನಾವು ಹೊಸ ಬೈಕ್ ಅನ್ನು ಹೊಸೂರು ಘಟಕದಲ್ಲಿರುವ ಟಿ‍ವಿಎಸ್ ಮೋಟಾರ್ ಕಂಪನಿಯ ಟೆಸ್ಟ್ ಟ್ರ್ಯಾಕ್‍‍ನಲ್ಲಿ ಓಡಿಸಿದ್ದೇವೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ವಿನ್ಯಾಸ ಮತ್ತು ಸ್ಟೈಲಿಂಗ್

ಒಟ್ಟಾರೆ ಬೈಕಿನ ಲುಕ್ ಸಂಬಂಧಿಸಿದಂತೆ ಬಿಎಸ್-4 ಅಪಾಚೆ, ಬಿಎಸ್-4 ಅಪಾಚೆಗೆ ಹೋಲುತ್ತದೆ. ಬೈಕಿನ ಕಣ್ಣುಗಳು ಎಂದು ಕರೆಯಲ್ಪಡುವ ಹೊಸ ಎಲ್‍ಇ‍ಡಿ ಹೆಡ್‍‍ಲ್ಯಾಂಪ್ ಅನ್ನು ಅಳವಡಿಸಲಾಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಟಿ‍‍ವಿಎಸ್ ಹೊಸ ಅಪಾಚೆ ಆರ್‍‍‍ಟಿಆರ್ 160 ಬಿಎಸ್-6 ಬೈಕ್ ಹೊಸ ಎಲ್‍ಇಡಿ ಹೆಡ್‍‍ಲಾಂಪ್ ಮತ್ತು ಎಲ್‍ಇಡಿ ಡಿ‍ಆರ್‍ಎಲ್‍ಗಳನ್ನು ಹೊಂದಿದೆ. ಬೂಮರಾಂಗ್ ಆಕಾರದ ಎಲ್‍ಇಡಿ ಸ್ಥಾನದ ಲೈಟ್‍‍ಗಳು ಮತ್ತು ಹೆಡ್‍‍ಲ್ಯಾಂಪ್ ಆಕರ್ಷಕವಾಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಹೆಚ್ಚಿನ ಬೆಳಕು ಇದ್ದಾಗ ಹೆಡ್‍‍ಲ್ಯಾಂಪ್‍‍ನ ಕೆಳಗಿನ ಮತ್ತು ಮೇಲಿನ ಎರಡು ಬಾಗಗಳು ಸಿಂಕ್‍‍ನಲ್ಲಿ ಕಾರ್ಯನಿರ್ವಹಿಸುತ್ತದೆ. ಹೆಡ್‍‍ಲ್ಯಾಂಪ್‍‍ನ ಮೇಲೆಯೇ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಅಳವಡಿಸಲಾಗಿದೆ. ಸೈಡ್ ಪ್ರೊಫೈಲ್‍‍ನಿಂದ ನೋಡಿದಾಗ ಟಿವಿಎಸ್ ಅಪಾಚೆ ಆ‍ರ್‍‍ಟಿಆರ್ 160 4ವಿ ಬಿಎಸ್-6 ಉತ್ತಮ ಲುಕ್ ಅನ್ನು ಹೊಂದಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಈ ಬೈಕ್ 6 ಸ್ಪೋಕ್ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ. ಈ ಬೈಕ್ ಡಿಸ್ಕ್ ಬ್ರೇಕ್‍‍ಗಳೊಂದಿಗೆ ಸೇರಿ ಬೈಕಿನ ಲುಕ್ ಅನ್ನು ಹೆಚ್ಚಿಸಿದೆ. ಬೈಕ್ ಉತ್ತಮವಾಗಿ ಕಾಣುವಂತೆ ಮಾಡುವ ಮತ್ತೊಂದು ಅಂಶವೆಂದರೆ ಡಬಲ್ ಬ್ಯಾರೆಲ್ ಎಕ್ಸಾಸ್ಟ್ ಸಿಸ್ಟಂ ಆಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಹಿಂಭಾಗದಲ್ಲಿ ಅದೇ ಎಲ್‍ಇಡಿ ಟೇಲ್‍‍ಲ್ಯಾಂಪ್ ಮತ್ತು ಬಲ್ಪ ಲಿಟ್ ಇಂಡಿಕೇಟರ್ ಅನ್ನು ಹೊಂದಿಸಲಾಗಿದೆ, ಇದು ಬಿಎಸ್-4 ಬೈಕ್‍‍ಗಳಲ್ಲಿ ಕಂಡುಬಂದಿದೆ. ಬಿಎಸ್-6 ಅಪಾಚೆ ಸ್ಪೋರ್ಟಿ ಆಗಿ ಕಾಣುವಂತೆ ಮಾಡುವ ಮತ್ತೊಂದು ಅಂಶವೆಂದರೆ ಬಣ್ಣದ ಯೋಜನೆ ಮತ್ತು ಪ್ರಾಸ್ತಾಪದಲ್ಲಿರುವ ಗ್ರಾಫಿಕ್ಸ್ .

