ಮೋದಿ ಸರ್ಕಾರದಿಂದ ಡೀಸೆಲ್ ದರ ಅನಿಯಂತ್ರಣ ವ್ಯವಸ್ಥೆಗೆ ಸೇರ್ಪಡೆ?

By Nagaraja

ಹೊಸದಾಗಿ ಅಧಿಕಾರ ಸ್ವೀಕರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು, ಡೀಸೆಲ್ ದರ ಅನಿಯಂತ್ರಣ ವ್ಯವಸ್ಥೆಗೆ ಒಳಪಡಿಸುವ ಕುರಿತಂತೆ ಚಿಂತಾಮಗ್ನವಾಗಿದೆ. ಇದರೊಂದಿಗೆ ಡೀಸೆಲ್ ದರ ಏರಿಕೆಯು ತೈಲ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಳಪಡಲಿದೆ.

ಪ್ರಸ್ತುತ ಪ್ರತಿ ತಿಂಗಳಲ್ಲಿ ಡೀಸೆಲ್ ದರದಲ್ಲಿ 50 ಪೈಸೆಗಳ ವರ್ಧನೆ ಕಂಡುಬರುತ್ತಿದೆ. ಇದೀಗ ಬಡಜನರು ಉಪಯೋಗಿಸುತ್ತಿರುವ ಸೀಮೆಎಣ್ಣೆಗೆ ನೀಡುತ್ತಿರುವ ಸಬ್ಸಿಡಿ ಹೊರತುಪಡಿಸಿ ಡೀಸೆಲ್ ಬೆಲೆ ಮುಕ್ತಗೊಳಿಸಲು ಕೇಂದ್ರ ಸರಕಾರ ಆಸಕ್ತಿ ಹೊಂದಿದೆ.

ಅದೇ ಹೊತ್ತಿಗೆ ಸೀಮೆಎಣ್ಣೆ ಹಾಗೂ ಅಡುಗೆ ಅನಿಲ ಸಬ್ಸಿಡಿಯನ್ನು ಕಡಿತಗೊಳಿಸುವ ಬಗ್ಗೆಯೂ ಸರಕಾರ ಚಿಂತನೆ ನಡೆಸುತ್ತಿದೆ. ಈ ಮೂಲಕ ಸರಕಾರ ಬೊಕ್ಕಸಕ್ಕೆ ಉಂಟಾಗುವ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಲಿದೆ.

ಸರಕಾರ ಹೊಸ ನೀತಿಯು ಮುಂಬರುವ 2014 ಕೇಂದ್ರ ಬಜೆಟ್‌ನಲ್ಲಿ ವ್ಯಕ್ತವಾಗಲಿದೆ. ಹಣದುಬ್ಬರ ಹಾಗೂ ಅಗತ್ಯ ಸಾಮಾಗ್ರಿಗಳ ಬೆಲೆ ನಿಯಂತ್ರಣದ ನಿಟ್ಟಿನಲ್ಲಿ ಯಾವ ನೀತಿ ಅನುಸರಿಸಲಿದೆ ಎಂಬುದು ಕುತೂಹಲವೆನಿಸಿದೆ.

Most Read Articles

Kannada
English summary
The newly elected Modi government may deregulate diesel prices. Currently the government increases diesel prices by 50 paise every month. The reason for deregularising diesel is the wide gap between cost of material and retail price.
Story first published: Saturday, July 5, 2014, 15:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more