ಮಹೀಂದ್ರ ಆಫ್ ರೋಡ್ ತರಬೇತಿ ಅಕಾಡೆಮಿ ಆರಂಭ

By Nagaraja

ಆಫ್ ರೋಡ್ ಉತ್ಸಾಹಿ ಅಂತೆಯೇ ಸಾಹಸಿಗಳಿಗೆ ಇನ್ನಷ್ಟು ಸಿಹಿ ಬಿತ್ತರಿಸಿರುವ ಮಹೀಂದ್ರ ನೂತನ ಆಫ್ ರೋಡ್ ಅಕಾಡೆಮಿ ಆರಂಭಿಸಿದೆ. ಈ ಮೂಲಕ ಯುವ ಉತ್ಸಾಹಿಗಳಿಗೆ ಆಫ್ ರೋಡಿಂಗ್ ಅಭ್ಯಾಸಗಳನ್ನು ಹೇಳಿಕೊಡಲಿದೆ.

ಮಹಾರಾಷ್ಟ್ರದಲ್ಲಿ ನೂತನ ಆಫ್ ರೋಡಿಂಗ್ ಟ್ರೈನಿಂಗ್ ಅಕಾಡೆಮಿ ಆರಂಭಿಸಲಾಗಿದೆ. ಇದೇ ಸಂದರ್ಭದಲ್ಲಿ ಮಹೀಂದ್ರ ಅಡ್ವೆಂಚರ್ ಚಾಲೆಂಜ್ ಇಂಟರ್‌ಕಾಂಟಿನೆಂಟಲ್ 2013 ಕೂಡಾ ಆರಂಭಿಸಲಾಗಿದೆ. ಇದರಂತೆ ಜಾಗತಿಕವಾಗಿ ಮುಂಚೂಣಿಯ ಎಂಟು ಆಟೋಮೊಬೈಲ್ ಮ್ಯಾಗಜಿನ್‌ಗಳಿಗೆ ಇಟಲಿ, ಚಿಲಿ, ಆಸ್ಟ್ರೇಲಿಯಾ, ಸ್ಪೇನ್, ಕೀನ್ಯಾ, ಶ್ರೀಲಂಕಾ, ನೇಪಾಳ ಹಾಗೂ ದಕ್ಷಿಣ ಕೊರಿಯಾದಲ್ಲಿ ಆಫ್ ರೋಡಿಂಗ್ ಅನುಭವ ಪಡೆದುಕೊಳ್ಳುವ ಅವಕಾಶ ಸಿಗಲಿದೆ.

ಇದರ ಜತೆಗೆ ಮಹೀಂದ್ರ ಅಡ್ವೆಂಚರ್ ಸೀಸನ್ 3 ಕ್ಯಾಲೆಂಡರ್ ಕೂಡಾ ಬಿಡುಗಡೆಗೊಳಿಸಲಾಗಿದೆ.

ಮಹೀಂದ್ರ ಅಡ್ವೆಂಚರ್ ಸೀಸನ್ 3 ಕ್ಯಾಲೆಂಡರ್

ಮಹೀಂದ್ರ ಅಡ್ವೆಂಚರ್ ಸೀಸನ್ 3 ಕ್ಯಾಲೆಂಡರ್

ಜನಪ್ರಿಯ ಆಫ್ ರೋಡ್ ಈವೆಂಟ್- ಗ್ರೇಟ್ ಎಸ್ಕೇಪ್. ಇದರ ಜತೆ ಶಿಲ್ಲಾಂಗ್, ಹೈದರಾಬಾದ್ ಹಾಗೂ ಊಟಿ ಸೇರಿದಂತೆ ಮೂರು ನೂತನ ಅಡ್ವೆಂಚರ್ ಪ್ರದೇಶ ಆರಂಭ.