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಈ ಬೈಕ್ ರೇಸಿಂಗ್ ರೆಡ್ ಮೆಟಾಲಿಕ್ ಬ್ಲೂ ಮತ್ತು ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ನಾವು ರೇಸಿಂಗ್ ಕೆಂಪು ಬಣ್ಣವನ್ನು ರೈಡ್ ಮಾಡಿದ್ದೇವೆ, ಇದು ಮೂರು ಬಣ್ಣದ ಆಯ್ಕೆಯಲ್ಲಿ ಹೆಚ್ಚು ಮಾರಾಟವಾಗಿರುವುದರಲ್ಲಿ ಒಂದಾಗಿದೆ. ಇದು ಫ್ಯೂಲ್ ಟ್ಯಾಂಕ್‍‍ನ ಬದಿಗಳಲ್ಲಿ ರೇಸಿಂಗ್ ಫ್ಲ್ಯಾಗ್ ಗ್ರಾಫಿಕ್ಸ್ ಮತ್ತು ಟ್ಯಾಂಕ್‍ನ ಮೇಲ್ಬಾಗದಲ್ಲಿ ರೇಸಿಂಗ್ ಸ್ಟ್ರೈಪ್‍ ಅನ್ನು ಹೊಂದಿದೆ. ಆಫ್ ಸೆಟ್ ಫ್ಯೂಯಲ್ ಫಿಲ್ಲರ್ ಕ್ಯಾಪ್ ಕೂಡ ಸ್ಟೈಲ್ ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ಇದು ಉತ್ತಮವಾಗಿ ಕಾಣುವ ಬೈಕ್ ಆಗಿದೆ. ಆಕರ್ಷಕ ಬಣ್ಣದೊಂದಿಗೆ ಸ್ಟೈಲಿಷ್ ಲುಕ್ ಅನ್ನು ಹೊಂದಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಎಂಜಿನ್ ಮತ್ತು ಫರ್ಫಾಮೆನ್ಸ್

ಬಿಎಸ್-6 ಅಪಾಚೆ ಆರ್‍‍ಟಿಆರ್ 160 4ವಿ ಬೈಕಿನಲ್ಲಿ ಕೆಲವು ದೊಡ್ಡ ಬದಲಾವಣೆಗಳನ್ನು ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೈಕ್ 159.7 ಸಿಸಿ ಏರ್ ಮತ್ತು ಆಯಿಲ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಆದರೆ ಈಗ ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಲಾಗಿದೆ. ಅದು ಹೊಸ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಮೊದಲನೆಯದಾಗಿ ಹೊಸ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ, ಟಿವಿಎಸ್ ಇದನ್ನು ಆರ್‍‍ಟಿಎಫ್ಐ(ರೇಸ್ ಟ್ಯೂನ್ ಫ್ಯೂಲ್ ಇಂಜೆಕ್ಷನ್) ಎಂದು ಕರೆಯುತ್ತದೆ. ಇದು ಇಂಜೆಕ್ಷನ್ ಸಿಸ್ಟಂ ಆಗಿದ್ದು, ಟಿವಿಎಸ್ ರೇಸಿಂಗ್ ವೃತ್ತಿಪರ ರೈಡರ್ ಸಹಾಯದಿಂದ ರೇಸ್ ಟ್ರ್ಯಾಕ್‍‍ನಲ್ಲಿ ಉತ್ತಮವಾಗಿ ಟ್ಯೂನ್ ಮಾಡಲಾಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಹೊಸ ಬೈಕಿನಲ್ಲಿ ನಿಎಸ್-6 ಎಂಜಿನ್ ಅನ್ನು ಹೊಂದಿರುವುದರಿಂದ ಹೆಚ್ಚಿನ ಮಾಲಿನ್ಯವನ್ನು ಉಂಟು ಮಾಡುವುದಿಲ್ಲ. ನ್ಯಾನು ಫ್ರಿಕ್ಸ್ ಪಿಸ್ಟನ್ ಮತ್ತು ಕ್ಲೀನರ್ ಕಾಂಬೊಸಿಷನ್‍‍ನ ಸಿಲಿಂಡರ್ ಅನ್ನು ಹೊಂದಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಟಿವಿಎಸ್‍ನ ಎಂಜಿನಿಯರ್‍‍ಗಳು ಕಟಲ್ಯಾಟಿಕ್ ಕರ್ನವಾಟರ್ ಎಕ್ಸಾಟ್ ಸಿಸ್ಟಂ ಅನ್ನು ಹೊಂದಿದೆ. ಇದು ಈಗ ಡೌನ್‍‍ಪೈಪ್ ಹೆಡ್‍‍ರ್‍‍‍ನಲ್ಲಿದೆ, ಬಿಎಸ್-6 ಅನುಸಾರದ ಸಹಾಯದಿಂದ ಎಕ್ಸಾಸ್ಟ್ ಸಿಸ್ಟಂ ಹತ್ತಿರದಲ್ಲಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಈ ಎಂಜಿನ್ 8,250 ಆರ್‍‍ಪಿ‍ಎಂನಲ್ಲಿ 15.7 ಬಿ‍ಹೆಚ್‍‍ಪಿ ಪವರ್ ಮತ್ತು 7,250 ಆ‍‍ರ್‍‍ಪಿಎಂನಲ್ಲಿ 14.2 ಎನ್‍ಎಂ ಟಾರ್ಕ್ ಅನ್ನು ತ್ಪಾದಿಸುತ್ತದೆ. ಮಾರಾಟವಾಗುತ್ತಿರುವ ಮಾದರಿಗೆ ಹೋಲಿಸಿದರೆ 0.77 ಬಿ‍‍ಹೆಚ್‍‍ಪಿ ಪವರ್ ಮತ್ತು 0.68 ಎನ್ಎಂ ಕಡಿಮೆಯಾಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಟಿ‍ವಿಎಸ್ ಅಪಾಚೆ ಆರ್‍‍ಟಿಆರ್ 160 4ವಿ ವಾಸ್ತವವಾಗಿ ಮಾರಾಟವಾಗುತ್ತಿರುವ ಮಾದರಿಗಿಂತ ಉತ್ತಮವಾಗಿದೆ. ಹೊಸ ಆರ್‍‍ಟಿಎಫ್ಐ ಸಿಸ್ಟಂ ಒದಗಿಸಿರುವುದರಿಂದ ಕ್ರಿಸ್ಪ್ ಥ್ರೋಟಲ್ ಪ್ರತಿಕ್ರಿಯೆಯನ್ನು ಹೊಂದಿದೆ. ಟಿವಿಎಸ್ 114 ಕಿ.ಮೀ ವೇಗವನ್ನು ಹೊಂದಿದೆ ಎಂದು ಹೇಳಿದರು ಆದರೆ ನಾವು ಬೈಕ್‍‍ನಲ್ಲಿ ಗಂಟೆಗೆ 118 ಕಿ.ಮೀ ವೇಗವನ್ನು ಸೂಚಿಸಿದೆ. ಪ್ರತಿ ಗಂಟೆಗೆ 100 ಕಿ.ಮೀ ಕೇವಲ 8,000 ಆರ್‍‍ಪಿಎಂಗಿಂತ ಮೇಲಿರುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಬಿಎಸ್-6 ಅಪಾಚೆ 160 4ವಿ ಬೈಕಿನಲ್ಲಿ ಟಿವಿಎಸ್ ಜಿ‍‍ಟಿ‍‍ಟಿ(ಗ್ಲೈಡ್ ಥ್ರೂ ಟೆಕ್ನಾಲಜಿ )ಯನ್ನು ಹೊಂದಿದೆ. ಇದು ಹೊಸ ಎಫ್ಐ ಸಿಸ್ಟಂನಲ್ಲಿ ಒಂದು ಟ್ರಿಕ್ ಆಗಿದ್ದು