ಫೋರ್ಸ್ ಮೋಟರ್ಸ್ ಟ್ರಾಕ್ಸ್ ಪರಿಷ್ಕೃತ ಆವೃತ್ತಿ

Force Motors Trax
ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಿಕಾ ಕಂಪನಿ ಫೋರ್ಸ್ ಮೋಟರ್ಸ್ ತನ್ನ ಅತ್ಯಧಿಕ ಮಾರಾಟದ ಮಾಡೆಲ್ ಟ್ರಾಕ್ಸ್ ಯುಟಿಲಿಟಿ ವೆಹಿಕಲಿನ ಪರಿಷ್ಕೃತ ಆವೃತ್ತಿ ಹೊರತರಲು ನಿರ್ಧರಿಸಿದೆ. ಹೊಸದಾಗಿ ಪ್ರಯಾಣಿಕ ಸ್ನೇಹಿ ಫೀಚರುಗಳನ್ನು ಹಳೆ ಕಾರಿಗೆ ಜೋಡಿಸಲು ಕಂಪನಿ ನಿರ್ಧರಿಸಿದೆಯಂತೆ!

ಫೋರ್ಸ್ ಟ್ರಾಕ್ಸ್ ವಾಹನವನ್ನು ಪ್ರಮುಖವಾಗಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಆದರೆ ಕಂಪನಿಯು ಇದೀಗ ನೂತನ ಟ್ರಾಕ್ಸ್ ನ್ನು ಅತ್ಯುತ್ತಮ ವಿನ್ಯಾಸ ಮತ್ತು ಆರಾಮದಾಯಕತೆಯ ಫೀಚರುಗಳಿಂದ ಸಿಂಗರಿಸಲು ನಿರ್ಧರಿಸಿದೆ.

ಫೋರ್ಸ್ ಮೋಟರ್ಸ್ ಇತ್ತೀಚೆಗೆ ಫೋರ್ಸ್ ಒನ್ ಎಂಬ ಪ್ರೀಮಿಯಂ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಪರಿಚಯಿಸಿತ್ತು. ಇದು ಮರ್ಸಿಡಿಸ್ ಬೆಂಝ್ ಕಂಪನಿಯ 2.2 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ.

ಫೋರ್ಸ್ ಒನ್ ಬೆನ್ನ ಹಿಂದೆ ಕಂಪನಿಯು ಮತ್ತೊಂದು ಪ್ರಯಾಣಿಕಾ ವಾಹನ ಹೊರತರಲು ನಿರ್ಧರಿಸಿದೆ. ಇದಕ್ಕೆ ನ್ಯೂ ಟ್ರಾಕ್ಸ್ ಎಂದು ಹೆಸರಿಡಲಿದೆ. ಟ್ರಾಕ್ಸ್ ಅಂದ್ರೆ ನಿಜಾರ್ಥದಲ್ಲಿ ಭಾರತೀಯರ ವಾಹನ. ಇದರಲ್ಲಿ ಹನ್ನೆರಡು ಜನರು ಆರಾಮವಾಗಿ ಕುಳಿತುಕೊಳ್ಳಬಹುದಾಗಿದೆ.

Most Read Articles

Kannada
English summary
Force Motors, the leading Indian commercial vehicle manufacturer is planning to update its best selling model, the Trax utility vehicle and add several passenger friendly features. The Force Trax has been used primarily for commercial purposes. But Force motors is now considering to design a new Trax that will offer a better design and comfort.
Story first published: Tuesday, September 13, 2011, 11:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X