ವಿಜಯೋತ್ಸವ; ಮೆಕ್‌ಲ್ಯಾರೆನ್ ಸೀಮಿತ ಆವೃತ್ತಿ ಬಿಡುಗಡೆ

By Nagaraja

'24 ಹವರ್ಸ್ ಆಫ್ ಲಿ ಮ್ಯಾನ್ಸ್' ಸ್ಪರ್ಧೆಯಲ್ಲಿ ಮೆಕ್‌ಲಾರೆನ್ ಎಫ್1 ಜಿಟಿಆರ್ ವಿಜಯೋತ್ಸವದ 20ನೇ ವಾರ್ಷಿಕೋತ್ಸವದ ನೆನಪಿನ ಸಲುವಾಗಿ ಮೆಕ್‌ಲಾರೆನ್ 650ಎಸ್ ಲಿ ಮ್ಯಾನ್ಸ್ ಸೀಮಿತ ಆವೃತ್ತಿ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ.

ಈ ಐಕಾನಿಕ್ ಮಾದರಿಯನ್ನು ಮೆಕ್‌ಲಾರೆನ್ ಎಫ್1 ವಿನ್ಯಾಸಗಾರ ಪೀಟರ್ ಸ್ಟೀವನ್ಸ್ ಮಾರ್ಗದರ್ಶನದಲ್ಲಿ ಎಂಎಸ್‌ಒ ವಿನ್ಯಾಸಗೊಳಿಸಿದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಕೇವಲ ಎರಡು ಯುನಿಟ್‌ಗಳಷ್ಟು ಇದು ನಿರ್ಮಾಣವಾಗಲಿದೆ. ಇದು ಎರಡು ವರೆ ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ.


ತಾಂತ್ರಿಕತೆ
3.8 ಲೀಟರ್ ಟ್ವಿನ್ ಟರ್ಬೊ ವಿ8 ಎಂಜಿನ್,
641 ಅಶ್ವಶಕ್ತಿ,
678 ಎನ್‌ಎಂ,
3 ಸೆಕೆಂಡುಗಳಲ್ಲಿ ಗಂಟೆಗೆ 0-62 ಮೈಲ್ ವೇಗ,
ಗರಿಷ್ಠ ವೇಗ ಗಂಟೆಗೆ 207 ಮೈಲ್


ವೈಶಿಷ್ಟ್ಯಗಳು
ಬ್ಲ್ಯಾಕ್ ಲೆಥರ್ ಒಳಮೈ,
ಕ್ರೀಡಾತ್ಮಕ ಸೀಟು, ಜೊತೆಗೆ ಮೆಕ್‌ಲಾರೆನ್ ಓರೆಂಜ್ ರಕ್ಷಣಾ ಕವಚ,
ಕಾರ್ಬನ್ ಫೈಬರ್ ಬಳಕೆ,
ಎಂಎಸ್‌ಒ ವಿನ್ಯಾಸ,
Most Read Articles

Kannada
English summary
The limited edition McLaren 650S Le Mans model was launched to celebrate the 20th anniversary of the McLaren F1 GTR victory at the 24 Hours of Le Mans.
Story first published: Wednesday, January 21, 2015, 9:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X