ಅದು ಕ್ಲಚ್ ಬಿಡುಗಡೆಯನ್ನು ಪತ್ತೆ ಮಾಡುತ್ತದೆ ಮತ್ತು ಎಂಜಿನ್ ಐಡಲ್ ವೇಗವನ್ನು ಆಟೋಮ್ಯಾಟಿಕ್ ಆಗಿ ಹೆಚ್ಚಿಸುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಇದು ತಮ್ಮ ದೈನಂದಿನ ಪ್ರಯಾಣದಲ್ಲಿ ಕಠಿಣವಾದ ರಸ್ತೆಗಳಲ್ಲಿ ತೆರಳುವಾಗ ಈ ಸಿಸ್ಟಂ ಹೆಚ್ಚು ಸಹಕರಿಯಾಗಲಿದೆ. ಇದು ಥ್ರೊಟಲ್ನಲ್ಲಿ ಯಾವುದೇ ಇನ್ಪುಟ್ ಇಲ್ಲದೆ ಬೈಕ್‍ ಅನ್ನು ಸ್ಥಿರ ವೇಗದಲ್ಲಿ ಸಾಗಲು ನೆರವಾಗುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಸಿಸ್ಟಂ ಅನ್ನು ಟೆಸ್ಟ್ ಮಾಡಲು ನಾನು ಎರಡನೇ ಗೇರ್‍ ಅನ್ನು ಹಾಕಿದ್ದೆ. ಬಿಎಸ್-6 ಅಪಾಚೆ 160 4ವಿ 2,000 ಆರ್‍‍‍ಪಿಎಂನ ಐಡಲ್ ವೇಗ್‍ದಲ್ಲಿ 10 ಕಿ.ಮೀ ವೇಗದಲ್ಲಿ ನಿಧನವಾಗಿ ಸಾಗುತ್ತಲೇ ಇತ್ತು. ನಾನು ನಂತರ ಮೂರನೆಯದಕ್ಕೇ ಗೇರ್ ಬದಲಾಯಿಸಿದೆ ಮತ್ತು ಥ್ರೊಟಲ್‍‍ನಲ್ಲಿ ಯಾವುದೇ ಇನ್ಪುಟ್ ಇಲ್ಲದೆ ಕ್ಲಚ್ ಲಿವರ್ ಅನ್ನು ಬಿಡುತ್ತೇನೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಒಂದೆರಡೂ ಸಣ್ಣ ಜರ್ಕ್‍‍ಗಳ ನಂತರ ವೇಗವು 16 ಕಿ.ಮೀ ಗೆ ಏರಿತು ಮತ್ತು 2,000 ಆರ್‍‍ಪಿಎಂಗೆ ಏರಿತು. ನಂತರ ನಾಲ್ಕನೇ ಗೇರ್‍‍‍ಗೆ ಬದಲಾಯಿಸಿದಾಗ ಅದೇ ಪ್ರಕ್ರಿಯೆ ಪುನರಾವರ್ತಿಸಿದೆ. ಥೋಟ್ರಲ್ ಸಿಸ್ಟಂ ಉತ್ತಮವಾಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ರೈಡ್ ಮತ್ತು ಹ್ಯಾಂಡಲಿಂಗ್

ರೈಡಿಂಗ್‍ಗೆ ಮತ್ತು ಹ್ಯಾಂಡಲಿಂಗ್‍ ವಿಭಾಗವು ಅಪಾಚೆ ಸರಣಿಯು ಯಾವಗಲೂ ಉತ್ತಮವಾಗಿದೆ. 7 ಭಾರತೀಯ ಬೈಕ್ ಚಾಂಪಿ‍‍ಯನ್‍‍ಶಿಪ್‍ಗಳನ್ನು ಗೆದ್ದಿರುವ ಆರ್‍‍ಟಿಆರ್ 165 ಜಿಪಿ ರೇಸ್ ಬೈಕ್ ನಿಂದ ಪ್ರೇರತವಾಗಿದೆ ಎಂದು ಟಿ‍ವಿಎಸ್ ಹೇಳಿಕೊಂಡಿದೆ ಮತ್ತು ಇದು ನಿಜನೂ ಹೌದು.