ಕೊಯಂಬತ್ತೂರಿನಲ್ಲಿ ಜೀನ್ಸ್ ತೊಡುವುದಕ್ಕೆ ನಿಷೇಧ

ಕೊಯಂಬತ್ತೂರಿನ ಪ್ರಾದೇಶಿಕ ಸಾರಿಗೆ ಕಚೇರಿಯು (ಆರ್‌ಟಿಒ) ವಿಶೇಷ ನಿಯಮವೊಂದನ್ನು ಜಾರಿಗೊಳಿಸಿದ್ದು, ಇದರಂತೆ ಚಾಲನಾ ಪರವಾನಗಿ ಗಿಟ್ಟಿಸಿಕೊಳ್ಳಲು ತನ್ನಲ್ಲಿಗೆ ಬರುವ ಎಲ್ಲ ಅರ್ಜಿದಾರರು ಆಧುನಿಕ ಉಡುಪುಗಳನ್ನು ಧರಿಸದಂತೆ ಕಡ್ಡಾಯ ಹೇರಿದೆ.

ವಾಹನೋದ್ಯಮದ ಕ್ಷಣಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ವಿಶೇಷವಾಗಿಯೂ ಜೀನ್ಸ್, ಟಾಪ್ ಇನ್ನಿತರ ಬಟ್ಟೆಗಳನ್ನು ತೊಡುವ ಮಹಿಳೆರಿಯರಿಗೆ ನಿಷೇಧ ಹೇರಿರುವ ಕೊಯಂಬತ್ತೂರು ಆರ್‌ಟಿಒ ಕಚೇರಿಯು ಸೀರೆ, ಚೂಡಿದಾರ್ ಧರಿಸುವಂತೆ ಸಲಹೆ ಮಾಡಿದೆ.

Coimbatore RTO Bans Applicants From Dressing In T-shirts

ಚಾಲನಾ ಪರವಾನಗಿ ಪರೀಕ್ಷೆ ವೇಳೆಯಲ್ಲಿ ಇದನ್ನು ಕಡ್ಡಾಯವಾಗಿ ಅನುಸರಿಸಬೇಕಾಗಿದೆ. ಅದೇ ರೀತಿ ಪುರುಷರು ಸಹ ಔಪಚಾರಿಕ ಬಟ್ಟೆಗಳನ್ನು ತೊಡುವಂತೆಯೂ ತಿಳಿಸಿದೆ.

ಡ್ರೈವಿಂಗ್ ಲೈಸನ್ಸ್ ವೇಳೆ ವೀಡಿಯೋ ಚಿತ್ರಿಕರಣ ನಡೆಯಲಿದ್ದು, ಇದಕ್ಕಾಗಿ ಕಟ್ಟುನಿಟ್ಟಿನ ವಸ್ತ್ರಧಾರಣೆ ನಿಯಮ ವಿಧಿಸಿದೆ. ಆದರೆ ಪ್ರಸ್ತುತ ಕ್ರಮಕ್ಕೆ ಜನ ಸಾಮಾನ್ಯರಿಂದ ವಿಪರೀತ ಟೀಕೆಗಳು ಎದ್ದೇಳುತ್ತಿವೆ. ಅಷ್ಟಕ್ಕೂ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಬಾಕ್ಸ್ ಮೂಲಕ ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
The Coimbatore RTO office has received a lot of flak over its recent announcement of banning license applicants, particularly women, from wearing ‘modern” clothing such as t-shirts and jeans pants. The controversial rule has attracted a lot of criticism from all quarters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X