ಮಹೀಂದ್ರ ಅಡ್ವೆಂಚರ್ ಸೀಸನ್ 3 ಕ್ಯಾಲೆಂಡರ್

ಮಹೀಂದ್ರ ಅಡ್ವೆಂಚರ್ ಸೀಸನ್ 3 ಕ್ಯಾಲೆಂಡರ್

ಮೊನಸ್ಟ್ರಿ ಎಸ್ಕೇಪ್

ಗೋವಾ ಜಿಇ

ಆಂಥೆಟಿಕ್ ಗೋವಾ

ಸಕಲೇಶಪುರ ಜಿಇ

ಸ್ಪೈಸಿ ಚಾಲೆಂಜ್

ಮಹೀಂದ್ರ ಅಡ್ವೆಂಚರ್ ಸೀಸನ್ 3 ಕ್ಯಾಲೆಂಡರ್

ಮಹೀಂದ್ರ ಅಡ್ವೆಂಚರ್ ಸೀಸನ್ 3 ಕ್ಯಾಲೆಂಡರ್

ಚಂಡೀಗಡ ಜಿಇ

ಟ್ರೈನ್ಯಾಷನ್

ಜೈಸಾಲ್ಮೆರ್ ಜಿಇ

ಊಟಿ ಜಿವಿ

ರಾಯಲ್ ಎಸ್ಕೇಪ್

ಆಫ್ ರೋಡಿಂಗ್ ಟ್ರೋಫಿ, ಅಡ್ವೆಂಚರ್ ನೈಟ್

ಮಹೀಂದ್ರ ಅಡ್ವೆಂಚರ್ ಚಾಲೆಂಜ್-ಇಂಟರ್‌ಕಾಂಟಿನೆಂಟಲ್ 2013

ಮಹೀಂದ್ರ ಅಡ್ವೆಂಚರ್ ಚಾಲೆಂಜ್-ಇಂಟರ್‌ಕಾಂಟಿನೆಂಟಲ್ 2013

ಮಹೀಂದ್ರ ಸಾಹಸಿ ಆಫ್ ರೋಡ್ ತರಬೇತಿ ಅಕಾಡೆಮಿ

ಮಹೀಂದ್ರ ಸಾಹಸಿ ಆಫ್ ರೋಡ್ ತರಬೇತಿ ಅಕಾಡೆಮಿ

ಮಹೀಂದ್ರ ಸಾಹಸಿ ಆಫ್ ರೋಡ್ ತರಬೇತಿ ಅಕಾಡೆಮಿ

ಮಹೀಂದ್ರ ಸಾಹಸಿ ಆಫ್ ರೋಡ್ ತರಬೇತಿ ಅಕಾಡೆಮಿ

ಮಹೀಂದ್ರ ಸಾಹಸಿ ಆಫ್ ರೋಡ್ ತರಬೇತಿ ಅಕಾಡೆಮಿ

ಮಹೀಂದ್ರ ಸಾಹಸಿ ಆಫ್ ರೋಡ್ ತರಬೇತಿ ಅಕಾಡೆಮಿ

ಮೂರು ವಿಭಾಗದ ತರಬೇತಿ

ಬೇಸಿಕ್ (ಗೆಟ್ಟಿಂಗ್ ಡರ್ಟಿ)

ಇಂಟರ್‌ಮೀಡಿಯೇಟ್ (ಟ್ರೈಯಲ್ ಸರ್ವೈವರ್)

ಎಕ್ಸ್‌ಪರ್ಟ್ (ಗ್ಲೋಬಲ್ ಎಕ್ಸ್‌ಪ್ಲೊರೆರ್)

ಮಹೀಂದ್ರ ಸಾಹಸಿ ಆಫ್ ರೋಡ್ ತರಬೇತಿ ಅಕಾಡೆಮಿ

ಮಹೀಂದ್ರ ಸಾಹಸಿ ಆಫ್ ರೋಡ್ ತರಬೇತಿ ಅಕಾಡೆಮಿ

ಮಹೀಂದ್ರ ಸಾಹಸಿ ಆಫ್ ರೋಡ್ ತರಬೇತಿ ಅಕಾಡೆಮಿ

ಮಹೀಂದ್ರ ಸಾಹಸಿ ಆಫ್ ರೋಡ್ ತರಬೇತಿ ಅಕಾಡೆಮಿ

Most Read Articles

Kannada
English summary
Mahindra has made a host of announcements, all relating to its off road adventure driving experiences. The most significant of them is the start of a dedicated "Mahindra Adventure Off Road Training Academy" in Maharashtra, which offers off road driving lessons for drivers of every level.
Story first published: Wednesday, April 17, 2013, 17:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more