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಅಪಾಚೆ ಆರ್‍‍ಟಿಆರ್ 160 ವಿ4 ಬಿಎಸ್-6 ಒಂದು ಹಳ್ಳಿ ಕಡೆಯ ಬೈಕ್ ಅಲ್ಲ. ಇದು ಸರಾಸರಿ ಕಾಲೇಜಿಗೆ ಹೋಗುವ ಯುವಕರಿಗೆ ಅಥವಾ ಸರಾಸರಿ ಯುವ ಖರೀದಿದಾರರಿಗೆ ಸುರಕ್ಷಿತ ಮತ್ತು ರೋಮಾಂಚಕ ರೈಡ್ ಅನುಭವವನ್ನು ಈ ಬೈಕ್ ನೀಡುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಮುಂಭಾಗದಲ್ಲಿ ರೇಸ್‍‍ಟ್ರ್ಯಾಕ್‍‍ನಲ್ಲಿ ತುಂಬಾ ಹಗುರವಾಗಿತ್ತು, ಇದು ಸಂಚಾರ ಮತ್ತು ಕಿಕ್ಕಿರಿದ ರಸ್ತೆಗಳಲ್ಲಿ ಸಂಚರಿಸಲು ಇದು ಹೆಚ್ಚು ಸಹಕಾರಿಯಾಗಲಿದೆ. ನಾವು ಈ ಬೈಕ್ ಅನ್ನು ಸರ್ವಾಜನಿಕ ರಸ್ತೆಗಳಲ್ಲಿ ಓಡಿಸಿಲ್ಲ, ಆದರೆ ಅದು ಟ್ಯ್ರಾಕ್‍‍ನಲ್ಲಿ ರೈಡ್ ಮಾಡಲು ಉತ್ತಮವಾಗಿದೆ. ಗುಂಡಿಗಳಿಂದ ಕೂಡಿದ ಕೆಟ್ಟ ರಸ್ತೆಗಳಲ್ಲಿಯು ಇದು ಸಲೀಸಾಗಿ ಚಲಿಸುತ್ತದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಈ ಬೈಕ್ ಟಿಲಿಸ್ಕೋಪಿಕ್ ಸಸ್ಪೆಂಕ್ಷನ್ ಮತ್ತು ಶೋವಾದ ಹಿಂಭಾಗದಲ್ಲಿ ರೇಸ್ ಟ್ಯೂನ್ ಮೊನೊಶಾಕ್‍‍ನಲ್ಲಿ ಸವಾರಿ ಮಾಡುತ್ತದೆ. 270ಎಂಎಂ ಪೆಟಲ್ ಡಿಸ್ಕ್ ಅಫ್ ಫ್ರಂಟ್ ಮತ್ತು ಹಿಂಭಾಗದಲ್ಲಿ 130 ಎಂಎಂ ಪೆಟಲ್ ಡಿಸ್ಕ್ ಹೊಂದಿದೆ. ಬ್ರೇಕ್‍ ಸಿಸ್ಟಂ ಉತ್ತಮವಾಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಇದು ಸೂಪರ್‍‍ಮೊಟೊ ಎಬಿಎಸ್‍‍ನೊಂದಿಗೆ ಹೊಂದಿದೆ. ಈ ಬೈಕ್ ಸಿಂಗಲ್ ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಹೊಂದಿದೆ. ಬಿಎಸ್-6 ಅಪಾಚೆ 160 4ವಿ ಬೈಕಿನಲ್ಲಿ ಟಿವಿಎಸ್ ರೆಮೋರಾ ಟಯರ್‍‍ಗಳನ್ನು ಹೊಂದಿದೆ. ಟಯರ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಟಿ‍ವಿಎಸ್ ಡ್ರಮ್ ಬ್ರೇಕ್ ರೂಪಾಂತರವು ಲಭ್ಯವಿದೆ. ಈ ಬೈಕಿನಲ್ಲಿ ಸ್ಲಿಮ್ಮರ್ ಟಯರ್ ಮತ್ತು ಹಿಂಭಾಗದಲ್ಲಿ ಡ್ರಮ್ ಬೈಕ್ ಅನ್ನು ಅಳವಡಿಸಲಾಗಿದೆ. ಇದ್ದರಿಂದ ಬ್ರೇಕ್ ಬಗ್ಗೆ ಯಾವುದೇ ಕಾಮೆಂಟ್ ಮಾಡಲು ಸಾಧ್ಯವಿಲ್ಲ. ಇದು ಖಂಡಿತವಾಗಿಯೂ ಉತ್ತಮ ಬ್ರೇಕಿಂಗ್ ಸಿಸ್ಟಂ ಆಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಫೀಚರ್ಸ್‍‍ಗಳು

