ಲಂಬೊರ್ಗಿನಿ ಗಲರ್ಡೊ ಅಂತಿಮ ಸೂಪರ್ ಕಾರು

By Nagaraja

ಇಟಲಿಯ ದೈತ್ಯ ಸೂಪರ್ ಕಾರು ತಯಾರಕ ಸಂಸ್ಥೆಯಾದ ಲಂಬೊರ್ಗಿನಿ ತನ್ನ ಹೊಸ ಹಾಗೂ ಅಂತಿಮ 2013ನೇ ಆವೃತ್ತಿಯ ಗಲರ್ಡೊ ಕಾರನ್ನು ಬಿಡುಗಡೆಗೊಳಿಸಿದೆ.

ವಿ10 ವೆರಿಯಂಟ್ ಕಾರುಗಳ ಪೈಕಿ ಕಳೆದ ದಶಕದಲ್ಲಿ ಭಾರಿ ಯಶ ಸಾಧಿಸಿದ್ದ ಲಂಬೊರ್ಗಿನಿಯ ಗಲರ್ಡೊ ಅತಿ ಹೆಚ್ಚು ಮಾರಾಟಗೊಂಡ ಕಾರೆಂಬ ಹೆಗ್ಗಳೆಕೆಗೆ ಪಾತ್ರವಾಗಿತ್ತು. 2003ನೇ ಇಸವಿಯಲ್ಲಿ ಆರಂಭವಾದ ಗಲರ್ಡೊ ಆವೃತ್ತಿ 13 ಸಾವಿರಕ್ಕೂ ಹೆಚ್ಚು ಮಾರಾಟವಾಗಿದ್ದವು. ಹಲವಾರು ಸ್ಪೆಷನ್ ಅಡಿಷನ್ ಮಾಡೆಲ್ ಜತೆ ಕೂಪೆ, ಸ್ಪೈಡರ್ ಬಾಡಿ ವಿನ್ಯಾಸ ಮನಸೆಳೆಯುವಲ್ಲಿ ಕಾರಣವಾಗಿದ್ದವು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಾಗಿದ ಪ್ಯಾರಿಸ್ ಆಟೋ ಶೋದಲ್ಲಿ ಗಲರ್ಡೊ ಅಂತಿಮ ಆವೃತ್ತಿಯನ್ನು ಪರಿಚಯಿಸಲಾಗಿತ್ತು. ಇದರ ಪರಿಷ್ಕೃತ ಬಂಪರ್ ಹಾಗೂ ಟೈಲ್ ಇಂಡ್ ಡಿಸೈನ್ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿತ್ತು.

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಚಾಸೀಸ್ ಮತ್ತು ಬಾಡಿ

ಫ್ರೇಮ್: ರಚನಾತ್ಮಕ ಅಲ್ಯೂಮಿನಿಯಂ ಸ್ಪೇಸ್ ಫ್ರೇಮ್,

ಬಾಡಿ: ಅಲ್ಯೂಮಿನಿಯಂ ಜತೆ ಥರ್ಮೊಪ್ಲಾಸ್ಟಿಕ್ ಅಡ್ಜಸ್ಟ್ ಹಾಗೂ ಮಡಚಬಹುದು

ರಿಯರ್ ಸ್ಲಾಯ್ಲರ್: ಎಲೆಕ್ಟ್ರಾನಿಕಲಿ ಕಂಟ್ರೋಲ್ಡ್

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ನಿರ್ವಹಣೆ

ಗರಿಷ್ಠ ವೇಗ: 325 km/h (202 mph)

ವೇಗವರ್ಧನೆ: 0-100 km/h (0-62 mph)

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಟ್ಸಾನ್ಸ್‌ಮಿಷನ್: ಶಾಶ್ವತವಾದ 4 ವೀಲ್ ಡ್ರೈವ್

ಗೇರ್ ಬಾಕ್ಸ್: 6 ಸ್ಪೀಡ್, ರಿವರ್ಸ್, ರೊಬೊಟೈಸ್ಡ್ ಸ್ವಿಕ್ವೆಸ್ ಸಿಸ್ಟಂ (ಇ ಗೇರ್)

ಕ್ಲಚ್: ಡಬಲ್ ಪ್ಲೇಟ್

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಎಂಜಿನ್

ಟೈಪ್: 20 ಸಿಲಿಂಡರ್ ವಿ90*, ಡಿಒಎಚ್‌ಸಿ 4 ವಾಲ್ವೆ, ಕಾಮನ್ ಪಿನ್ ಕ್ರಾಂಕ್‌ಶಾಫ್ಟ್

ಡಿಪ್ಲಸ್‌ಮೆಂಟ್: 5,204 cm³ (317.6 cu.in.)

ಬೋರ್ ಆಂಡ್ ಸ್ಟ್ರೋಕ್: Ø 84.5 mm x 92.8 mm (Ø 3.33" x 3.65")

ವಾಲ್ವೆ ಗೇರ್: ಚೈನ್-ಡ್ರೈವ್, ಎಲೆಕ್ಟ್ರಾನಿಕಲಿ ಕಂಟ್ರೋಲ್ಡ್.

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಕಾಂಪ್ರೆಷನ್ ರೆಷಿಯೊ: 2.5 : 1

ಮ್ಯಾಕ್ಸಿಮಮ್ ಪವರ್: 560 ಎಚ್‌ಪಿ (412 ಕೆಡಬ್ಲ್ಯು) 8000 ಆರ್‌ಪಿಎಂ

ಮ್ಯಾಕ್ಸಿಮಮ್ ಟರ್ಕ್ಯೂ: 540 Nm (397 lbft) @ 6,500 RPM

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಎಮಿಷನ್ ಕ್ಲಾಸ್: EURO 5 - Level 2

ಎಮಿಷನ್ ಕಂಟ್ರೋಲ್ ಸಿಸ್ಟಂ: ಕ್ಯಾಟಲಿಟಿಕ್ ಕನ್ವರ್ಟ್ ವಿತ್ ಲಾಂಬ್ಡಾ ಸೆನ್ಸಾರ್

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಕೂಲಿಂಗ್ ಸಿಸ್ಟಂ: ಟು ವಾಟರ್ ರೆಡಿಯೇಟರ್, ಎಂಜಿನ ಹಾಗೂ ಗೇರ್ ಬಾಕ್ಸ್ ರೇಡಿಯೇಟರ್ ವಿತ್ ಒಯಿಲ್ ಟು ವಾಟರ್ ಕೂಲಿಂಗ್ ಸಿಸ್ಟಂ

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಎಂಜಿನ್ ಮ್ಯಾನೇಜ್‌ಮೆಂಟ್ ಸಿಸ್ಟಂ: ಬಾಷ್ ಎಂಇಡಿ 9

ಲ್ಯೂಬ್ರಿಕೇಷನ್ ಸಿಸ್ಟಂ: ಡ್ರೈ ಸಂಪ್

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

ಲಂಬೊರ್ಗಿನಿ ಗಲರ್ಡೊ LP-560-4

Most Read Articles

Kannada
English summary
Italian sport car maker Lamborghini has finally decided to stop the producing its best selling car Gallardo. Lamborghini has announced that the LP-560-4 will be the final version of the Gallardo, thus ending the model’s ten-year production run.
Story first published: Wednesday, January 9, 2013, 16:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more