ಟಿ‍ವಿಎಸ್ ಅಪಾಚೆ ಆರ್‍‍ಟಿಆರ್‍‍‍ನಲ್ಲಿ ಹಲವಾರು ಫೀಚರ್ಸ್‍‍ಗಳನ್ನು ಹೊಂದಿದೆ. ಇದರಲ್ಲಿ ಪ್ರಮುಖವಾಗಿ ಎಲ್‍ಇಡಿ ಡಿಆರ್‍ಎಲ್‍ಗಳೊಂದಿಗೆ ಎಲ್‍ಇಡಿ ಹೆದ್‍‍ಲ್ಯಾಂಪ್ ಅನ್ನು ಹೊಂದಿದೆ. ಇದು ಹೊಸ ರೇಸ್ ಟ್ಯೂನ್ ಫ್ಯೂಲ್ ಇಂಜೆಕ್ಷನ್ ಸಿಸ್ಟಂ, ಗ್ಲೈಡ್ ಥ್ರೂ ಟೆಕ್ನಾಲಜಿ, ಸೂಪರ್‍‍‍ಮೊಟೊ ಎಬಿಎಸ್‍, ಎಲ್‍‍ಸಿಡಿ ಇನ್ಸ್ ಟ್ರೂಮೆಂಟ್ ಮುಂತಾದ ಫೀಚರ್ಸ್‍‍ಗಳನ್ನು ಹೊಂದಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಎಲ್‍‍ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಪ್ರತಿ ಗಂಟೆಗೆ 0-60 ಕಿ.ಮೀ ವೇಗವನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಬೈಕ್ ಅತ್ಯುತ್ತಮ ವೇಗವಾಗಿದೆ.

ಬೈಕ್ ವಿಮರ್ಶೆ: ಬಿ‍ಎಸ್ 6 ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಟಿವಿಎಸ್ ಅಪಾಚೆ ಆರ್‍‍ಟಿಆರ್ 160 4ವಿ ಇದು ಹೊಸ ಬೈಕ್ ಆಗಿದೆ. ಇದು ಮುಂಬರುವ ಬಿಎಸ್-6 ನಿಯಮಕ್ಕೆ ಅನುಸಾರವಾಗಿದೆ. ಟಿವಿಎಸ್ ಬಿಎಸ್-6 ನವೀಕರಣಗಳ ಹೊರತಾಗಿಯು ಕಂಪನಿಯು ಉತ್ತಮವಾಗಿ ಅಭಿವೃದ್ದಿಪಡಿಸಲಾಗಿದೆ. ಈ ಬೈಕ್ ಕ್ಲೀನರ್ ಎಂಜಿನ್ ಮಾತ್ರವಲ್ಲ. ಕೆಲವು ಹೊಸ ಫೀಚರ್ಸ್‍‍ಗಳು ಮತ್ತು ಸ್ವಲ್ಪ ಮರುವಿನ್ಯಾಸವನ್ನು ಹೊಂದಿದೆ. ಎಂಜಿನ್ ಉತ್ತಮ ಥ್ರೊಟಲ್ ಪ್ರತಿಕ್ರಿಯೆ ನೀಡುತ್ತಿದೆ. ಈ ಬೈಕ್ ಉತ್ತಮ ಫರ್ಫಾಮೆನ್ಸ್ ಜೊತೆಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.

Most Read Articles

Kannada
English summary
TVS Apache RTR 160 4V BS-VI First Ride Review: The Fun Little Street Bike Goes Green - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X